Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಸೈಬರ್ ವಂಚಕರ ವಿರುದ್ಧ ‘CID’ ಭರ್ಜರಿ ಕಾರ್ಯಾಚರಣೆ : ರಾಜ್ಯಾದ್ಯಂತ 13 ಮಾಸ್ಟರ್ ಮೈಂಡ್‌ಗಳು ಅರೆಸ್ಟ್!

06/02/2026 9:56 AM

BREAKING: 48 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದು ಮೂರು ರಾಷ್ಟ್ರೀಯ ದಾಖಲೆ ನಿರ್ಮಿಸಿದ ಮೀರಾಬಾಯಿ ಚಾನು | Mirabai Chanu

06/02/2026 9:54 AM

ಕೇವಲ 1 ರೂ. ಖರ್ಚಿನಲ್ಲಿ ನಿಮ್ಮ ಮನೆಯಲ್ಲಿರುವ `ಜಿರಳೆ, ಹಲ್ಲಿ’ ಓಡಿಸಬಹುದು.! ಜಸ್ಟ್ ಈ ಟಿಪ್ಸ್ ಫಾಲೋ ಮಾಡಿ

06/02/2026 9:51 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ ಜನತೆಗೆ ಬಿಗ್ ಶಾಕ್ : ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆ ದರ 10% ರಿಂದ 20% ಏರಿಕೆ!
KARNATAKA

BIG NEWS : ರಾಜ್ಯದ ಜನತೆಗೆ ಬಿಗ್ ಶಾಕ್ : ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆ ದರ 10% ರಿಂದ 20% ಏರಿಕೆ!

By kannadanewsnow5719/11/2024 9:02 AM

ಬೆಂಗಳೂರು : ರಾಜ್ಯ ಸರ್ಕಾರವು ಜನಸಾಮಾನ್ಯರಿಗೆ ಮತ್ತೊಂದು ಶಾಕ್ ನೀಡಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆಗಳ ದರ ಹೆಚ್ಚಳ ಮಾಡಿದೆ.

ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ದರ ಏರಿಕೆ ಮಾಡಲಾಗಿದ್ದು, ಸರ್ಕಾರಿ ಸೇವೆಗಳ ದರ 10 ರಿಂದ 20% ದರ ಏರಿಕೆ ಆಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದರ ಏರಿಕೆ ಆಗಿದ್ದು, ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಓಪಿಡಿ ರಿಜಿಸ್ಟ್ರೇಷನ್ ಬುಕ್ 10 ರೂ.ನಿಂದ 20 ರೂ.ಗೆ ಹೆಚ್ಚಳವಾಗಿದ್ರೆ, ಒಳರೋಗಿ ಅಡ್ಮಿಷನ್ ಚಾರ್ಜ್ 25 ರೂ. ನಿಂದ 50 ರೂ.ಗೆ ಹೆಚ್ಚಳವಾಗಿದೆ. ರಕ್ತ ಪರೀಕ್ಷೆ ಚಾರ್ಜ್ 70 ರೂ.ನಿಂದ 120 ರೂ.ಗೆ ಏರಿಕೆಯಾಗಿದೆ. ವಾರ್ಡ್ ಚಾರ್ಜಸ್ 25 ರೂ.ನಿಂದ 50 ರೂ.ಗೆ ಏರಿಕೆಯಾಗಿದ್ರೆ, ಆಸ್ಪತ್ರೆ ತ್ಯಾಜ್ಯ ನಿರ್ವಹಣೆ ದರ 10 ರೂ. ನಿಂದ 50 ರೂ.ಗೆ ಹೆಚ್ಚಳವಾಗಿದೆ.

BIG NEWS : ರಾಜ್ಯದ ಜನತೆಗೆ ಬಿಗ್ ಶಾಕ್ : ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆ ದರ 10% ರಿಂದ 20% ಏರಿಕೆ! BIG NEWS: Big shock for the people of the state: Medical service rates in government hospitals have increased by 10% to 20%!
Share. Facebook Twitter LinkedIn WhatsApp Email

Related Posts

BREAKING : ಸೈಬರ್ ವಂಚಕರ ವಿರುದ್ಧ ‘CID’ ಭರ್ಜರಿ ಕಾರ್ಯಾಚರಣೆ : ರಾಜ್ಯಾದ್ಯಂತ 13 ಮಾಸ್ಟರ್ ಮೈಂಡ್‌ಗಳು ಅರೆಸ್ಟ್!

