Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕಪ್ಪಾದ ಮೊಣಕೈ ಸಮಸ್ಯೆಯಿಂದ ಮುಕ್ತಿ ಪಡೆಯಲು ಇಲ್ಲಿವೆ ಸರಳ ಮನೆಮದ್ದುಗಳು!

01/04/2026 7:15 AM

ಇರಾನ್‌ನಿಂದ ಭೀಕರ ‘ಡಿಜಿಟಲ್ ವಾರ್’ ಎಚ್ಚರಿಕೆ: ಇಂದಿನಿಂದ ಗೂಗಲ್, ಮೈಕ್ರೋಸಾಫ್ಟ್ ಸೇರಿ 18 ಅಮೆರಿಕನ್ ಕಂಪನಿಗಳೇ ಟಾರ್ಗೆಟ್!

01/04/2026 7:14 AM

BIG NEWS : ದೇಶಾದ್ಯಂತ ಇಂದಿನಿಂದ `ಡಿಜಿಟಲ್ ಜನಗಣತಿ’ : ಇದೇ ಮೊದಲ ಬಾರಿಗೆ ವೆಬ್ ಸೈಟ್ ಮೂಲಕ ಸೆನ್ಸಸ್!

01/04/2026 7:13 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ದೇಶಾದ್ಯಂತ ಇಂದಿನಿಂದ `ಡಿಜಿಟಲ್ ಜನಗಣತಿ’ : ಇದೇ ಮೊದಲ ಬಾರಿಗೆ ವೆಬ್ ಸೈಟ್ ಮೂಲಕ ಸೆನ್ಸಸ್!
INDIA

BIG NEWS : ದೇಶಾದ್ಯಂತ ಇಂದಿನಿಂದ `ಡಿಜಿಟಲ್ ಜನಗಣತಿ’ : ಇದೇ ಮೊದಲ ಬಾರಿಗೆ ವೆಬ್ ಸೈಟ್ ಮೂಲಕ ಸೆನ್ಸಸ್!

By kannadanewsnow5701/04/2026 7:13 AM

2011ರ ನಂತರ (ಅಂದರೆ 15 ವರ್ಷಗಳ ಬಳಿಕ) ನಡೆಯುತ್ತಿರುವ ಈ ಜನಗಣತಿಯು ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಡಿಜಿಟಲ್ ರೂಪದಲ್ಲಿ ನಡೆಯುತ್ತಿದೆ. 2027ರ ಜನಗಣತಿಯ ಮೊದಲ ಹಂತದ ಪ್ರಕ್ರಿಯೆಯು ಎರಡು ತಿಂಗಳ ಕಾಲ ನಡೆಯಲಿದೆ.

ಏಪ್ರಿಲ್ 1 ರ ಇಂದಿನಿಂದ ಕರ್ನಾಟಕ ಸೇರಿ 8 ರಾಜ್ಯಗಳಲ್ಲಿ ಇಂದಿನಿಂದ ಆರಂಭವಾಗಿದ್ದು, ಏಪ್ರಿಲ್ 5 ರಿಂದ ಉಳಿದ ರಾಜ್ಯಗಳಲ್ಲಿ ಶುರುವಾಗಲಿದೆ.
ಏನಿದು ಡಿಜಿಟಲ್ ಗಣತಿ?

ಗಣತಿದಾರರು ಸ್ಮಾರ್ಟ್‌ಫೋನ್ ಬಳಸಿ ನೇರವಾಗಿ ಮಾಹಿತಿಯನ್ನು ಅಪ್‌ಲೋಡ್ ಮಾಡುತ್ತಾರೆ. ಜನರಿಗೂ ಸಹ ವೆಬ್‌ಸೈಟ್ ಮೂಲಕ ಸ್ವಯಂ ಮಾಹಿತಿ ನೀಡಲು ಅವಕಾಶವಿದೆ.

ಗಣತಿಯ ಹಂತಗಳು
ಏಪ್ರಿಲ್ 1 – 15: ಸಾರ್ವಜನಿಕರು ವೆಬ್‌ಸೈಟ್ ಮೂಲಕ ತಾವಾಗಿಯೇ ಮಾಹಿತಿ ದಾಖಲಿಸುವ ‘ಸ್ವಯಂ ಗಣತಿ’ ಅವಧಿ.

ಏಪ್ರಿಲ್ 15 – ಮೇ 15: ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಮನೆ ಪಟ್ಟಿ ಮಾಡುವ ಮತ್ತು ಮಾಹಿತಿ ಸಂಗ್ರಹಿಸುವ ‘ಮನೆ ಸೆನ್ಸಸ್’ ಅವಧಿ.

