Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : `LPG’ ಸಿಲಿಂಡರ್ ಬುಕಿಂಗ್ ಹೆಸರಲ್ಲಿ ಬರುವ ಈ `ಮೆಸೇಜ್ ಕ್ಲಿಕ್’ ಮಾಡಿದ್ರೆ ಖಾತೆಯೇ ಖಾಲಿ : ಸರ್ಕಾರದಿಂದ ಮಹತ್ವದ ಎಚ್ಚರಿಕೆ.!

01/04/2026 10:00 AM

ಇನ್ಮುಂದೆ ಪೊಲೀಸರು ವಾಟ್ಸಪ್, ಸೋಷಿಯಲ್ ಮೀಡಿಯಾ ಮೂಲಕ ನೋಟಿಸ್, FIR ನೀಡುವಂತಿಲ್ಲ : ಹೈಕೋರ್ಟ್ ಸ್ಪಷ್ಟನೆ

01/04/2026 9:54 AM

Share Market: ಹೂಡಿಕೆದಾರರ ಮೊಗದಲ್ಲಿ ಮಂದಹಾಸ: ಸೆನ್ಸೆಕ್ಸ್ 1,900 ಪಾಯಿಂಟ್ಸ್ ಭರ್ಜರಿ ಜಿಗಿತ; 22,900ರ ಗಡಿ ದಾಟಿದ ನಿಫ್ಟಿ!

01/04/2026 9:49 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ನಾಳೆಯಿಂದ ಅ.10 ರವರೆಗೆ ಹೈಕೋರ್ಟ್ ಗೆ ದಸರಾ ರಜೆ : ರಜಾಕಾಲದ ಪೀಠದಿಂದ ಕಾರ್ಯ ನಿರ್ವಹಣೆ
KARNATAKA

BIG NEWS : ನಾಳೆಯಿಂದ ಅ.10 ರವರೆಗೆ ಹೈಕೋರ್ಟ್ ಗೆ ದಸರಾ ರಜೆ : ರಜಾಕಾಲದ ಪೀಠದಿಂದ ಕಾರ್ಯ ನಿರ್ವಹಣೆ

By kannadanewsnow5702/10/2024 7:37 AM

ಬೆಂಗಳೂರು : ರಾಜ್ಯ ಹೈಕೋರ್ಟ್ ಗೆ ಅ. 3 ರಿಂದ 7 ದಿನಗಳ ಕಾಲ ದಸರಾ ರಜೆ ಇರಲಿದ್ದು, ಹೈಕೋರ್ಟ್ ರಜಾಕಾಲದ ಪೀಠ ಕಾರ್ಯ ನಿರ್ವಹಿಸಲಿದೆ.

ಅಕ್ಟೋಬರ್ 11ರಂದು ಆಯುಧಪೂಜೆ, ಅ. 12ರಂದು ವಿಜಯದಶಮಿ, ಎರಡನೇ ಶನಿವಾರ, ಅ. 13 ಭಾನುವಾರ ರಜೆ ಇರುವುದರಿಂದ ಅಕ್ಟೋಬರ್ 14 ರಿಂದ ಕೋರ್ಟ್ ಕಲಾಪಗಳು ಪುನರಾರಂಭ ಆಗಲಿವೆ. ಬೆಂಗಳೂರಿನ ಹೈಕೋರ್ಟ್ ಪ್ರಧಾನಪೀಠ, ಧಾರವಾಡ ಹಾಗೂ ಕಲಬುರಗಿ ಪೀಠಗಳಿಗೆ ದಸರಾ ರಜೆ ಅನ್ವಯವಾಗಲಿದೆ.

ಅಕ್ಟೋಬರ್ 4 ಮತ್ತು 9 ರಂದು ತುರ್ತು ಪ್ರಕರಣಗಳ ವಿಚಾರಣೆಗೆ ಬೆಂಗಳೂರು, ಧಾರವಾಡ, ಕಲಬುರಗಿ ಪೀಠಗಳಲ್ಲಿ ತಲಾ ಒಂದು ವಿಭಾಗೀಯ ನ್ಯಾಯಪೀಠ ಹಾಗೂ ಎರಡು ಏಕಸದಸ್ಯ ನ್ಯಾಯಪೀಠಗಳು ಕಾರ್ಯ ನಿರ್ವಹಿಸಲಿವೆ.

BIG NEWS : ನಾಳೆಯಿಂದ ಅ.10 ರವರೆಗೆ ಹೈಕೋರ್ಟ್ ಗೆ ದಸರಾ ರಜೆ : ರಜಾಕಾಲದ ಪೀಠದಿಂದ ಕಾರ್ಯ ನಿರ್ವಹಣೆ BIG NEWS: Dussehra holiday for HC from tomorrow till Oct 10: Vacation bench to function
Share. Facebook Twitter LinkedIn WhatsApp Email

Related Posts

ALERT : `LPG’ ಸಿಲಿಂಡರ್ ಬುಕಿಂಗ್ ಹೆಸರಲ್ಲಿ ಬರುವ ಈ `ಮೆಸೇಜ್ ಕ್ಲಿಕ್’ ಮಾಡಿದ್ರೆ ಖಾತೆಯೇ ಖಾಲಿ : ಸರ್ಕಾರದಿಂದ ಮಹತ್ವದ ಎಚ್ಚರಿಕೆ.!

