Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಶಿವಮೊಗ್ಗ: ಸೊರಬದ ಉಳವಿಯ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು SSLC ಪರೀಕ್ಷೆಯಲ್ಲಿ ಅದ್ಭುತ ಸಾಧನೆ, ಶೇ.98.76ರಷ್ಟು ಫಲಿತಾಂಶ

23/04/2026 11:02 PM

SSLC ಪರೀಕ್ಷೆಯಲ್ಲಿ ಮಿಂಚಿದ ಸೊರಬದ ಉಳವಿಯ ಪ್ರತಿಭೆ: ವಕೀಲರಾದ ಪ್ರಶಾಂತ್ ಪುತ್ರಿ ತನ್ಮಯಿಗೆ 582 ಅಂಕ!

23/04/2026 10:45 PM

SSLC ಪರೀಕ್ಷೆಯಲ್ಲಿ ರೈತನ ಮಗಳು ಅದ್ಭುತ ಸಾಧನೆ: ಹಿರಿಯೂರಿನ ಮೋಹನ್ ಕುಮಾರ್ ಪುತ್ರಿ ಲಿಖಿತಾಗೆ 529 ಅಂಕ

23/04/2026 10:20 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯ ಸರ್ಕಾರಿ ನೌಕರರೇ `ಪ್ಯಾಕೇಜ್ ಖಾತೆ’ಗೆ ನೋಂದಣಿ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ.!
KARNATAKA

BIG NEWS : ರಾಜ್ಯ ಸರ್ಕಾರಿ ನೌಕರರೇ `ಪ್ಯಾಕೇಜ್ ಖಾತೆ’ಗೆ ನೋಂದಣಿ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ.!

By kannadanewsnow5730/03/2025 3:36 PM

ಬೆಂಗಳೂರು : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತರುವ ಎಲ್ಲಾ ವೃಂದದ ಅಧಿಕಾರಿ/ಸಿಬ್ಬಂದಿಗಳು ಕಡ್ಡಾಯವಾಗಿ ಸಂಬಳ ಖಾತೆಯನ್ನು ಸಂಬಳ ಪ್ಯಾಕೇಜ್ ಖಾತೆಯನ್ನಾಗಿ ಪರಿವರ್ತಿಸಲು/ನೋಂದಾಯಿಸಲು ಸೂಚಿಸಿರುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ (01) ರ ಸರ್ಕಾರಿ ಆದೇಶದನ್ವಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವೃಂದದ ಅಧಿಕಾರಿ/ಸಿಬ್ಬಂದಿಗಳು ತಪ್ಪದೇ ತಮ್ಮ ಸಂಬಳ ಖಾತೆಯನ್ನು ಕಡ್ಡಾಯವಾಗಿ ಸಂಬಳ ಪ್ಯಾಕೇಜ್ ಖಾತೆಯನ್ನಾಗಿ ಬ್ಯಾಂಕ್‌ಗಳ ಮೂಲಕ ಪರಿವರ್ತಿಸಿಕೊಳ್ಳಲು/ನೋಂದಾಯಿಸಿಕೊಳ್ಳಲು ಸೂಚಿಸಲಾಗಿರುತ್ತದೆ. ಅದರಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಯಡಿಯಲ್ಲಿ ಬರುವ ಎಲ್ಲಾ ಹಂತದ ವೇತನ ಸೆಳೆಯುವ ಬಟಾವಡೆ ಅಧಿಕಾರಿಗಳು (ಡಿ ಡಿ ಒ) ತಕ್ಷಣದಿಂದಲೇ ಜಾರಿಗೆ ಬರುವಂತೆ ತಮ್ಮ ಅಧೀನದಲ್ಲಿ ಬರುವ ಕಛೇರಿ/ಆಸ್ಪತ್ರೆ (ಪ್ರಾ.ಆ.ಕೇಂದ್ರ /ಸ.ಆ.ಕೇಂದ್ರ/ ಸಾರ್ವಜನಿಕ ಆಸ್ಪತ್ರೆ/ ಎಂ.ಸಿ.ಹೆಚ್ /ಡಿ.ಹೆಚ್.ಒ/ ಟಿ.ಹೆಚ್.ಓ ಕಛೇರಿಗಳನ್ನೊಳಗೊಂಡಂತೆ) ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ/ಸಿಬ್ಬಂದಿಗಳ ಪಸ್ತುತ ಚಾಲ್ತಿಯಲ್ಲಿರುವ ಸಂಬಳ ಖಾತೆಗಳನ್ನು ಬ್ಯಾಂಕ್‌ಗಳ ಮೂಲಕ ಸಂಬಳ ಪ್ಯಾಕೇಜ್ ಖಾತೆಗಳನ್ನಾಗಿ ಕಡ್ಡಾಯವಾಗಿ ಪರಿವರ್ತಿಸಿಕೊಳ್ಳಲು ಈ ಮೂಲಕ ಸೂಚಿಸಲಾಗಿದೆ.