ಮುಂದಿನ ಹಂತ: ಜನರಿಂದ ಮಾಹಿತಿ ಸಂಗ್ರಹಿಸುವ ಪ್ರಮುಖ ಹಂತವು ಮುಂದಿನ ವರ್ಷದ ಫೆಬ್ರವರಿಯಲ್ಲಿ ಪ್ರಾರಂಭವಾಗಲಿದೆ.

ಇಂದಿನಿಂದ ಎಲ್ಲೆಲ್ಲಿ ಶುರು? (8 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು)
ಕರ್ನಾಟಕ

ಅಂಡಮಾನ್

ಗೋವಾ

ಸಿಕ್ಕಿಂ

ಒಡಿಶಾ

ಲಕ್ಷದ್ವೀಪ

ಮಿಜೋರಾಂ

ದೆಹಲಿ

ಸಾರ್ವಜನಿಕರು ಭಾಗವಹಿಸುವುದು ಹೇಗೆ?
ಇದು ದೇಶದ ಮೊದಲ ವೆಬ್ ಆಧಾರಿತ ಸ್ವಯಂ ಗಣತಿಯಾಗಿದೆ.

ಜನರು ಆನ್‌ಲೈನ್‌ನಲ್ಲಿ ತಮ್ಮ ವಿವರಗಳನ್ನು ತಾವೇ ಭರ್ತಿ ಮಾಡಬಹುದು.

ಒಟ್ಟು 16 ಭಾಷೆಗಳಲ್ಲಿ ಮಾಹಿತಿ ನೀಡಲು ಅವಕಾಶವಿದೆ.

ಮೊದಲು se.census.gov.in ವೆಬ್‌ಸೈಟ್‌ಗೆ ಲಾಗಿನ್ ಆಗಬೇಕು.

ಪೋರ್ಟಲ್‌ನಲ್ಲಿ ಮೊಬೈಲ್ ಸಂಖ್ಯೆ ನಮೂದಿಸಿ, ಪ್ರಾಥಮಿಕ ಮಾಹಿತಿ ಒದಗಿಸಿ ಗಣತಿ ನಿಗದಿಪಡಿಸಿಕೊಳ್ಳಬೇಕು.

ಗಣತಿಯ ಅಂಕಿ-ಅಂಶಗಳು
ಗಣತಿದಾರರು: ಸುಮಾರು 30 ಲಕ್ಷ ಮಂದಿ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಒಟ್ಟು ವೆಚ್ಚ: ಗಣತಿಗಾಗಿ ₹11,718 ಕೋಟಿ ಹಣವನ್ನು ನಿಗದಿಪಡಿಸಲಾಗಿದೆ.

ವ್ಯಾಪ್ತಿ: 7092 ಉಪ ಜಿಲ್ಲೆಗಳು, 5128 ಪಟ್ಟಣಗಳು ಮತ್ತು 6,39,902 ಗ್ರಾಮಗಳಲ್ಲಿ ಗಣತಿ ಕಾರ್ಯ ನಡೆಯಲಿದೆ.

ಗಮನಿಸಿ: ಸ್ವಯಂ ಗಣತಿ ಮಾಡಿಕೊಂಡ ಬಳಿಕವೂ ಗಣತಿದಾರರು ಮನೆಗೆ ಬರುತ್ತಾರೆ. ಆ ಸಮಯದಲ್ಲಿ ಮನೆಯ ಪರಿಸ್ಥಿತಿ ಮತ್ತು ಸೌಲಭ್ಯಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅವರು ಪರಿಶೀಲಿಸಿ ಸಂಗ್ರಹಿಸುತ್ತಾರೆ.

BIG NEWS: `Digital Census' across the country from today: This is the first time that the census will be conducted through a website!
Share. Facebook Twitter LinkedIn WhatsApp Email

Related Posts

ಇರಾನ್‌ನಿಂದ ಭೀಕರ ‘ಡಿಜಿಟಲ್ ವಾರ್’ ಎಚ್ಚರಿಕೆ: ಇಂದಿನಿಂದ ಗೂಗಲ್, ಮೈಕ್ರೋಸಾಫ್ಟ್ ಸೇರಿ 18 ಅಮೆರಿಕನ್ ಕಂಪನಿಗಳೇ ಟಾರ್ಗೆಟ್!

01/04/2026 7:14 AM1 Min Read

ರಾತ್ರಿ ಸರಿಯಾಗಿ ನಿದ್ರೆ ಬರ್ತಿಲ್ವಾ? ಬೆಳಿಗ್ಗೆ ಎದ್ದಾಗ ಸುಸ್ತಾಗುತ್ತಿದೆಯೇ? ಸುಖನಿದ್ರೆಗಾಗಿ ಈ 5 ಸರಳ ಸೂತ್ರಗಳನ್ನು ಇಂದೇ ಪಾಲಿಸಿ!

