Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸ್ವಿಗ್ಗಿ ಡಿಲಿವರಿ ಬಾಯ್ಸ್ ಗಳಿಗೆ ಗಮನಕ್ಕೆ: ಹೆಚ್ಚಿ ಬೌನ್ಸ್ ಬಳಸಿ ಪುಡ್ ಡೆಲಿವರಿ ಮಾಡಿ, ಉಚಿತ ಇವಿ ಸ್ಕೂಟರ್ ಗೆಲ್ಲಿ

21/08/2025 9:55 PM

ಅತ್ಯಂತ ನಿರೀಕ್ಷಿತ ರಿಯಲ್‌ಮೀ P4 ಸರಣಿಯ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ ರಿಯಲ್‌ ಮಿ

21/08/2025 9:52 PM

ಗಣಪತಿ ಹಬ್ಬಕ್ಕೆ ಊರಿಗೆ ತೆರಳೋರಿಗೆ ಗುಡ್ ನ್ಯೂಸ್: 380 ವಿಶೇಷ ರೈಲು ಸಂಚಾರ

21/08/2025 9:50 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ ಎಲ್ಲಾ ಶಾಲೆಗಳಲ್ಲಿ ಇಂದು `ಸಂವಿಧಾನ ದಿನಾಚರಣೆ’ ಕಡ್ಡಾಯ : ಶಿಕ್ಷಣ ಇಲಾಖೆ ಮಹತ್ವದ ಆದೇಶ!
KARNATAKA

BIG NEWS : ರಾಜ್ಯದ ಎಲ್ಲಾ ಶಾಲೆಗಳಲ್ಲಿ ಇಂದು `ಸಂವಿಧಾನ ದಿನಾಚರಣೆ’ ಕಡ್ಡಾಯ : ಶಿಕ್ಷಣ ಇಲಾಖೆ ಮಹತ್ವದ ಆದೇಶ!

By kannadanewsnow5726/11/2024 5:43 AM

ಬೆಂಗಳೂರು : ರಾಜ್ಯದ ಸರ್ಕಾರಿ / ಅನುದಾನಿತ/ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ದಿನಾಂಕ:26-11-2024 ರಂದು ಸಂವಿಧಾನ ದಿನ’ ಆಚರಿಸುವ ಕುರಿತು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ವಿಷಯಕ್ಕೆ ಸಂಬಂಧಿಸಿದಂತೆ, ರಾಜ್ಯದ ಸರ್ಕಾರಿ / ಅನುದಾನಿತ/ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ದಿನಾಂಕ:26-11-2024 ರಂದು ಸಂವಿಧಾನ ದಿನವನ್ನಾಗಿ ಆಚರಿಸುವ ಕುರಿತು ಈಗಾಗಲೇ ಉಲ್ಲೇಖಿತ(1) ರ 2024-25ನೇ ಸಾಲಿನ ಶೈಕ್ಷಣಿಕ ಮಾರ್ಗಸೂಚಿ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಸದರಿ ಅಂಶದಂತೆ ಕ್ರಮವಹಿಸುವುದು.

ಮುಂದುವರೆದಂತೆ, ಉಲ್ಲೇಖ(2)ರ ಪತ್ರದಲ್ಲಿ ಜಂಟಿ ಕಾರ್ಯದರ್ಶಿಗಳು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ನವದೆಹಲಿ ರವರು 2015ನೇ ಸಾಲಿನಿಂದ 26 ನವೆಂಬರ್ ಅನ್ನು ಸಂವಿಧಾನ ದಿನವನ್ನಾಗಿ ಆಚರಿಸುತ್ತಿದ್ದು, ಪ್ರಸಕ್ತ ವರ್ಷ ಭಾರತದ 75ನೇ ಸಂವಿಧಾನ ಅಂಗೀಕಾರವಾದ ದಿನವನ್ನು ಶಾಲೆಗಳಲ್ಲಿ ಒಂದು ವರ್ಷದ ಅವಧಿಗೆ ಈ ಕೆಳಕಂಡ ಚಟುವಟಿಕೆಗಳೊಂದಿಗೆ ಆಚರಿಸಲು ತಿಳಿಸಿರುತ್ತಾರೆ. (ಪತ್ರದ ಪ್ರತಿ ಲಗತ್ತಿಸಿದೆ)