ಉಲ್ಲೇಖ (1)ರ ಸರ್ಕಾರದ ಆದೇಶದಲ್ಲಿ ತಿಳಿಸಿರುವಂತೆ ಅಧಿಕಾರಿ/ನೌಕರರ ಮತ್ತು ಅವಲಂಬಿತ ಕುಟುಂಬ ಸದಸ್ಯರ ಸಲುವಾಗಿ ಈ ಕೆಳಗಿನ ಯೋಜನೆಗಳನ್ನು ಪಡೆಯಲು ಪ್ರೋತ್ಸಾಹಿಸಲು ಸೂಚಿಸಿದ

a) PMJJBY – ಪ್ರಧಾನಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆಯಡಿಯಲ್ಲಿ ವಾರ್ಷಿಕ ರೂ 436 ಪ್ರೀಮಿಯಂ ನಲ್ಲಿ ಅವಧಿ ವಿಮಾ (Term Insurance) ಯೋಜನ ಸೌಲಭ್ಯವಿರುತ್ತದೆ.

b) PMSBY ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆಯಡಿಯಲ್ಲಿ ವಾರ್ಷಿಕ ರೂ 20 ಪ್ರೀಮಿಯಂನಲ್ಲಿ ಅಪಘಾತ ವಿಮಾ (Accidental Insurance) ಯೋಜನೆ ಸೌಲಭ್ಯವಿರುತ್ತದೆ.

ಎಲ್ಲಾ ಡಿ.ಡಿ.ಒ ಅಧಿಕಾರಿಗಳು ಈ ಮೇಲ್ಕಂಡ ಸೌಲಭ್ಯಗಳ ಯೋಜನೆಗಳಡಿಯಲ್ಲಿ ತಮ್ಮ ಅಧೀನದಲ್ಲಿ ಬರುವ ಅಧಿಕಾರಿ/ಸಿಬ್ಬಂದಿಗಳು ಅರ್ಹತೆಗನುಸಾರ ನೋಂದಾಯಿಸಿಕೊಳ್ಳಲು ಕ್ರಮವಹಿಸುವಂತೆ ಈ ಮೂಲಕ ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಉಲ್ಲೇಖ (1) ರ ಸರ್ಕಾರಿ ಆದೇಶವನ್ನು ಗಮನಿಸಬಹುದಾಗಿರುತ್ತದೆ. ಮುಂದುವರೆದು ಸದರಿ ಸರ್ಕಾರಿ ಆದೇಶವನ್ನು, ಜಾರಿಗೊಳಿಸುವಲ್ಲಿ ವಿಳಂಬವಾದಲ್ಲಿ ಸಂಬಂಧಪಟ್ಟ ವೇತನ ಸೆಳೆಯುವ ಬಟಾವಡೆ ಅಧಿಕಾರಿಗಳು (ಡಿ ಡಿ ಒ) ಗಳನ್ನೇ ನೇರ ಹೊಣೆಗಾರರನ್ನಾಗಿಸಲಾಗುವುದೆಂದು ಈ ಮೂಲಕ ತಿಳಿಸಿದೆ.

BIG NEWS: All officers and staff of the State Health Department are required to register for a 'package account': Important order from the government!
Share. Facebook Twitter LinkedIn WhatsApp Email

Related Posts

ಶಿವಮೊಗ್ಗ: ಸೊರಬದ ಉಳವಿಯ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು SSLC ಪರೀಕ್ಷೆಯಲ್ಲಿ ಅದ್ಭುತ ಸಾಧನೆ, ಶೇ.98.76ರಷ್ಟು ಫಲಿತಾಂಶ

23/04/2026 11:02 PM2 Mins Read

SSLC ಪರೀಕ್ಷೆಯಲ್ಲಿ ಮಿಂಚಿದ ಸೊರಬದ ಉಳವಿಯ ಪ್ರತಿಭೆ: ವಕೀಲರಾದ ಪ್ರಶಾಂತ್ ಪುತ್ರಿ ತನ್ಮಯಿಗೆ 582 ಅಂಕ!

