Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಅಕ್ಷಯ ತೃತೀಯ ದಿನದಂದು ಈ ಕುಬೇರನ ಗಂಟ್ಟು ಕಟ್ಟಿ ಯಾರಿಗೂ ತಿಳಿಯದಂತೆ ಇಡಿ, ನಿಮ್ಮ ಸಂಪತ್ತು ಸಂಮೃದ್ಧಿ

13/04/2026 5:02 PM

ಬೆಂಗಳೂರು– ರೂಪ್ಸಾ ನಡುವೆ ಬೇಸಿಗೆ ವಿಶೇಷ ರೈಲು ಸಂಚಾರ

13/04/2026 4:55 PM

BREAKING: ಪಿಯುಸಿ ಪರೀಕ್ಷೆ-1, 2ರಲ್ಲಿ ಗಳಿಸಿದ ಅತ್ಯಧಿಕ ಅಂಕಗಳನ್ನೇ ಸಿಇಟಿ ಫಲಿತಾಂಶಕ್ಕೆ ಪರಿಗಣನೆ – ಕೆಇಎ

13/04/2026 4:49 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದಲ್ಲಿ ಮತ್ತೊಂದು `ಪೈಶಾಚಿಕ ಕೃತ್ಯ’ : ಹೋಟೆಲ್ ನಲ್ಲಿ ಕೂಡಿಹಾಕಿ ಚಿತ್ರಹಿಂಸೆ, ಕಾರ್ಮಿಕ ಸಾವು.!
KARNATAKA

BIG NEWS : ರಾಜ್ಯದಲ್ಲಿ ಮತ್ತೊಂದು `ಪೈಶಾಚಿಕ ಕೃತ್ಯ’ : ಹೋಟೆಲ್ ನಲ್ಲಿ ಕೂಡಿಹಾಕಿ ಚಿತ್ರಹಿಂಸೆ, ಕಾರ್ಮಿಕ ಸಾವು.!

By kannadanewsnow5705/09/2025 2:59 PM

ಬೆಳಗಾವಿ :ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯವೊಂದು ಬೆಳಕಿಗೆ ಬಂದಿದ್ದು, ಹೋಟೆಲ್ ಕಾರ್ಮಿಕನನ್ನು ಕೂಡಿಹಾಖಿ ಚಿತ್ರಹಿಂಸೆ ನೀಡಿದ್ದು, ಯುವಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. 

ಬೆಳಗಾವಿ ಜಿಲ್ಲೆಯ ಖಾನಾಪುರ ಬಳಿಯ ಹೋಟೆಲ್ ಒಂದರಲ್ಲಿ ಹೋಟೆಲ್ ಕಾರ್ಮಿಕ ಯುವಕನನ್ನು ಕೂಡಿ ಹಾಕಿ ಚಿತ್ರಹಿಂಸೆ ನೀಡಲಾಗಿದ್ದು, ಗಂಭೀರವಾಗಿ ಹಲ್ಲೆಗೊಳಗಾದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ನಡೆದಿದೆ. ವೆಂಕಪ್ಪ ಮೈಯೆಕರ್ (18) ಮೃತ ಕಾರ್ಮಿಕ. ಮಾಣಿಕವಾಡಿ ಗ್ರಾಮದ ನಿವಾಸಿ. ವೆಂಕಪ್ಪ ಮೂರು ತಿಂಗಳ ಹಿಂದೆ ಖಾನಾಪುರ ಹೊರವಲಯದ ಸ್ವರಾಜ್ ಹೋಟೆಲ್ ನಲ್ಲಿ ಕೆಲಸಕ್ಕೆ ಸೇರಿದ್ದ.

ಆ.20ರಂದು ಯುವಕನ ಮೇಲೆ ಕಳ್ಳತನದ ಆರೋಪ ಹೋರಿಸಿ ಆತನನ್ನು ಹೋಟೆಲ್ ರೂಮ್ ನಲ್ಲಿ ಕೂಡಿ ಹಾಕಲಾಗಿದೆ. ಅಲ್ಲದೇ ಹೋಟೆಲ್ ಮಾಲೀಕ ನಾಗೇಶ್ ಬೆಡರೆ ಹಾಗೂ ಸಹೋದರ ವಿಜಯ್ ಬೆಡರೆ, ಯುವಕನ ಮೇಲೆ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಿದ್ದಾರೆ.ಹಲ್ಲೆಯಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಯುವಕ ಸಾವನ್ನಪ್ಪಿದ್ದಾನೆ.

ತನ್ನ ಮಗನ ಸಾವಿನ ಬಗ್ಗೆ ನ್ಯಾಯಕೇಳಲು ಹೋಟೆ ಬಳಿ ಹೋದ ವೆಂಕಪ್ಪನ ಪೋಷಕರಿಗೆ ಹೋಟೆಲ್ ಮಾಲೀಕ ಧಮ್ಕಿ ಹಾಕಿದ್ದಾನೆ. ಇದೀಗ ಪ್ರಕರಣ ಸಂಬಂಧ  ಖಾನಾಪುರ ಠಾಣೆಯಲ್ಲಿ ದೂರು ನೀಡಿದ್ದಾರೆ. ಖಾನಾಪುರ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದೆ.

