Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪಡಿತರ ಚೀಟಿದಾರರೇ ಗಮನಿಸಿ :ಈ 5 ನಿಯಮಗಳನ್ನು ಪಾಲಿಸದಿದ್ದರೆ ನಿಮ್ಮ `ರೇಷನ್ ಕಾರ್ಡ್’ ರದ್ದು.!

02/04/2026 5:25 AM

ವಯಸ್ಸಾದಂತೆ ಬದಲಾಗುವ ಮೂತ್ರನಾಳದ ಆರೋಗ್ಯ: 30, 40 ಮತ್ತು 50ರ ಹರೆಯದವರು ಗಮನಿಸಬೇಕಾದ ಅಂಶಗಳು

02/04/2026 5:08 AM

BIG NEWS : ವೈವಾಹಿಕ ಕಲಹದಿಂದ ಪತಿ ಆತ್ಮಹತ್ಯೆ ಮಾಡಿಕೊಂಡರೆ ಪತ್ನಿ ‘ಅಪರಾಧಿಯಲ್ಲ’ : ಹೈಕೋರ್ಟ್ ಮಹತ್ವದ ತೀರ್ಪು !

02/04/2026 4:36 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಚಳಿಗೆ ತತ್ತರಿಸಿರುವ ಜನತೆಗೆ ಮತ್ತೊಂದು ಶಾಕ್ : 3-4 ದಿನದ ಬಳಿಕ ರಾಜ್ಯದಲ್ಲಿ ಮತ್ತೆ `ಚಳಿ’ ಹೆಚ್ಚಳ.!
KARNATAKA

BIG NEWS : ಚಳಿಗೆ ತತ್ತರಿಸಿರುವ ಜನತೆಗೆ ಮತ್ತೊಂದು ಶಾಕ್ : 3-4 ದಿನದ ಬಳಿಕ ರಾಜ್ಯದಲ್ಲಿ ಮತ್ತೆ `ಚಳಿ’ ಹೆಚ್ಚಳ.!

By kannadanewsnow5711/01/2025 5:56 AM

ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಚಳಿ ಹೆಚ್ಚಳವಾಗುತ್ತಿದ್ದು, 3-4 ದಿನದ ಬಳಿಕ ರಾಜ್ಯದಲ್ಲಿ ಮತ್ತೆ ಚಳಿ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ಮಳೆಯ ಮಾರುತಗಳು ರೂಪಗೊಂಡ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಚಳಿಯ ಪ್ರಮಾಣ ಕೊಂಚ ಇಳಿಕೆಯಾಗಿದ್ದು, ಮೂರ್ನಾಲ್ಕು ದಿನದ ಬಳಿ ರಾಜ್ಯದಲ್ಲಿ ಮತ್ತೆ ಚಳಿ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಕಳೆದ ಎರಡ್ಮೂರು ವಾರ ಶುಭ್ರಾಕಾಶ ಇದ್ದ ಪರಿಣಾಮ ರಾಜ್ಯದಲ್ಲಿ ಚಳಿ ಪ್ರಮಾಣ ವಿಪರೀತ ಹೆಚ್ಚಾಗಿದ್ದು, ಇದೀಗ ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಮಳೆ ಮೋಡಗಳು ರೂಪುಗೊಂಡಿವೆ. ಹೀಗಾಗಿ ಚಳಿ ಪ್ರಮಾಣ ಕಡಿಮೆಯಾಗಿದ್ದು, 3-4 ದಿನದ ಬಳಿಕ ಮತ್ತೆ ಚಳಿ ಹೆಚ್ಚಳವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

BIG NEWS : ಚಳಿಗೆ ತತ್ತರಿಸಿರುವ ಜನತೆಗೆ ಮತ್ತೊಂದು ಶಾಕ್ : 2 ದಿನ ಈ ಜಿಲ್ಲೆಗಳಲ್ಲಿ `ಶೀತ ಮಾರುತ' ಎಚ್ಚರಿಕೆ.! BIG NEWS: Another shock to the people reeling under the cold: After 3-4 days the 'cold' has increased again in the state.
Share. Facebook Twitter LinkedIn WhatsApp Email

Related Posts

ಪಡಿತರ ಚೀಟಿದಾರರೇ ಗಮನಿಸಿ :ಈ 5 ನಿಯಮಗಳನ್ನು ಪಾಲಿಸದಿದ್ದರೆ ನಿಮ್ಮ `ರೇಷನ್ ಕಾರ್ಡ್’ ರದ್ದು.!