23/04/2026 10:45 PM1 Min Read

SSLC ಪರೀಕ್ಷೆಯಲ್ಲಿ ರೈತನ ಮಗಳು ಅದ್ಭುತ ಸಾಧನೆ: ಹಿರಿಯೂರಿನ ಮೋಹನ್ ಕುಮಾರ್ ಪುತ್ರಿ ಲಿಖಿತಾಗೆ 529 ಅಂಕ

23/04/2026 10:20 PM1 Min Read
Recent News

ಶಿವಮೊಗ್ಗ: ಸೊರಬದ ಉಳವಿಯ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು SSLC ಪರೀಕ್ಷೆಯಲ್ಲಿ ಅದ್ಭುತ ಸಾಧನೆ, ಶೇ.98.76ರಷ್ಟು ಫಲಿತಾಂಶ

23/04/2026 11:02 PM

SSLC ಪರೀಕ್ಷೆಯಲ್ಲಿ ಮಿಂಚಿದ ಸೊರಬದ ಉಳವಿಯ ಪ್ರತಿಭೆ: ವಕೀಲರಾದ ಪ್ರಶಾಂತ್ ಪುತ್ರಿ ತನ್ಮಯಿಗೆ 582 ಅಂಕ!

23/04/2026 10:45 PM

SSLC ಪರೀಕ್ಷೆಯಲ್ಲಿ ರೈತನ ಮಗಳು ಅದ್ಭುತ ಸಾಧನೆ: ಹಿರಿಯೂರಿನ ಮೋಹನ್ ಕುಮಾರ್ ಪುತ್ರಿ ಲಿಖಿತಾಗೆ 529 ಅಂಕ

23/04/2026 10:20 PM

ತಂದೆ-ತಾಯಿಯ ಕನಸು ನನಸು ಮಾಡಿದ ಅಭಿನವ್: ಸೊರಬ ಉಳವಿಯ ಪವಾರ್ ಡಾಕ್ಟರ್ ಪುತ್ರ SSLC ಪರೀಕ್ಷೆಯಲ್ಲಿ 597 ಅಂಕ

23/04/2026 9:56 PM
State News
KARNATAKA

ಶಿವಮೊಗ್ಗ: ಸೊರಬದ ಉಳವಿಯ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು SSLC ಪರೀಕ್ಷೆಯಲ್ಲಿ ಅದ್ಭುತ ಸಾಧನೆ, ಶೇ.98.76ರಷ್ಟು ಫಲಿತಾಂಶ

By kannadanewsnow0923/04/2026 11:02 PM KARNATAKA 2 Mins Read

ಶಿವಮೊಗ್ಗ: ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ (ಪ್ರೌಢಶಾಲಾ ವಿಭಾಗ) ವಿದ್ಯಾರ್ಥಿಗಳು 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ…

SSLC ಪರೀಕ್ಷೆಯಲ್ಲಿ ಮಿಂಚಿದ ಸೊರಬದ ಉಳವಿಯ ಪ್ರತಿಭೆ: ವಕೀಲರಾದ ಪ್ರಶಾಂತ್ ಪುತ್ರಿ ತನ್ಮಯಿಗೆ 582 ಅಂಕ!

23/04/2026 10:45 PM

SSLC ಪರೀಕ್ಷೆಯಲ್ಲಿ ರೈತನ ಮಗಳು ಅದ್ಭುತ ಸಾಧನೆ: ಹಿರಿಯೂರಿನ ಮೋಹನ್ ಕುಮಾರ್ ಪುತ್ರಿ ಲಿಖಿತಾಗೆ 529 ಅಂಕ

23/04/2026 10:20 PM

ತಂದೆ-ತಾಯಿಯ ಕನಸು ನನಸು ಮಾಡಿದ ಅಭಿನವ್: ಸೊರಬ ಉಳವಿಯ ಪವಾರ್ ಡಾಕ್ಟರ್ ಪುತ್ರ SSLC ಪರೀಕ್ಷೆಯಲ್ಲಿ 597 ಅಂಕ

23/04/2026 9:56 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.