Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಟೀಂ ಇಂಡಿಯಾದ `ಅಭಿಷೇಕ್ ಶರ್ಮಾ’ ಆರೋಗ್ಯದಲ್ಲಿ ಏರುಪೇರು : ಆಸ್ಪತ್ರೆಗೆ ದಾಖಲು |Abhishek Sharma hospitalised

11/02/2026 8:48 AM

BREAKING: ಕೆನಡಾದ ಶಾಲೆಯಲ್ಲಿ ಗುಂಡಿನ ದಾಳಿ: ಬಂದೂಕುಧಾರಿ ಸೇರಿದಂತೆ 10 ಮಂದಿ ಸಾವು, ಹಲವರಿಗೆ ಗಾಯ !

11/02/2026 8:29 AM

ALERT : ಪ್ರತಿ ಸೋಂಕಿನಿಂದ ಸಂಭವಿಸುವ 10 ಸಾವುಗಳಲ್ಲಿ ಒಂದಕ್ಕೆ ‘ಬೊಜ್ಜು’ ಕಾರಣ : ಅಧ್ಯಯನ

11/02/2026 8:26 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಹೊಸ ವರ್ಷಾಚರಣೆಗೆ `ಬೆಂಗಳೂರು’ ಸಜ್ಜು : ಎಲ್ಲೆಲ್ಲೂ ಖಾಕಿ ಕಟ್ಟೆಚ್ಚರ.!
KARNATAKA

BIG NEWS : ಹೊಸ ವರ್ಷಾಚರಣೆಗೆ `ಬೆಂಗಳೂರು’ ಸಜ್ಜು : ಎಲ್ಲೆಲ್ಲೂ ಖಾಕಿ ಕಟ್ಟೆಚ್ಚರ.!

By kannadanewsnow5730/12/2024 5:46 AM

ಬೆಂಗಳೂರು: ಹೊಸ ವರ್ಷವನ್ನು ಸ್ವಾಗತಿಸಲು ಸಿಲಿಕಾನ್ ಸಿಟಿ ಬೆಂಗಳೂರು ಸಜ್ಜಾಗುತ್ತಿದೆ. ಹೊಸ ವರ್ಷಾಚರಣೆಯ ವೇಳೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತಾ ದೃಷ್ಟಿಯಿಂದ ಪೊಲೀಸರು ಸಕಲ ಸಿದ್ಧತೆಯನ್ನು ಕೈಗೊಂಡಿದ್ದಾರೆ. ಪ್ರಮುಖವಾಗಿ ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಸೇರಿದಂತೆ ಇತರೆ ರಸ್ತೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಬೆಂಗಳೂರಲ್ಲಿ ಭದ್ರತೆಗಾಗಿ ಹೆಚ್ಚುವರಿ ಪೊಲೀಸ್ ಕಮೀಷನರ್ ಇಬ್ಬರು, ಜಂಟಿ ಪೊಲೀಸ್ ಕಮೀಷನರ್ ಒಬ್ಬರು, ಡಿಸಿಪಿ 15, ಎಸಿಪಿ 45, ಪಿಐ 135, ಪಿಎಸ್ಐ 530, ಎಎಸ್ಐ 655, ಹೆಚ್ ಸಿ, ಪಿಸಿ – 4,833, ಮಹಿಳಾ ಪೊಲೀಸ್ ಸಿಬ್ಬಂದಿ 1048, ಮಫ್ತಿ ಸಿಬ್ಬಂದಿ 597, ಹೋಂ ಗಾರ್ಡ್ 3170, ಸಿವಿಲ್ ಡಿಫೆನ್ಸ್ 800 ಸೇರಿದಂತೆ ಒಟ್ಟು 11,830 ಪೊಲೀಸ್ ಸಿಬ್ಬಂದಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ಇದಲ್ಲದೇ ಕೆ ಎಸ್ ಆರ್ ಪಿಯ 72 ತುಕಡಿ, ಕೆ ಎಸ್ ಆರ್ ಪಿ ಬೆಳಗಿನ ಗಸ್ತಿಗೆ 17 ತುಕಡಿ, ಸಿಎಎರ್ ರಾತ್ರಿ ಗಸ್ತಿಗೆ 21 ತುಕಡಿ, ಸಿಎಆರ್ ಬೆಳಗಿನ ಭದ್ರತೆಗಾಗಿ 2 ತುಕಡಿಯನ್ನು ಡಿಸೆಂಬರ್.31ರಂದು ನಿಯೋಜಿಸಲಾಗಿದೆ.