02/04/2026 5:25 AM2 Mins Read

ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರೇ ಗಮನಿಸಿ : 2025-26ನೇ ಸಾಲಿನ ವರ್ಗಾವಣೆಗೆ ಅಂತಿಮ `ವೇಯ್ಟೆಡ್ ಅಂಕ’ ಪ್ರಕಟ.!

02/04/2026 4:28 AM1 Min Read

ವಿದ್ಯಾರ್ಥಿಗಳೇ ಗಮನಿಸಿ : ಕರ್ನಾಟಕದ ಅಧಿಕೃತ ವಿಶ್ವವಿದ್ಯಾಲಯಗಳ ಪಟ್ಟಿ ಬಿಡುಗಡೆ, ಪ್ರವೇಶಾತಿಗೂ ಮುನ್ನ ಇಲ್ಲಿ ಚೆಕ್ ಮಾಡಿ !

02/04/2026 4:25 AM1 Min Read
Recent News

ಪಡಿತರ ಚೀಟಿದಾರರೇ ಗಮನಿಸಿ :ಈ 5 ನಿಯಮಗಳನ್ನು ಪಾಲಿಸದಿದ್ದರೆ ನಿಮ್ಮ `ರೇಷನ್ ಕಾರ್ಡ್’ ರದ್ದು.!

02/04/2026 5:25 AM

ವಯಸ್ಸಾದಂತೆ ಬದಲಾಗುವ ಮೂತ್ರನಾಳದ ಆರೋಗ್ಯ: 30, 40 ಮತ್ತು 50ರ ಹರೆಯದವರು ಗಮನಿಸಬೇಕಾದ ಅಂಶಗಳು

02/04/2026 5:08 AM

BIG NEWS : ವೈವಾಹಿಕ ಕಲಹದಿಂದ ಪತಿ ಆತ್ಮಹತ್ಯೆ ಮಾಡಿಕೊಂಡರೆ ಪತ್ನಿ ‘ಅಪರಾಧಿಯಲ್ಲ’ : ಹೈಕೋರ್ಟ್ ಮಹತ್ವದ ತೀರ್ಪು !

02/04/2026 4:36 AM

ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರೇ ಗಮನಿಸಿ : 2025-26ನೇ ಸಾಲಿನ ವರ್ಗಾವಣೆಗೆ ಅಂತಿಮ `ವೇಯ್ಟೆಡ್ ಅಂಕ’ ಪ್ರಕಟ.!

02/04/2026 4:28 AM
State News
KARNATAKA

ಪಡಿತರ ಚೀಟಿದಾರರೇ ಗಮನಿಸಿ :ಈ 5 ನಿಯಮಗಳನ್ನು ಪಾಲಿಸದಿದ್ದರೆ ನಿಮ್ಮ `ರೇಷನ್ ಕಾರ್ಡ್’ ರದ್ದು.!

By kannadanewsnow5702/04/2026 5:25 AM KARNATAKA 2 Mins Read

ಭಾರತದಲ್ಲಿ ಕೋಟ್ಯಂತರ ಕುಟುಂಬಗಳಿಗೆ ಪಡಿತರ ಚೀಟಿ (Ration Card) ಕೇವಲ ದಾಖಲೆಯಲ್ಲ, ಅದು ಜೀವನೋಪಾಯದ ಆಧಾರವಾಗಿದೆ. ಸರ್ಕಾರದ ಸೌಲಭ್ಯಗಳು ಅರ್ಹರಿಗೆ…

ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರೇ ಗಮನಿಸಿ : 2025-26ನೇ ಸಾಲಿನ ವರ್ಗಾವಣೆಗೆ ಅಂತಿಮ `ವೇಯ್ಟೆಡ್ ಅಂಕ’ ಪ್ರಕಟ.!

02/04/2026 4:28 AM

ವಿದ್ಯಾರ್ಥಿಗಳೇ ಗಮನಿಸಿ : ಕರ್ನಾಟಕದ ಅಧಿಕೃತ ವಿಶ್ವವಿದ್ಯಾಲಯಗಳ ಪಟ್ಟಿ ಬಿಡುಗಡೆ, ಪ್ರವೇಶಾತಿಗೂ ಮುನ್ನ ಇಲ್ಲಿ ಚೆಕ್ ಮಾಡಿ !

02/04/2026 4:25 AM

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ `ದಿನಗೂಲಿ ನೌಕರರಿಗೆ’ ಗುಡ್ ನ್ಯೂಸ್ : 5 ಲಕ್ಷ ರೂ. ವರೆಗೆ ನಗದು ರಹಿತ `ಆರೋಗ್ಯ ಯೋಜನೆ’ ಜಾರಿ.!

02/04/2026 4:15 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.