Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮೀನುಗಾರಿಕೆಗೂ ತಟ್ಟಿದ ‘ಗ್ಯಾಸ್ ಸಿಲಿಂಡರ್’ ಬಿಸಿ: ಸಮುದ್ರಕ್ಕೆ ಇಳಿಯದೇ ಬಂದರಿನಲ್ಲೇ ಲಂಗರು ಹಾಕಿದ ‘ಬೋಟ್‍’ಗಳು!

13/03/2026 3:00 PM

ಟಿ20 ವಿಶ್ವಕಪ್: ‘ICC’ಯಿಂದ ₹103.8 ಕೋಟಿ ಬಹುಮಾನ ; ಭಾರತಕ್ಕೆ ಸಿಕ್ಕಿದೆಷ್ಟು.? 20 ತಂಡಗಳ ಸಂಪೂರ್ಣ ಪಟ್ಟಿ ಇಲ್ಲಿದೆ!

13/03/2026 2:49 PM

BREAKING: ಲೋಕಸಭಾ ಟಿಕೆಟ್ ವಂಚನೆ ಆರೋಪ: ಗೋಪಾಲ್ ಜೋಶಿ ಸೇರಿ ಮೂವರ ವಿರುದ್ಧದ ಕೇಸ್ ರದ್ದುಗೊಳಿಸಿದ ಹೈಕೋರ್ಟ್

13/03/2026 2:48 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : `ಮರ್ಯಾದಾ ಹತ್ಯೆ’ ಕೇಸ್ : ನಾಲ್ವರಿಗೆ ಮರಣದಂಡನೆ ವಿಧಿಸಿ ಕೋರ್ಟ್ ಆದೇಶ.!
KARNATAKA

BIG NEWS : `ಮರ್ಯಾದಾ ಹತ್ಯೆ’ ಕೇಸ್ : ನಾಲ್ವರಿಗೆ ಮರಣದಂಡನೆ ವಿಧಿಸಿ ಕೋರ್ಟ್ ಆದೇಶ.!

By kannadanewsnow5730/01/2025 6:14 AM

ಗದಗ: ಪ್ರೀತಿಸಿ ಮದುವೆಯಾದ ಜೋಡಿಯನ್ನು ಯುವತಿಯ ಮನೆಯವರೇ ಹತ್ಯೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳಿಗೆ ಮರಣದಂಡನೆ ವಿಧಿಸಿ ಗದಗ ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ.

ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದ ರಮೇಶ ಮಾದರ ಮತ್ತು ಗಂಗಮ್ಮ ಮಾದರ (ರಾಠೋಡ) ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರದ್ದೂ ಬೇರೆ ಬೇರೆ ಜಾತಿ ಹಿನ್ನೆಲೆಯಲ್ಲಿ ಅಂತರ್ಜಾತಿ ಮದುವೆಗೆ ಗಂಗಮ್ಮ ಮನೆಯವರಿಂದ ತೀವ್ರ ವಿರೋಧ ಎದುರಾಗಿತ್ತು. ಕುಟುಂಬಸ್ಥರ ವಿರೋಧವಿದ್ದರೂ ಇಬ್ಬರೂ ಮದುವೆ ಆಗಿದ್ದರು. ಇದರಿಂದ ಸಿಟ್ಟಿಗೆದ್ದ ಗಂಗಮ್ಮ ಮನೆಯವರು ಹಾಗೂ ಸಂಬಂಧಿಗಳು 2019ರಲ್ಲಿ ಚಾಕುವಿನಿಂದ ಹಲ್ಲೆ ಮಾಡಿ ಇಬ್ಬರನ್ನು ಕೊಲೆ ಮಾಡಿದ್ದರು.

ಪ್ರಕರಣದ ಸುಧೀರ್ಘ ವಿಚಾರಣೆ ನಡೆಸಿದ ಗದಗ ಜಿಲ್ಲಾ ನ್ಯಾಯಾಲಯ ಪ್ರೇಮಿಗಳನ್ನು ಹತ್ಯೆ ಮಾಡಿದ ನಾಲ್ವರು ಆರೋಪಿಗಳಿಗೆ ಮರಣದಂಡನೆ ವಿಧಿಸಿ ಬುಧವಾರ ಆದೇಶ ಹೊರಡಿಸಿದೆ.

BIG NEWS : `ಮರ್ಯಾದಾ ಹತ್ಯೆ' ಕೇಸ್ : ನಾಲ್ವರಿಗೆ ಮರಣದಂಡನೆ ವಿಧಿಸಿ ಕೋರ್ಟ್ ಆದೇಶ.! BIG NEWS: Court awards death sentence to four convicts in 'honour killing' case
Share. Facebook Twitter LinkedIn WhatsApp Email

Related Posts

ಮೀನುಗಾರಿಕೆಗೂ ತಟ್ಟಿದ ‘ಗ್ಯಾಸ್ ಸಿಲಿಂಡರ್’ ಬಿಸಿ: ಸಮುದ್ರಕ್ಕೆ ಇಳಿಯದೇ ಬಂದರಿನಲ್ಲೇ ಲಂಗರು ಹಾಕಿದ ‘ಬೋಟ್‍’ಗಳು!

