Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದ `SSLC’ ಗಣಿತ ಪರೀಕ್ಷೆಯಲ್ಲಿ `ವಾಟರ್ ಮಾರ್ಕ್’ ದೋಷ : ಉತ್ತರಿಸಲು ವಿದ್ಯಾರ್ಥಿಗಳ ಪರದಾಟ !

30/03/2026 6:05 AM

BIG NEWS : ಜಮೀನಿಗೆ ಹೋಗುವ `ಕಾಲುದಾರಿ, ಬಂಡಿದಾರಿ’ ಮುಚ್ಚಿದರೆ ಅಪರಾಧ : ತಹಶೀಲ್ದಾರ್‌ಗೆ ದೂರು ನೀಡಲು ಅವಕಾಶ !

30/03/2026 5:56 AM

ನಿಮ್ಮ `ವೋಟರ್ ಐಡಿ’ ಕಳೆದುಹೋಗಿದೆಯೇ? ಚಿಂತಿಸಬೇಡಿ, ಈ 12 ದಾಖಲೆಗಳನ್ನು ತೋರಿಸಿ ಮತದಾನ ಮಾಡಬಹುದು!

30/03/2026 5:55 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ `ಆಸ್ತಿ’ ಮಾಲೀಕರೇ ಗಮನಿಸಿ : `ಕರ್ನಾಟಕ ಒನ್’ ನಲ್ಲಿ ಇ-ಆಸ್ತಿ, ಮುಟೇಷನ್ ಅರ್ಜಿ ದಾಖಲಿಸಲು ಅವಕಾಶ.!
KARNATAKA

BIG NEWS : ರಾಜ್ಯದ `ಆಸ್ತಿ’ ಮಾಲೀಕರೇ ಗಮನಿಸಿ : `ಕರ್ನಾಟಕ ಒನ್’ ನಲ್ಲಿ ಇ-ಆಸ್ತಿ, ಮುಟೇಷನ್ ಅರ್ಜಿ ದಾಖಲಿಸಲು ಅವಕಾಶ.!

By kannadanewsnow5713/12/2025 5:17 AM

ಕರ್ನಾಟಕ ಒನ್‍ನಲ್ಲಿ ಇ-ಆಸ್ತಿ, ಮುಟೇಷನ್ ಅರ್ಜಿಗಳನ್ನು ದಾಖಲಿಸಲು ಅವಕಾಶ ಕಲ್ಪಿಸಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು.

ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾತಾ ಸೃಜನೆ ಮತ್ತು ಹಕ್ಕು ವರ್ಗಾವಣೆ ಮಾಡಲು ಇ-ಆಸ್ತಿ ತಂತ್ರಾಂಶ ಬಳಕೆ ಮಾಡಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅರ್ಜಿ ಸಲ್ಲಿಸುವ ಮತ್ತು ದಾಖಲೆಗಳ ಸ್ಕ್ಯಾನ್ ಮಾಡುವ ಒತ್ತಡ ಕಡಿಮೆ ಮಾಡುವ ದೃಷ್ಟಿಯಿಂದ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಕರ್ನಾಟಕ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸುವ ಅವಕಾಶ ಕಲ್ಪಿಸಲಾಗಿದೆ.