BIG NEWS : ಹೊಸ ವರ್ಷಾಚರಣೆಗೆ `ಬೆಂಗಳೂರು' ಸಜ್ಜು : ಎಲ್ಲೆಲ್ಲೂ ಖಾಕಿ ಕಟ್ಟೆಚ್ಚರ.! BIG NEWS: 'Bengaluru' gears up for New Year's Eve: Khaki alert everywhere
Share. Facebook Twitter LinkedIn WhatsApp Email

Related Posts

ಮಹಿಳೆಯರಿಗೆ ಗುಡ್ ನ್ಯೂಸ್ : ಈ ಯೋಜನೆಯಡಿ ಸಿಗಲಿದೆ `ಉಚಿತ ಗ್ಯಾಸ್ ಸಿಲಿಂಡರ್, ಸ್ಟೌವ್’.! ಹೀಗೆ ಅರ್ಜಿ ಸಲ್ಲಿಸಿ

11/02/2026 8:10 AM2 Mins Read

BREAKING : ಬೆಂಗಳೂರಲ್ಲಿ ಮತ್ತೊಂದು ‘ಲವ್ ಜಿಹಾದ್’ ಪ್ರಕರಣ : ಯುವತಿಯ ಕೈಗೆ ಮಗು ಕೊಟ್ಟು ಯುವಕ ಪರಾರಿ!

11/02/2026 8:07 AM1 Min Read

ALERT : ಸಾರ್ವಜನಿಕರೇ ಎಚ್ಚರ : ಈ 7 ಆಹಾರ ಸೇವನೆಯಿಂದಲೂ `ಕ್ಯಾನ್ಸರ್’ ಬರಬಹುದು.!

11/02/2026 8:00 AM2 Mins Read
Recent News

BREAKING : ಟೀಂ ಇಂಡಿಯಾದ `ಅಭಿಷೇಕ್ ಶರ್ಮಾ’ ಆರೋಗ್ಯದಲ್ಲಿ ಏರುಪೇರು : ಆಸ್ಪತ್ರೆಗೆ ದಾಖಲು |Abhishek Sharma hospitalised

11/02/2026 8:48 AM

BREAKING: ಕೆನಡಾದ ಶಾಲೆಯಲ್ಲಿ ಗುಂಡಿನ ದಾಳಿ: ಬಂದೂಕುಧಾರಿ ಸೇರಿದಂತೆ 10 ಮಂದಿ ಸಾವು, ಹಲವರಿಗೆ ಗಾಯ !

11/02/2026 8:29 AM

ALERT : ಪ್ರತಿ ಸೋಂಕಿನಿಂದ ಸಂಭವಿಸುವ 10 ಸಾವುಗಳಲ್ಲಿ ಒಂದಕ್ಕೆ ‘ಬೊಜ್ಜು’ ಕಾರಣ : ಅಧ್ಯಯನ

11/02/2026 8:26 AM

ಸಿಬಿಎಸ್‌ಇ 12ನೇ ತರಗತಿ ಮೌಲ್ಯಮಾಪನ ಇನ್ಮುಂದೆ ಡಿಜಿಟಲ್: ಪಾರದರ್ಶಕತೆಗೆ ಮಂಡಳಿ ಆದ್ಯತೆ!

11/02/2026 8:21 AM
State News
KARNATAKA

ಮಹಿಳೆಯರಿಗೆ ಗುಡ್ ನ್ಯೂಸ್ : ಈ ಯೋಜನೆಯಡಿ ಸಿಗಲಿದೆ `ಉಚಿತ ಗ್ಯಾಸ್ ಸಿಲಿಂಡರ್, ಸ್ಟೌವ್’.! ಹೀಗೆ ಅರ್ಜಿ ಸಲ್ಲಿಸಿ

By kannadanewsnow5711/02/2026 8:10 AM KARNATAKA 2 Mins Read

ಬಡ ಕುಟುಂಬಗಳ ಮಹಿಳೆಯರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಸರ್ಕಾರವು ಎಲ್ಲರಿಗೂ ಅಡುಗೆ ಅನಿಲ ಲಭ್ಯವಾಗುವಂತೆ ಮಾಡಲು ಪ್ರಧಾನ ಮಂತ್ರಿ ಉಜ್ವಲ…

BREAKING : ಬೆಂಗಳೂರಲ್ಲಿ ಮತ್ತೊಂದು ‘ಲವ್ ಜಿಹಾದ್’ ಪ್ರಕರಣ : ಯುವತಿಯ ಕೈಗೆ ಮಗು ಕೊಟ್ಟು ಯುವಕ ಪರಾರಿ!

11/02/2026 8:07 AM

ALERT : ಸಾರ್ವಜನಿಕರೇ ಎಚ್ಚರ : ಈ 7 ಆಹಾರ ಸೇವನೆಯಿಂದಲೂ `ಕ್ಯಾನ್ಸರ್’ ಬರಬಹುದು.!

11/02/2026 8:00 AM

ALERT : ‘ಮ್ಯಾಟ್ರಿಮೋನಿ’ಯಲ್ಲಿ ಮದುವೆಯಾಗೋ ಮುನ್ನ ಹುಷಾರ್ : 9 ಯುವತಿಯರನ್ನು ವಿವಾಹವಾಗಿದ್ದ ಆರೋಪಿ ಅರೆಸ್ಟ್.!

11/02/2026 7:38 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.