13/03/2026 3:00 PM1 Min Read

BREAKING: ಲೋಕಸಭಾ ಟಿಕೆಟ್ ವಂಚನೆ ಆರೋಪ: ಗೋಪಾಲ್ ಜೋಶಿ ಸೇರಿ ಮೂವರ ವಿರುದ್ಧದ ಕೇಸ್ ರದ್ದುಗೊಳಿಸಿದ ಹೈಕೋರ್ಟ್

13/03/2026 2:48 PM1 Min Read

GOOD NEWS: ಇನ್ಮುಂದೆ ರಾಜ್ಯದಲ್ಲಿ ‘ಪಡಿತರ ಅಂಗಡಿ’ಗಳಲ್ಲಿ ಸಿಗಲಿದೆ ‘ಸೀಮೆಎಣ್ಣೆ’

13/03/2026 2:42 PM2 Mins Read
Recent News

ಮೀನುಗಾರಿಕೆಗೂ ತಟ್ಟಿದ ‘ಗ್ಯಾಸ್ ಸಿಲಿಂಡರ್’ ಬಿಸಿ: ಸಮುದ್ರಕ್ಕೆ ಇಳಿಯದೇ ಬಂದರಿನಲ್ಲೇ ಲಂಗರು ಹಾಕಿದ ‘ಬೋಟ್‍’ಗಳು!

13/03/2026 3:00 PM

ಟಿ20 ವಿಶ್ವಕಪ್: ‘ICC’ಯಿಂದ ₹103.8 ಕೋಟಿ ಬಹುಮಾನ ; ಭಾರತಕ್ಕೆ ಸಿಕ್ಕಿದೆಷ್ಟು.? 20 ತಂಡಗಳ ಸಂಪೂರ್ಣ ಪಟ್ಟಿ ಇಲ್ಲಿದೆ!

13/03/2026 2:49 PM

BREAKING: ಲೋಕಸಭಾ ಟಿಕೆಟ್ ವಂಚನೆ ಆರೋಪ: ಗೋಪಾಲ್ ಜೋಶಿ ಸೇರಿ ಮೂವರ ವಿರುದ್ಧದ ಕೇಸ್ ರದ್ದುಗೊಳಿಸಿದ ಹೈಕೋರ್ಟ್

13/03/2026 2:48 PM

GOOD NEWS: ಇನ್ಮುಂದೆ ರಾಜ್ಯದಲ್ಲಿ ‘ಪಡಿತರ ಅಂಗಡಿ’ಗಳಲ್ಲಿ ಸಿಗಲಿದೆ ‘ಸೀಮೆಎಣ್ಣೆ’

13/03/2026 2:42 PM
State News
KARNATAKA

ಮೀನುಗಾರಿಕೆಗೂ ತಟ್ಟಿದ ‘ಗ್ಯಾಸ್ ಸಿಲಿಂಡರ್’ ಬಿಸಿ: ಸಮುದ್ರಕ್ಕೆ ಇಳಿಯದೇ ಬಂದರಿನಲ್ಲೇ ಲಂಗರು ಹಾಕಿದ ‘ಬೋಟ್‍’ಗಳು!

By kannadanewsnow0913/03/2026 3:00 PM KARNATAKA 1 Min Read

ಉಡುಪಿ: ಜಾಗತಿಕ ರಾಜಕೀಯ ವಿದ್ಯಮಾನಗಳು ಮತ್ತು ಯುದ್ಧದ ಪರಿಣಾಮಗಳು ಈಗ ಕೇವಲ ಹೋಟೆಲ್ ಅಥವಾ ದೇವಾಲಯಗಳಿಗೆ ಮಾತ್ರವಲ್ಲದೆ, ಕರಾವಳಿಯ ಜೀವನಾಡಿಯಾಗಿರುವ…

BREAKING: ಲೋಕಸಭಾ ಟಿಕೆಟ್ ವಂಚನೆ ಆರೋಪ: ಗೋಪಾಲ್ ಜೋಶಿ ಸೇರಿ ಮೂವರ ವಿರುದ್ಧದ ಕೇಸ್ ರದ್ದುಗೊಳಿಸಿದ ಹೈಕೋರ್ಟ್

13/03/2026 2:48 PM

GOOD NEWS: ಇನ್ಮುಂದೆ ರಾಜ್ಯದಲ್ಲಿ ‘ಪಡಿತರ ಅಂಗಡಿ’ಗಳಲ್ಲಿ ಸಿಗಲಿದೆ ‘ಸೀಮೆಎಣ್ಣೆ’

13/03/2026 2:42 PM

“ನನ್ನ ಉಸಿರಿರೋವರೆಗೂ ರಾಜಕೀಯದಲ್ಲಿ ಇರುತ್ತೇನೆ, ನನ್ನಂತೆ ಯತಿಂದ್ರನನ್ನು ರಾಜಕೀಯವಾಗಿ ಬೆಳೆಸಿ” : ಸಿಎಂ ಸಿದ್ದರಾಮಯ್ಯ

13/03/2026 2:06 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.