ಚಿತ್ರದುರ್ಗ ನಗರಸಭೆಯಿಂದ ಅಧಿಕೃತವಾದ ಕರ್ನಾಟಕ ಒನ್ ಕೇಂದ್ರಗಳ ವಿಳಾಸ ಹಾಗೂ ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ ವಿವರ ಇಂತಿದೆ. ನಗರದ ಎಂ.ಎಸ್.ಬಿ.ಎಂ ರಸ್ತೆ, ಇ ಅಂಡ್ ಟಿ ಕ್ಲೀನಿಕ್ ಮುಂಭಾಗ-9164335550, ಭೀಮಪ್ಪನಾಯಕ ರಸ್ತೆಯ, ಒಕ್ಕಲಿಗರ ಹಾಸ್ಟೆಲ್ ಕಾಂಪ್ಲೆಕ್ಸ್ ಮಳಿಗೆ ಬಾಯ್ಸ್ ಕಾಲೇಜು ಮುಂಭಾಗ-789928692, ಜೆ.ಸಿ.ಆರ್. ಸರ್ಕಲ್ ಮುಖ್ಯರಸ್ತೆ-9060825090, ಚಿಕ್ಕಪೇಟೆ ಉಚ್ಚೆಂಗಿ ಯಲ್ಲಮ್ಮ ದೇವಸ್ಥಾನ ಹತ್ತಿರ-7019552892, ಜಿಲ್ಲಾ ಕೇಂದ್ರ ಗ್ರಂಥಾಲಯ ಮುಂಭಾಗ-8296151971, ಹೊಳಲ್ಕೆರೆ ರಸ್ತೆ, ಮಾರಮ್ಮ ದೇವಸ್ಥಾನ ಪಕ್ಕ-7019552892, ನಗರಸಭೆ ಮಳಿಗೆ ಯೂನಿಟಿ ಹೆಲ್ತ್ ಕಾಂಪ್ಲೆಕ್ಸ್ ಮುಂಭಾಗ-8861050659, ಹೊಳಲ್ಕೆರೆ ರಸ್ತೆ ನೀಲಕಂಠೇಶ್ವರ ದೇವಸ್ಥಾನದ ಪಕ್ಕ-7019024127, ಬ್ಯಾಂಕ್ ಕಾಲೋನಿ-8553905641, ಹೊಳಲ್ಕೆರೆಗೆ ಹೋಗುವ ಮುಖ್ಯ ರಸ್ತೆ ನೀಲಕಂಠೇಶ್ವರ ದೇವಸ್ಥಾನದ ಹತ್ತಿರ-9449441144 ಗೆ ಸಂಪರ್ಕಿಸಬಹುದು.

ಚಿತ್ರದುರ್ಗ ನಗರಸಭೆಯಿಂದ ಅಧಿಕೃತವಾದ ಕರ್ನಾಟಕ ಒನ್ ಕೇಂದ್ರಗಳಿಗೆ ಇ-ಆಸ್ತಿ ತಂತ್ರಾಂಶದ ಲಾಗಿನ್‍ಗಳನ್ನು ಸೃಜನೆ ಮಾಡಿ, ಅವರುಗಳಿಗೆ ಕಳೆದ ಡಿಸೆಂಬರ್ 05ರಂದು ಇ-ಆಸ್ತಿ, ಮುಟೇಷನ್ ಅರ್ಜಿಗಳನ್ನು ಅಗತ್ಯ ದಾಖಲೆಗಳನ್ನು ಪಡೆದು ಆನ್‍ಲೈನ್‍ನಲ್ಲಿ ದಾಖಲಿಸಲು ತರಬೇತಿ ನೀಡಲಾಗಿದೆ.

ಸಾರ್ವಜನಿಕರು ತಮ್ಮ ಸ್ವತ್ತುಗಳಿಗೆ ಇ-ಆಸ್ತಿ ಹಾಗೂ ಮ್ಯುಟೇಶನ್ (ಹಕ್ಕು ವರ್ಗಾವಣೆ) ಅರ್ಜಿಗಳನ್ನು ಕರ್ನಾಟಕ ಒನ್ ಕೇಂದ್ರಗಳಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಅರ್ಜೀಗಳನ್ನು ಸಲ್ಲಿಸಬಹುದಾಗಿದೆ ಎಂದು ಚಿತ್ರದುರ್ಗ ನಗರಸಭೆ ಪೌರಾಯುಕ್ತೆ ಲಕ್ಷ್ಮೀ ಅವರು ಕೋರಿದ್ದಾರೆ.

BIG NEWS: Attention state property owners: E-property and mutation applications can be filed on 'Karnataka One'!
Share. Facebook Twitter LinkedIn WhatsApp Email

Related Posts

ರಾಜ್ಯದ `SSLC’ ಗಣಿತ ಪರೀಕ್ಷೆಯಲ್ಲಿ `ವಾಟರ್ ಮಾರ್ಕ್’ ದೋಷ : ಉತ್ತರಿಸಲು ವಿದ್ಯಾರ್ಥಿಗಳ ಪರದಾಟ !

30/03/2026 6:05 AM1 Min Read

BIG NEWS : ಜಮೀನಿಗೆ ಹೋಗುವ `ಕಾಲುದಾರಿ, ಬಂಡಿದಾರಿ’ ಮುಚ್ಚಿದರೆ ಅಪರಾಧ : ತಹಶೀಲ್ದಾರ್‌ಗೆ ದೂರು ನೀಡಲು ಅವಕಾಶ !