1. Moming assembly on 26-11-2024 in every school to make students aware of the importance of the Constitution.

II. Talks/Discussions/Seminars by inviting eminent personalities

III. Painting/Poster making/Craft Competitions

IV. Declamations on the significance of the Constitution,

V. Community awareness activities like street plays, prabhat pheries etc.

VI. Creative ways of engaging with students like selfie points, formation of human chains, rap songs etc.

ಮುಂದುವರೆದಂತೆ, ಶಿಕ್ಷಣ ಮಂತ್ರಾಲಯವು Constitution Day ಕುರಿತ Module ಅನ್ನು DIKSHA portal ನಲ್ಲಿ ಅಪ್ ಲೋಡ್ ಮಾಡುತ್ತಿರುವುದಾಗಿ ತಿಳಿಸುತ್ತಾ, ಸಂವಿಧಾನ ದಿನಾಚರಣೆಯ ಕುರಿತು PMfeVidya platform ನಲ್ಲಿ upload ಮಾಡುತ್ತಿರುವ ವಿಡಿಯೋವನ್ನು ಎಲ್ಲಾ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರದರ್ಶಿಸಲು ಮತ್ತು MyGov portal ನಲ್ಲಿ upload ಮಾಡಲಾಗುವ quiz ನಲ್ಲಿಯೂ ಭಾಗವಹಿಸಲು ಸೂಚನೆ ನೀಡಲು ತಿಳಿಸಿದ್ದಾರೆ.

ಈಗಾಗಲೇ ಪ್ರತಿ ನಿತ್ಯ ಶಾಲೆಗಳಲ್ಲಿ ಪ್ರಾರ್ಥನೆಯ ಸಂದರ್ಭ ಸಂವಿಧಾನ ಪೀಠಿಕೆಯನ್ನು ಎಲ್ಲಾ ಸರ್ಕಾರಿ / ಅನುದಾನಿತ/ ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಓದುವ ಕುರಿತು ಸುತ್ತೋಲೆಯನ್ನು ಹೊರಡಿಸಲಾಗಿದೆ. ಅದರಂತೆ ಕ್ರಮವಹಿಸುವುದು. ಶಿಕ್ಷಣ ಮಂತ್ರಾಲಯ, ನವದೆಹಲಿ ಸಿದ್ಧಪಡಿಸಿರುವ Constitution Day ಕುರಿತ Module ಅನ್ನು ಡಿ.ಎಸ್.ಇ.ಆರ್.ಟಿ ಯ ಸಹಯೋಗದಲ್ಲಿ ಭಾಷಾಂತರ ಮಾಡಿಸಿ ಡಿ.ಎಸ್.ಇ.ಆರ್.ಟಿ ಯ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದನ್ನು ಬಳಸಬಹುದಾಗಿದೆ. ಇಂಗ್ಲಿಷ್ ಆವೃತ್ತಿಯನ್ನು ಇದರೊಂದಿಗೆ ಲಗತ್ತಿಸಲಾಗಿದೆ.

ಮೇಲ್ಕಂಡ ಸೂಚನೆಗಳ ಅನುಸಾರ ರಾಜ್ಯದ ಎಲ್ಲಾ ಶಾಲೆಗಳಲ್ಲಿ ದಿನಾಂಕ:26-11-2024ರಂದು ಸಂವಿಧಾನ ದಿನಾಚರಣೆಯನ್ನು ಆಚರಿಸಲು ತಿಳಿಸಿದೆ. ಹಾಗೂ ಮುಂದಿನ ದಿನಗಳಲ್ಲಿ ಸಂದರ್ಭಾನುಸಾರ ಈ ಮೇಲೆ ನಮೂದಿಸಿದ ಸೂಕ್ತ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ತಿಳಿಸಿದೆ.

ಸಂವಿಧಾನ ದಿನ ಕುರಿತು ಹಮ್ಮಿಕೊಂಡ ಚಟುವಟಿಕೆಗಳನ್ನು ಈ ಕೆಳಗಿನ ಲಿಂಕ್ ನಲ್ಲಿ ಅಪ್ಲೋಡ್ ಮಾಡಲು ತಿಳಿಸಿದೆ.

BIG NEWS : ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವದಂದು `ಧ್ವಜಾರೋಹಣ' ಕಡ್ಡಾಯ : ರಾಜ್ಯ ಸರ್ಕಾರ ಮಹತ್ವದ ಆದೇಶ BIG NEWS: CONSTITUTION DAY TO BE COMPULSORY IN ALL SCHOOLS IN THE STATE TODAY: EDUCATION DEPARTMENT
Share. Facebook Twitter LinkedIn WhatsApp Email