01/04/2026 10:00 AM2 Mins Read

ಇನ್ಮುಂದೆ ಪೊಲೀಸರು ವಾಟ್ಸಪ್, ಸೋಷಿಯಲ್ ಮೀಡಿಯಾ ಮೂಲಕ ನೋಟಿಸ್, FIR ನೀಡುವಂತಿಲ್ಲ : ಹೈಕೋರ್ಟ್ ಸ್ಪಷ್ಟನೆ

01/04/2026 9:54 AM1 Min Read

ಮಧುಮೇಹಿಗಳೇ ಗಮನಿಸಿ: ನಿಮ್ಮ ಮನೆಯ ಮುಂದಿನ ಮಾವಿನ ಎಲೆಯೇ ನಿಮ್ಮ ಶುಗರ್ ಕಂಟ್ರೋಲ್ ಮಾಡಬಲ್ಲದು!

01/04/2026 9:45 AM1 Min Read
Recent News

ALERT : `LPG’ ಸಿಲಿಂಡರ್ ಬುಕಿಂಗ್ ಹೆಸರಲ್ಲಿ ಬರುವ ಈ `ಮೆಸೇಜ್ ಕ್ಲಿಕ್’ ಮಾಡಿದ್ರೆ ಖಾತೆಯೇ ಖಾಲಿ : ಸರ್ಕಾರದಿಂದ ಮಹತ್ವದ ಎಚ್ಚರಿಕೆ.!

01/04/2026 10:00 AM

ಇನ್ಮುಂದೆ ಪೊಲೀಸರು ವಾಟ್ಸಪ್, ಸೋಷಿಯಲ್ ಮೀಡಿಯಾ ಮೂಲಕ ನೋಟಿಸ್, FIR ನೀಡುವಂತಿಲ್ಲ : ಹೈಕೋರ್ಟ್ ಸ್ಪಷ್ಟನೆ

01/04/2026 9:54 AM

Share Market: ಹೂಡಿಕೆದಾರರ ಮೊಗದಲ್ಲಿ ಮಂದಹಾಸ: ಸೆನ್ಸೆಕ್ಸ್ 1,900 ಪಾಯಿಂಟ್ಸ್ ಭರ್ಜರಿ ಜಿಗಿತ; 22,900ರ ಗಡಿ ದಾಟಿದ ನಿಫ್ಟಿ!

01/04/2026 9:49 AM

BIG NEWS : ಪತ್ನಿಯ ಪೋಷಕರ ಆಸ್ತಿಯಲ್ಲಿ ಪತಿಗೆ ಯಾವುದೇ ಹಕ್ಕಿಲ್ಲ ; ಹೈಕೋರ್ಟ್ ಮಹತ್ವದ ತೀರ್ಪು.!

01/04/2026 9:48 AM
State News
KARNATAKA

ALERT : `LPG’ ಸಿಲಿಂಡರ್ ಬುಕಿಂಗ್ ಹೆಸರಲ್ಲಿ ಬರುವ ಈ `ಮೆಸೇಜ್ ಕ್ಲಿಕ್’ ಮಾಡಿದ್ರೆ ಖಾತೆಯೇ ಖಾಲಿ : ಸರ್ಕಾರದಿಂದ ಮಹತ್ವದ ಎಚ್ಚರಿಕೆ.!

By kannadanewsnow5701/04/2026 10:00 AM KARNATAKA 2 Mins Read

ಕಳೆದ ಕೆಲವು ದಿನಗಳಿಂದ ಎಲ್ಪಿಜಿ (LPG) ಸಿಲಿಂಡರ್ ಕೊರತೆಯ ಸುದ್ಧಿ ಹಬ್ಬುತ್ತಿರುವ ಬೆನ್ನಲ್ಲೇ, ಸೈಬರ್ ವಂಚಕರು ಸಕ್ರಿಯರಾಗಿದ್ದಾರೆ. ಸಿಲಿಂಡರ್ ಬುಕಿಂಗ್…

ಇನ್ಮುಂದೆ ಪೊಲೀಸರು ವಾಟ್ಸಪ್, ಸೋಷಿಯಲ್ ಮೀಡಿಯಾ ಮೂಲಕ ನೋಟಿಸ್, FIR ನೀಡುವಂತಿಲ್ಲ : ಹೈಕೋರ್ಟ್ ಸ್ಪಷ್ಟನೆ

01/04/2026 9:54 AM

ಮಧುಮೇಹಿಗಳೇ ಗಮನಿಸಿ: ನಿಮ್ಮ ಮನೆಯ ಮುಂದಿನ ಮಾವಿನ ಎಲೆಯೇ ನಿಮ್ಮ ಶುಗರ್ ಕಂಟ್ರೋಲ್ ಮಾಡಬಲ್ಲದು!

01/04/2026 9:45 AM

ಇಂದಿನಿಂದ ಹೊಸ ಆರ್ಥಿಕ ವರ್ಷ ಆರಂಭ : ರಾಜ್ಯದಲ್ಲಿ ಕರೆಂಟ್, ಟೋಲ್, ನೀರಿನ ದರ ಏರಿಕೆ.!

01/04/2026 9:27 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.