30/03/2026 5:56 AM1 Min Read

ನಿಮ್ಮ `ವೋಟರ್ ಐಡಿ’ ಕಳೆದುಹೋಗಿದೆಯೇ? ಚಿಂತಿಸಬೇಡಿ, ಈ 12 ದಾಖಲೆಗಳನ್ನು ತೋರಿಸಿ ಮತದಾನ ಮಾಡಬಹುದು!

30/03/2026 5:55 AM1 Min Read
Recent News

ರಾಜ್ಯದ `SSLC’ ಗಣಿತ ಪರೀಕ್ಷೆಯಲ್ಲಿ `ವಾಟರ್ ಮಾರ್ಕ್’ ದೋಷ : ಉತ್ತರಿಸಲು ವಿದ್ಯಾರ್ಥಿಗಳ ಪರದಾಟ !

30/03/2026 6:05 AM

BIG NEWS : ಜಮೀನಿಗೆ ಹೋಗುವ `ಕಾಲುದಾರಿ, ಬಂಡಿದಾರಿ’ ಮುಚ್ಚಿದರೆ ಅಪರಾಧ : ತಹಶೀಲ್ದಾರ್‌ಗೆ ದೂರು ನೀಡಲು ಅವಕಾಶ !

30/03/2026 5:56 AM

ನಿಮ್ಮ `ವೋಟರ್ ಐಡಿ’ ಕಳೆದುಹೋಗಿದೆಯೇ? ಚಿಂತಿಸಬೇಡಿ, ಈ 12 ದಾಖಲೆಗಳನ್ನು ತೋರಿಸಿ ಮತದಾನ ಮಾಡಬಹುದು!

30/03/2026 5:55 AM

ದ್ವಿತೀಯ ಪಿಯುಸಿ ಮುಗಿಸಿದ ವಿದ್ಯಾರ್ಥಿಗಳೇ ಗಮನಿಸಿ : `NEET’ ಪರೀಕ್ಷೆ ಇಲ್ಲದೇ ಈ 10 ವೈದ್ಯಕೀಯ ಕೋರ್ಸ್ ಮಾಡಬಹುದು !

30/03/2026 5:41 AM
State News
KARNATAKA

ರಾಜ್ಯದ `SSLC’ ಗಣಿತ ಪರೀಕ್ಷೆಯಲ್ಲಿ `ವಾಟರ್ ಮಾರ್ಕ್’ ದೋಷ : ಉತ್ತರಿಸಲು ವಿದ್ಯಾರ್ಥಿಗಳ ಪರದಾಟ !

By kannadanewsnow5730/03/2026 6:05 AM KARNATAKA 1 Min Read

ಬೆಂಗಳೂರು: ರಾಜ್ಯಾದ್ಯಂತ ಮಂಗಳವಾರ ನಡೆದ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಗಣಿತ ಪ್ರಶ್ನೆ ಪತ್ರಿಕೆಯಲ್ಲಿನ ಮುದ್ರಣ ದೋಷದಿಂದಾಗಿ ಸಾವಿರಾರು ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾಗಿದ್ದಾರೆ.…

BIG NEWS : ಜಮೀನಿಗೆ ಹೋಗುವ `ಕಾಲುದಾರಿ, ಬಂಡಿದಾರಿ’ ಮುಚ್ಚಿದರೆ ಅಪರಾಧ : ತಹಶೀಲ್ದಾರ್‌ಗೆ ದೂರು ನೀಡಲು ಅವಕಾಶ !

30/03/2026 5:56 AM

ನಿಮ್ಮ `ವೋಟರ್ ಐಡಿ’ ಕಳೆದುಹೋಗಿದೆಯೇ? ಚಿಂತಿಸಬೇಡಿ, ಈ 12 ದಾಖಲೆಗಳನ್ನು ತೋರಿಸಿ ಮತದಾನ ಮಾಡಬಹುದು!

30/03/2026 5:55 AM

ದ್ವಿತೀಯ ಪಿಯುಸಿ ಮುಗಿಸಿದ ವಿದ್ಯಾರ್ಥಿಗಳೇ ಗಮನಿಸಿ : `NEET’ ಪರೀಕ್ಷೆ ಇಲ್ಲದೇ ಈ 10 ವೈದ್ಯಕೀಯ ಕೋರ್ಸ್ ಮಾಡಬಹುದು !

30/03/2026 5:41 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.