06/02/2026 9:56 AM1 Min Read

ಕೇವಲ 1 ರೂ. ಖರ್ಚಿನಲ್ಲಿ ನಿಮ್ಮ ಮನೆಯಲ್ಲಿರುವ `ಜಿರಳೆ, ಹಲ್ಲಿ’ ಓಡಿಸಬಹುದು.! ಜಸ್ಟ್ ಈ ಟಿಪ್ಸ್ ಫಾಲೋ ಮಾಡಿ

06/02/2026 9:51 AM1 Min Read

ಸಾರ್ವಜನಿಕರೇ ಗಮನಿಸಿ : ಕುಟುಂಬದ ಸದಸ್ಯರು ಮೃತಪಟ್ಟ ಬಳಿಕ `ಆಧಾರ್, ಪ್ಯಾನ್, ವೋಟರ್ ಐಡಿ ಕಾರ್ಡ್’ ಏನು ಮಾಡಬೇಕು ಗೊತ್ತಾ?

06/02/2026 9:46 AM2 Mins Read
Recent News

BREAKING : ಸೈಬರ್ ವಂಚಕರ ವಿರುದ್ಧ ‘CID’ ಭರ್ಜರಿ ಕಾರ್ಯಾಚರಣೆ : ರಾಜ್ಯಾದ್ಯಂತ 13 ಮಾಸ್ಟರ್ ಮೈಂಡ್‌ಗಳು ಅರೆಸ್ಟ್!

06/02/2026 9:56 AM

BREAKING: 48 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದು ಮೂರು ರಾಷ್ಟ್ರೀಯ ದಾಖಲೆ ನಿರ್ಮಿಸಿದ ಮೀರಾಬಾಯಿ ಚಾನು | Mirabai Chanu

06/02/2026 9:54 AM

ಕೇವಲ 1 ರೂ. ಖರ್ಚಿನಲ್ಲಿ ನಿಮ್ಮ ಮನೆಯಲ್ಲಿರುವ `ಜಿರಳೆ, ಹಲ್ಲಿ’ ಓಡಿಸಬಹುದು.! ಜಸ್ಟ್ ಈ ಟಿಪ್ಸ್ ಫಾಲೋ ಮಾಡಿ

06/02/2026 9:51 AM

ಸಾರ್ವಜನಿಕರೇ ಗಮನಿಸಿ : ಕುಟುಂಬದ ಸದಸ್ಯರು ಮೃತಪಟ್ಟ ಬಳಿಕ `ಆಧಾರ್, ಪ್ಯಾನ್, ವೋಟರ್ ಐಡಿ ಕಾರ್ಡ್’ ಏನು ಮಾಡಬೇಕು ಗೊತ್ತಾ?

06/02/2026 9:46 AM
State News
KARNATAKA

BREAKING : ಸೈಬರ್ ವಂಚಕರ ವಿರುದ್ಧ ‘CID’ ಭರ್ಜರಿ ಕಾರ್ಯಾಚರಣೆ : ರಾಜ್ಯಾದ್ಯಂತ 13 ಮಾಸ್ಟರ್ ಮೈಂಡ್‌ಗಳು ಅರೆಸ್ಟ್!

By kannadanewsnow0506/02/2026 9:56 AM KARNATAKA 1 Min Read

ಬೆಂಗಳೂರು : ಇತ್ತೀಚಿಗೆ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು ಇದರಿಂದ ಅನೇಕ ಅಮಾಯಕ ಜನರು ದೊಡ್ಡ ದೊಡ್ಡ ಉದ್ಯಮಿಗಳು ಸೈಬರ್…

ಕೇವಲ 1 ರೂ. ಖರ್ಚಿನಲ್ಲಿ ನಿಮ್ಮ ಮನೆಯಲ್ಲಿರುವ `ಜಿರಳೆ, ಹಲ್ಲಿ’ ಓಡಿಸಬಹುದು.! ಜಸ್ಟ್ ಈ ಟಿಪ್ಸ್ ಫಾಲೋ ಮಾಡಿ

06/02/2026 9:51 AM

ಸಾರ್ವಜನಿಕರೇ ಗಮನಿಸಿ : ಕುಟುಂಬದ ಸದಸ್ಯರು ಮೃತಪಟ್ಟ ಬಳಿಕ `ಆಧಾರ್, ಪ್ಯಾನ್, ವೋಟರ್ ಐಡಿ ಕಾರ್ಡ್’ ಏನು ಮಾಡಬೇಕು ಗೊತ್ತಾ?

06/02/2026 9:46 AM

BREAKING : ಬೆಂಗಳೂರಿನ ಏರ್ ಪೋರ್ಟ್ ನಲ್ಲಿ ಕೋಟ್ಯಾಂತರ ರೂ. ಮೌಲ್ಯದ ಚಿನ್ನ, ವಜ್ರಾಭರಣ ಕಳ್ಳತನ.!

06/02/2026 9:38 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.