BIG NEWS: Another 'satanic act' in the state: Torture and death of a worker in a hotel!
Share. Facebook Twitter LinkedIn WhatsApp Email

Related Posts

ಅಕ್ಷಯ ತೃತೀಯ ದಿನದಂದು ಈ ಕುಬೇರನ ಗಂಟ್ಟು ಕಟ್ಟಿ ಯಾರಿಗೂ ತಿಳಿಯದಂತೆ ಇಡಿ, ನಿಮ್ಮ ಸಂಪತ್ತು ಸಂಮೃದ್ಧಿ

13/04/2026 5:02 PM3 Mins Read

ಬೆಂಗಳೂರು– ರೂಪ್ಸಾ ನಡುವೆ ಬೇಸಿಗೆ ವಿಶೇಷ ರೈಲು ಸಂಚಾರ

13/04/2026 4:55 PM1 Min Read

BREAKING: ಪಿಯುಸಿ ಪರೀಕ್ಷೆ-1, 2ರಲ್ಲಿ ಗಳಿಸಿದ ಅತ್ಯಧಿಕ ಅಂಕಗಳನ್ನೇ ಸಿಇಟಿ ಫಲಿತಾಂಶಕ್ಕೆ ಪರಿಗಣನೆ – ಕೆಇಎ

13/04/2026 4:49 PM1 Min Read
Recent News

ಅಕ್ಷಯ ತೃತೀಯ ದಿನದಂದು ಈ ಕುಬೇರನ ಗಂಟ್ಟು ಕಟ್ಟಿ ಯಾರಿಗೂ ತಿಳಿಯದಂತೆ ಇಡಿ, ನಿಮ್ಮ ಸಂಪತ್ತು ಸಂಮೃದ್ಧಿ

13/04/2026 5:02 PM

ಬೆಂಗಳೂರು– ರೂಪ್ಸಾ ನಡುವೆ ಬೇಸಿಗೆ ವಿಶೇಷ ರೈಲು ಸಂಚಾರ

13/04/2026 4:55 PM

BREAKING: ಪಿಯುಸಿ ಪರೀಕ್ಷೆ-1, 2ರಲ್ಲಿ ಗಳಿಸಿದ ಅತ್ಯಧಿಕ ಅಂಕಗಳನ್ನೇ ಸಿಇಟಿ ಫಲಿತಾಂಶಕ್ಕೆ ಪರಿಗಣನೆ – ಕೆಇಎ

13/04/2026 4:49 PM

ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ: ಇನ್ಮುಂದೆ ಸೀಟಿನಲ್ಲೇ ಸಿಗಲಿದೆ ಬಿಸಿಬಿಸಿ ಆಹಾರ! ‘ಸ್ವಿಗ್ಗಿ’ಯೊಂದಿಗೆ ಕೈಜೋಡಿಸಿದ ಇಕ್ಸಿಗೋ, ಕನ್ಫರ್ಮ್ ಟಿಕೆಟ್

13/04/2026 3:48 PM
State News
KARNATAKA

ಅಕ್ಷಯ ತೃತೀಯ ದಿನದಂದು ಈ ಕುಬೇರನ ಗಂಟ್ಟು ಕಟ್ಟಿ ಯಾರಿಗೂ ತಿಳಿಯದಂತೆ ಇಡಿ, ನಿಮ್ಮ ಸಂಪತ್ತು ಸಂಮೃದ್ಧಿ

By kannadanewsnow0913/04/2026 5:02 PM KARNATAKA 3 Mins Read

ಅಕ್ಷಯ ತೃತೀಯ ಎಂದಾಕ್ಷಣ ನಮಗೆ ಮೊದಲು ನೆನಪಿಗೆ ಬರುವುದು ಚಿನ್ನವನ್ನು ಖರೀದಿಸುವುದು. ಈ ಅಕ್ಷಯ ತೃತಿಯ ದಿನದಂದು ಕುಬೇರನ ತಾಯಿ…

ಬೆಂಗಳೂರು– ರೂಪ್ಸಾ ನಡುವೆ ಬೇಸಿಗೆ ವಿಶೇಷ ರೈಲು ಸಂಚಾರ

13/04/2026 4:55 PM

BREAKING: ಪಿಯುಸಿ ಪರೀಕ್ಷೆ-1, 2ರಲ್ಲಿ ಗಳಿಸಿದ ಅತ್ಯಧಿಕ ಅಂಕಗಳನ್ನೇ ಸಿಇಟಿ ಫಲಿತಾಂಶಕ್ಕೆ ಪರಿಗಣನೆ – ಕೆಇಎ

13/04/2026 4:49 PM

ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ: ಇನ್ಮುಂದೆ ಸೀಟಿನಲ್ಲೇ ಸಿಗಲಿದೆ ಬಿಸಿಬಿಸಿ ಆಹಾರ! ‘ಸ್ವಿಗ್ಗಿ’ಯೊಂದಿಗೆ ಕೈಜೋಡಿಸಿದ ಇಕ್ಸಿಗೋ, ಕನ್ಫರ್ಮ್ ಟಿಕೆಟ್

13/04/2026 3:48 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.