Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಜಸ್ಟ್ ಹೀಗೆ ಮಾಡಿ, ನಿಮ್ಮ ‘ಸ್ವಯಂ ಗಣತಿ’ ಪೂರ್ಣಗೊಳಿಸಿ: ಏ.15 ಲಾಸ್ಟ್ ಡೇಟ್

06/04/2026 9:46 PM

ನಾನು ಯಾರಿಗೆ ವಿಶ್ವಾಸದ್ರೋಹ ಮಾಡಿದ್ದೇನೆ: ಅರಳು ಮರಳು ಯಡಿಯೂರಪ್ಪ ಉತ್ತರ ಹೇಳಲಿ- ಸಿಎಂ ಸಿದ್ಧರಾಮಯ್ಯ

06/04/2026 9:38 PM

ದೇಶದಲ್ಲಿ ಇಂಧನ, ಆಹಾರದ ಕೊರತೆಯಿಲ್ಲ: ಮಾರ್ಚ್‌ನಿಂದ ಈವರೆಗೆ 18 ಕೋಟಿ ಎಲ್‌ಪಿಜಿ ಸಿಲಿಂಡರ್ ವಿತರಣೆ: ಕೇಂದ್ರ ಸರ್ಕಾರ

06/04/2026 9:03 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : `GBA’ ವ್ಯಾಪ್ತಿಯ 369 ವಾರ್ಡ್ ಗಳ `ಮತದಾರರ ಕರಡು ಪಟ್ಟಿ’ ಪ್ರಕಟ : ಗೊಂದಲವಿದ್ದಲಿ ಈ ಸಂಖ್ಯೆಗೆ ಕರೆ ಮಾಡಿ.!
KARNATAKA

BIG NEWS : `GBA’ ವ್ಯಾಪ್ತಿಯ 369 ವಾರ್ಡ್ ಗಳ `ಮತದಾರರ ಕರಡು ಪಟ್ಟಿ’ ಪ್ರಕಟ : ಗೊಂದಲವಿದ್ದಲಿ ಈ ಸಂಖ್ಯೆಗೆ ಕರೆ ಮಾಡಿ.!

By kannadanewsnow5721/01/2026 5:58 AM

ಬೆಂಗಳೂರು : ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಮೇ 25ರ ನಂತರ ಜೂನ್ 30ರೊಳಗೆ ಚುನಾವಣೆ ನಡೆಸಲಾಗುವುದು.

2025ರ ಅಕ್ಟೋಬರ್‌ 1ರ ಮಾಹಿತಿಯಂತೆ ಮತದಾರರ ಕರಡು ಪಟ್ಟಿ ತಯಾರಿಸಲಾಗಿದೆ. ಇಂದಿನಿಂದ ಫೆಬ್ರುವರಿ 3ರವರೆಗೆ ಮತಗಟ್ಟೆ ಅಧಿಕಾರಿಗಳು (ಬಿಎಲ್‌ಒ) ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು, ಈ ಅವಧಿಯಲ್ಲಿ ಹಕ್ಕು ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಹಕ್ಕು ಹಾಗೂ ಆಕ್ಷೇಪಣೆಗಳ ವಿಲೇವಾರಿಯು ಫೆಬ್ರವರಿ 4ರಿಂದ 18ರವರೆಗೆ ನಡೆಯಲಿದ್ದು, ಮಾರ್ಚ್ 16ರಂದು ಮತದಾರರ ಅಂತಿಮ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್‌. ಸಂಗ್ರೇಶಿ ತಿಳಿಸಿದ್ದಾರೆ.

ವಾರ್ಡ್‌ವಾರು ಮತದಾರರ ಕರಡು ಪಟ್ಟಿಯನ್ನು ಜಿಬಿಎ ಅಧಿಕೃತ ಜಾಲತಾಣದಲ್ಲಿ (https://gba.karnataka.gov.in/home) ಪ್ರಕಟಿಸಲಾಗಿದೆ. ಅದನ್ನು ಪರಿಶೀಲಿಸಿಕೊಳ್ಳಬೇಕು. ಗೊಂದಲವಿದ್ದರೆ ನಗರ ಪಾಲಿಕೆವಾರು ಸಹಾಯವಾಣಿ ಸ್ಥಾಪಿಸಲಾಗಿದ್ದು, ಕರೆ ಮಾಡಿ ಪರಿಹರಿಸಿಕೊಳ್ಳಬಹುದು.

