ಬೆಂಗಳೂರು : ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ತುಟ್ಟಿ ಭತ್ಯೆಯ ದರಗಳನ್ನು 1ನೇ ಜುಲೈ 2024 ರಿಂದ ಜಾರಿಗೆ ಬರುವಂತೆ ಪ್ರಸ್ತುತ ಮೂಲ ವೇತನದ 8.50% ರಿಂದ 10.75% ಕ್ಕೆ ಪರಿಷ್ಕರಿಸಿ ಹೆಚ್ಚಳ ಮಾಡಿ ಅಧಿಕೃತ ಆದೇಶ ಹೊರಡಿಸಿದೆ.
ಕೇಂದ್ರ ಸರ್ಕಾರದ ತುಟ್ಟಿ ಭತ್ಯೆ ದಿನಾಂಕ: 01.07.2024 ರಿಂದ ಶೇ. 3% (ಶೇ. 50% ರಿಂದ 53%) ಹೆಚ್ಚಳ ಮಾಡಲಾಗಿದು. ಆರನೇ ವೇತನ ಆಯೋಗದ ವರದಿಯಂತೆ 2024 ರ ವೇತನ ಶ್ರೇಣಗಳ ಮೇಲೆ ಕರ್ನಾಟಕ ರಾಜ್ಯ ಸರ್ಕಾರ ದಿನಾಂಕ 01.07.2024 ಮಾಹೆಗೆ ಮಾತ್ರ 2.25% (. 42.5% 0 45.25%)
2018 ರ ವೇತನ ಶ್ರೇಣಗಳ ಮೇಲೆ ಹೆಚ್ಚಾಗಿರುವ ತುಟ್ಟಿ ಭತ್ಯೆ ಮೊತ್ತ ಈ ಕೇಳಗೆ ತೋರಿಸಲಾಗಿದೆ. ಈ ಹೆಚ್ಚಳವು ಕೇವಲ ಜುಲೈ-2024 ರ ಮಾಹೆಗೆ ಮಾತ್ರ ಮತ್ತು ಹಿಂಬಾಕಿಗೆ ಅನ್ವಯವಾಗುತ್ತದೆ.