01/04/2026 7:02 AM1 Min Read

BREAKING : ಗ್ರಾಹಕರಿಗೆ ಮತ್ತೊಂದು ಬಿಗ್ ಶಾಕ್ : ʻLPGʼ ವಾಣಿಜ್ಯ ಸಿಲಿಂಡರ್‌ ಬೆಲೆ 195.50 ರೂ. ಏರಿಕೆ | LPG Cylinder Price

01/04/2026 6:57 AM1 Min Read
Recent News

ಕಪ್ಪಾದ ಮೊಣಕೈ ಸಮಸ್ಯೆಯಿಂದ ಮುಕ್ತಿ ಪಡೆಯಲು ಇಲ್ಲಿವೆ ಸರಳ ಮನೆಮದ್ದುಗಳು!

01/04/2026 7:15 AM

ಇರಾನ್‌ನಿಂದ ಭೀಕರ ‘ಡಿಜಿಟಲ್ ವಾರ್’ ಎಚ್ಚರಿಕೆ: ಇಂದಿನಿಂದ ಗೂಗಲ್, ಮೈಕ್ರೋಸಾಫ್ಟ್ ಸೇರಿ 18 ಅಮೆರಿಕನ್ ಕಂಪನಿಗಳೇ ಟಾರ್ಗೆಟ್!

01/04/2026 7:14 AM

BIG NEWS : ದೇಶಾದ್ಯಂತ ಇಂದಿನಿಂದ `ಡಿಜಿಟಲ್ ಜನಗಣತಿ’ : ಇದೇ ಮೊದಲ ಬಾರಿಗೆ ವೆಬ್ ಸೈಟ್ ಮೂಲಕ ಸೆನ್ಸಸ್!

01/04/2026 7:13 AM

ರಾತ್ರಿ ಸರಿಯಾಗಿ ನಿದ್ರೆ ಬರ್ತಿಲ್ವಾ? ಬೆಳಿಗ್ಗೆ ಎದ್ದಾಗ ಸುಸ್ತಾಗುತ್ತಿದೆಯೇ? ಸುಖನಿದ್ರೆಗಾಗಿ ಈ 5 ಸರಳ ಸೂತ್ರಗಳನ್ನು ಇಂದೇ ಪಾಲಿಸಿ!

01/04/2026 7:02 AM
State News
KARNATAKA

ಕಪ್ಪಾದ ಮೊಣಕೈ ಸಮಸ್ಯೆಯಿಂದ ಮುಕ್ತಿ ಪಡೆಯಲು ಇಲ್ಲಿವೆ ಸರಳ ಮನೆಮದ್ದುಗಳು!

By kannadanewsnow5701/04/2026 7:15 AM KARNATAKA 1 Min Read

ಅನೇಕ ಜನರು ತಮ್ಮ ಮುಖದ ಸೌಂದರ್ಯಕ್ಕೆ ನೀಡುವಷ್ಟೇ ಆದ್ಯತೆಯನ್ನು ಕೈಕಾಲುಗಳಿಗೆ ನೀಡುವುದಿಲ್ಲ. ಅದರಲ್ಲೂ ವಿಶೇಷವಾಗಿ ಮೊಣಕೈ ಭಾಗವು ದೇಹದ ಇತರ…

ಅಸಲಿ ತುಪ್ಪ ಯಾವುದು? ನಕಲಿ ಯಾವುದು? ಮನೆಯಲ್ಲಿಯೇ ಶುದ್ಧತೆ ಪರೀಕ್ಷಿಸಲು ಇಲ್ಲಿವೆ ಸುಲಭ ಟಿಪ್ಸ್!

01/04/2026 7:00 AM

ದೇಶದಲ್ಲಿ ಈ ವರ್ಷ ಉತ್ತಮ ಮಳೆ-ಬೆಳೆ, ಕರ್ನಾಟಕ ಸೇರಿ ಈ ರಾಜ್ಯಗಳಲ್ಲಿ ಅತಿವೃಷ್ಟಿ : ಗವಿಮಠದ ಪಂಚಾಂಗ ಭವಿಷ್ಯ.!

01/04/2026 6:54 AM

ALERT : ಬಿಸಿಲಿನಲ್ಲಿ ಖಾಲಿ ಹೊಟ್ಟೆಯಲ್ಲಿ ಹೊರಗೆ ಹೋಗುತ್ತಿದ್ದೀರಾ? ಜಾಗ್ರತೆ, ಇದು ಪ್ರಾಣಕ್ಕೆ ಕುತ್ತು ತರಬಹುದು!

01/04/2026 6:30 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.