ಬೆಂಗಳೂರು ಕೇಂದ್ರ – 080 22975803

ಬೆಂಗಳೂರು ಉತ್ತರ – 080 22975936

ಬೆಂಗಳೂರು ದಕ್ಷಿಣ – 9480685704

ಬೆಂಗಳೂರು ಪೂರ್ವ – 9480685706

ಬೆಂಗಳೂರು ಪಶ್ಚಿಮ – 9480685703

ಐದು ನಗರ ಪಾಲಿಕೆಗಳ 369 ವಾರ್ಡ್‌ಗಳ ಮತದಾರರ ಕರಡು ಪಟ್ಟಿ ಹೀಗಿದೆ.

ಐದು ನಗರ ಪಾಲಿಕೆಗಳ 369 ವಾರ್ಡ್‌ಗಳ ಮತದಾರರ ಕರಡು ಪಟ್ಟಿ ಹೀಗಿದೆ.. #GBA pic.twitter.com/jkdBvCoiDf

— DIPR Karnataka (@KarnatakaVarthe) January 20, 2026

ವಾರ್ಡ್‌ವಾರು ಮತದಾರರ ಕರಡು ಪಟ್ಟಿಯನ್ನು ಜಿಬಿಎ ಅಧಿಕೃತ ಜಾಲತಾಣದಲ್ಲಿ (https://t.co/70CTOsgAtU) ಪ್ರಕಟಿಸಲಾಗಿದೆ. ಅದನ್ನು ಪರಿಶೀಲಿಸಿಕೊಳ್ಳಬೇಕು. ಗೊಂದಲವಿದ್ದರೆ ನಗರ ಪಾಲಿಕೆವಾರು ಸಹಾಯವಾಣಿ ಸ್ಥಾಪಿಸಲಾಗಿದ್ದು, ಕರೆ ಮಾಡಿ ಪರಿಹರಿಸಿಕೊಳ್ಳಬಹುದು.

ಬೆಂಗಳೂರು ಕೇಂದ್ರ – 080 22975803
ಬೆಂಗಳೂರು ಉತ್ತರ – 080 22975936… pic.twitter.com/qGWQTiVWve

— DIPR Karnataka (@KarnatakaVarthe) January 20, 2026

 

 

ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಮೇ 25ರ ನಂತರ ಜೂನ್ 30ರೊಳಗೆ ಚುನಾವಣೆ ನಡೆಸಲಾಗುವುದು.

2025ರ ಅಕ್ಟೋಬರ್‌ 1ರ ಮಾಹಿತಿಯಂತೆ ಮತದಾರರ ಕರಡು ಪಟ್ಟಿ ತಯಾರಿಸಲಾಗಿದೆ. ಇಂದಿನಿಂದ ಫೆಬ್ರುವರಿ 3ರವರೆಗೆ ಮತಗಟ್ಟೆ ಅಧಿಕಾರಿಗಳು (ಬಿಎಲ್‌ಒ) ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು, ಈ ಅವಧಿಯಲ್ಲಿ ಹಕ್ಕು ಹಾಗೂ ಆಕ್ಷೇಪಣೆಗಳನ್ನು… pic.twitter.com/2Zxkir0QG0

— DIPR Karnataka (@KarnatakaVarthe) January 20, 2026

BIG NEWS: `Draft Voter List' of 369 wards under `GBA' area published: If you have any confusion call this number
Share. Facebook Twitter LinkedIn WhatsApp Email

Related Posts

ಜಸ್ಟ್ ಹೀಗೆ ಮಾಡಿ, ನಿಮ್ಮ ‘ಸ್ವಯಂ ಗಣತಿ’ ಪೂರ್ಣಗೊಳಿಸಿ: ಏ.15 ಲಾಸ್ಟ್ ಡೇಟ್

06/04/2026 9:46 PM2 Mins Read

ನಾನು ಯಾರಿಗೆ ವಿಶ್ವಾಸದ್ರೋಹ ಮಾಡಿದ್ದೇನೆ: ಅರಳು ಮರಳು ಯಡಿಯೂರಪ್ಪ ಉತ್ತರ ಹೇಳಲಿ- ಸಿಎಂ ಸಿದ್ಧರಾಮಯ್ಯ

06/04/2026 9:38 PM1 Min Read

ಗ್ರಾಹಕನ ಹೋರಾಟಕ್ಕೆ ಜಯ: ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಳಿಸಿದ್ದಕ್ಕೆ 1 ಲಕ್ಷ ದಂಡ!