Related Posts

ಸ್ವಿಗ್ಗಿ ಡಿಲಿವರಿ ಬಾಯ್ಸ್ ಗಳಿಗೆ ಗಮನಕ್ಕೆ: ಹೆಚ್ಚಿ ಬೌನ್ಸ್ ಬಳಸಿ ಪುಡ್ ಡೆಲಿವರಿ ಮಾಡಿ, ಉಚಿತ ಇವಿ ಸ್ಕೂಟರ್ ಗೆಲ್ಲಿ

21/08/2025 9:55 PM1 Min Read

ಅತ್ಯಂತ ನಿರೀಕ್ಷಿತ ರಿಯಲ್‌ಮೀ P4 ಸರಣಿಯ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ ರಿಯಲ್‌ ಮಿ

21/08/2025 9:52 PM2 Mins Read

ಧರ್ಮಸ್ಥಳದ ಅಪಪ್ರಚಾರದ ಹಿಂದೆ ಹಿಂದೂ ವಿರೋಧಿಗಳ ಪಿತೂರಿ: ಹಿಂದೂ ಪರ ಸಂಘಟನೆಗಳ ಆಕ್ರೋಶ

21/08/2025 9:47 PM1 Min Read
Recent News

ಸ್ವಿಗ್ಗಿ ಡಿಲಿವರಿ ಬಾಯ್ಸ್ ಗಳಿಗೆ ಗಮನಕ್ಕೆ: ಹೆಚ್ಚಿ ಬೌನ್ಸ್ ಬಳಸಿ ಪುಡ್ ಡೆಲಿವರಿ ಮಾಡಿ, ಉಚಿತ ಇವಿ ಸ್ಕೂಟರ್ ಗೆಲ್ಲಿ

21/08/2025 9:55 PM

ಅತ್ಯಂತ ನಿರೀಕ್ಷಿತ ರಿಯಲ್‌ಮೀ P4 ಸರಣಿಯ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ ರಿಯಲ್‌ ಮಿ

21/08/2025 9:52 PM

ಗಣಪತಿ ಹಬ್ಬಕ್ಕೆ ಊರಿಗೆ ತೆರಳೋರಿಗೆ ಗುಡ್ ನ್ಯೂಸ್: 380 ವಿಶೇಷ ರೈಲು ಸಂಚಾರ

21/08/2025 9:50 PM

ಧರ್ಮಸ್ಥಳದ ಅಪಪ್ರಚಾರದ ಹಿಂದೆ ಹಿಂದೂ ವಿರೋಧಿಗಳ ಪಿತೂರಿ: ಹಿಂದೂ ಪರ ಸಂಘಟನೆಗಳ ಆಕ್ರೋಶ

21/08/2025 9:47 PM
State News
KARNATAKA

ಸ್ವಿಗ್ಗಿ ಡಿಲಿವರಿ ಬಾಯ್ಸ್ ಗಳಿಗೆ ಗಮನಕ್ಕೆ: ಹೆಚ್ಚಿ ಬೌನ್ಸ್ ಬಳಸಿ ಪುಡ್ ಡೆಲಿವರಿ ಮಾಡಿ, ಉಚಿತ ಇವಿ ಸ್ಕೂಟರ್ ಗೆಲ್ಲಿ

By kannadanewsnow0921/08/2025 9:55 PM KARNATAKA 1 Min Read

ಬೆಂಗಳೂರು: ಫುಡ್‌ಡೆಲಿವರಿ ಫ್ಲಾಟ್‌ಫಾರ್ಮ್‌ ಆದ ಸ್ವಿಗ್ಗಿಯು ಇದೀಗ ಬೌನ್ಸ್‌ ಇವಿ ಸ್ಕೂಟರ್‌ನೊಂದಿಗೆ ಪಾಲುದಾರಿಕೆ ಘೋಷಿಸಿದೆ. ಈ ಮೂಲಕ ಸ್ವಿಗ್ಗಿ ಹಾಗೂ…

ಅತ್ಯಂತ ನಿರೀಕ್ಷಿತ ರಿಯಲ್‌ಮೀ P4 ಸರಣಿಯ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ ರಿಯಲ್‌ ಮಿ

21/08/2025 9:52 PM

ಧರ್ಮಸ್ಥಳದ ಅಪಪ್ರಚಾರದ ಹಿಂದೆ ಹಿಂದೂ ವಿರೋಧಿಗಳ ಪಿತೂರಿ: ಹಿಂದೂ ಪರ ಸಂಘಟನೆಗಳ ಆಕ್ರೋಶ

21/08/2025 9:47 PM

ಮುಂದಿನ ತಿಂಗಳು ಬೆಂಗಳೂರಿನಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರ ಸಮಾವೇಶ: ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ

21/08/2025 9:05 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.