06/04/2026 8:29 PM1 Min Read
Recent News

ಜಸ್ಟ್ ಹೀಗೆ ಮಾಡಿ, ನಿಮ್ಮ ‘ಸ್ವಯಂ ಗಣತಿ’ ಪೂರ್ಣಗೊಳಿಸಿ: ಏ.15 ಲಾಸ್ಟ್ ಡೇಟ್

06/04/2026 9:46 PM

ನಾನು ಯಾರಿಗೆ ವಿಶ್ವಾಸದ್ರೋಹ ಮಾಡಿದ್ದೇನೆ: ಅರಳು ಮರಳು ಯಡಿಯೂರಪ್ಪ ಉತ್ತರ ಹೇಳಲಿ- ಸಿಎಂ ಸಿದ್ಧರಾಮಯ್ಯ

06/04/2026 9:38 PM

ದೇಶದಲ್ಲಿ ಇಂಧನ, ಆಹಾರದ ಕೊರತೆಯಿಲ್ಲ: ಮಾರ್ಚ್‌ನಿಂದ ಈವರೆಗೆ 18 ಕೋಟಿ ಎಲ್‌ಪಿಜಿ ಸಿಲಿಂಡರ್ ವಿತರಣೆ: ಕೇಂದ್ರ ಸರ್ಕಾರ

06/04/2026 9:03 PM

ಇರಾನ್‌ನ ಪೆಟ್ರೋಕೆಮಿಕಲ್ ಪ್ಲಾಂಟ್ ಮೇಲೆ ಇಸ್ರೇಲ್ ಭೀಕರ ವೈಮಾನಿಕ ದಾಳಿ! ಟ್ರಂಪ್ ಗಡುವು ಮುಗಿಯುವ ಮುನ್ನವೇ ಸಂಘರ್ಷ

06/04/2026 8:45 PM
State News
KARNATAKA

ಜಸ್ಟ್ ಹೀಗೆ ಮಾಡಿ, ನಿಮ್ಮ ‘ಸ್ವಯಂ ಗಣತಿ’ ಪೂರ್ಣಗೊಳಿಸಿ: ಏ.15 ಲಾಸ್ಟ್ ಡೇಟ್

By kannadanewsnow0906/04/2026 9:46 PM KARNATAKA 2 Mins Read

ಬೆಂಗಳೂರು: ಭಾರತದ ಸರ್ವತೋಮುಖ ಅಭಿವೃದ್ಧಿಯಲ್ಲಿ ‘ಜನಗಣತಿ’ ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತದೆ. ದೇಶದ ಪ್ರತಿಯೊಬ್ಬ ನಾಗರಿಕನ ಅಂಕಿ-ಅಂಶಗಳು ಸರ್ಕಾರದ ಯೋಜನೆಗಳು…

ನಾನು ಯಾರಿಗೆ ವಿಶ್ವಾಸದ್ರೋಹ ಮಾಡಿದ್ದೇನೆ: ಅರಳು ಮರಳು ಯಡಿಯೂರಪ್ಪ ಉತ್ತರ ಹೇಳಲಿ- ಸಿಎಂ ಸಿದ್ಧರಾಮಯ್ಯ

06/04/2026 9:38 PM

ಗ್ರಾಹಕನ ಹೋರಾಟಕ್ಕೆ ಜಯ: ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಳಿಸಿದ್ದಕ್ಕೆ 1 ಲಕ್ಷ ದಂಡ!

06/04/2026 8:29 PM

ರಾಜ್ಯದ ಮೆಕ್ಕೆಜೋಳ ಬೆಳೆಗಾರರಿಗೆ ಗುಡ್ ನ್ಯೂಸ್: ವಿಮೆ ತಿರಸ್ಕೃತಗೊಂಡ ರೈತರಿಗೆ ಆಕ್ಷೇಪಣೆ ಸಲ್ಲಿಕೆಗೆ ಅವಧಿ ವಿಸ್ತರಣೆ

06/04/2026 8:24 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.