Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾತ್ರಿ ಊಟ ಮತ್ತು ನಿದ್ರೆಯ ನಡುವೆ ಎಷ್ಟು ಗಂಟೆಗಳ ಅಂತರವಿರಬೇಕು ಗೊತ್ತಾ?

05/04/2026 6:30 AM

ಶಬರಿಮಲೆ ವಿವಾದ: ಸುಪ್ರೀಂ ಕೋರ್ಟ್‌ನಿಂದ 9 ನ್ಯಾಯಾಧೀಶರ ಪೀಠ ರಚನೆ; ಏ. 7 ರಿಂದ ಅಂತಿಮ ವಿಚಾರಣೆ ಆರಂಭ!

05/04/2026 6:17 AM

ಭಾರತೀಯ ಸೇನೆ ಸೇರ ಬಯಸುವವರಿಗೆ ಗುಡ್ ನ್ಯೂಸ್ : ಅಗ್ನಿವೀರ್ ನೇಮಕಾತಿಗೆ ಅರ್ಜಿ ಆಹ್ವಾನ | Agniveer Recruitment

05/04/2026 6:17 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೀದರ್​:3 ದಿನ ಪೆಟ್ರೋಲ್ ಬಂದ್ ವಂದತಿ: ಬಂಕ್​​ಗೆ ಮುಗಿಬಿದ್ದ ಜನ
KARNATAKA

ಬೀದರ್​:3 ದಿನ ಪೆಟ್ರೋಲ್ ಬಂದ್ ವಂದತಿ: ಬಂಕ್​​ಗೆ ಮುಗಿಬಿದ್ದ ಜನ

By kannadanewsnow5703/01/2024 6:42 AM

ಬೀದರ್ :ವದಂತಿ ಅನ್ನುವುದು ಏನೆಲ್ಲಾ ರಾದ್ದಾಂತ ಮಾಡುತ್ತೆ ಅನ್ನೋದಕ್ಕೆ ಬೀದರ್ ಜಿಲ್ಲೆಯಲ್ಲಿ ನಡೆದ ಘಟನೆಯೇ ಸಾಕ್ಷಿ. ಬೀದರ್ ಜಿಲ್ಲೆಯಲ್ಲಿ ಒಂದು ಸುಳ್ಳು ಸುದ್ದಿ ಹರಡಿದ್ದು ಅದನ್ನು ನಂಬಿದ ಜನ ಪೆಟ್ರೋಲ್ ಬಂಕ್ ಗೆ ತಮ್ಮ ಗಾಡಿಗಳಿಗೆ ಪೆಟ್ರೋಲ್ ,ಡಿಸೇಲ್ ತುಂಬಿಸಿಕೊಳ್ಳಲು ಕ್ಯೂ ನಿಂತಿದ್ದಾರೆ.

ಅಷ್ಟಕ್ಕೂ ಆಗಿದ್ದಿಷ್ಟು.ಮೂರು ದಿನ ಪೆಟ್ರೋಲ್ ಬಂದ್ ಎನ್ನುವ ವಂದತಿ ಬೀದರ್ ಜಿಲ್ಲೆಯಲ್ಲಿ ಹಬ್ಬಿತ್ತು.

ಇದನ್ನು ನಂಬಿದ ಜನರು ಪೆಟ್ರೋಲ್ ಮತ್ತು ಡಿಸೇಲ್​ ತುಂಬಿಸಲು ಬಂಕ್ ಮುಂದೆ ಮುಗಿಬಿದ್ದರು‌. ಜಿಲ್ಲೆಯ ಪ್ರತಿಯೊಂದು ಬಂಕ್​ನಲ್ಲಿ ಜನರು ತಮ್ಮ ತಮ್ಮ ಬಳಿಯಿರುವ ಬೈಕ್​, ಕಾರು, ಟ್ರ್ಯಾಕ್ಟ್​ರ್​ ಸೇರಿದಂತೆ ಇನ್ನಿತರ ವಾಹನಗಳನ್ನು ತೆಗೆದುಕೊಂಡು ಜನ ಕ್ಯೂ ನಿಂತು ಪೆಟ್ರೋಲ್ ಹಾಕಿಸಿಕೊಳ್ಳುತ್ತಿದ್ದರು.

Petrol
Share. Facebook Twitter LinkedIn WhatsApp Email

Related Posts

ರಾತ್ರಿ ಊಟ ಮತ್ತು ನಿದ್ರೆಯ ನಡುವೆ ಎಷ್ಟು ಗಂಟೆಗಳ ಅಂತರವಿರಬೇಕು ಗೊತ್ತಾ?

05/04/2026 6:30 AM1 Min Read

ಭಾರತೀಯ ಸೇನೆ ಸೇರ ಬಯಸುವವರಿಗೆ ಗುಡ್ ನ್ಯೂಸ್ : ಅಗ್ನಿವೀರ್ ನೇಮಕಾತಿಗೆ ಅರ್ಜಿ ಆಹ್ವಾನ | Agniveer Recruitment

05/04/2026 6:17 AM1 Min Read

ಸಂಧ್ಯಾಕಾಲದ ಬದುಕಿಗೆ ಪೊಲೀಸ್ ಇಲಾಖೆಯ ‘ಆಸರೆ’: ಕರ್ನಾಟಕದ 20,000 ಮನೆಗಳಲ್ಲಿ ಒಂಟಿ ವೃದ್ಧರ ವಾಸ!

05/04/2026 6:13 AM2 Mins Read
Recent News

ರಾತ್ರಿ ಊಟ ಮತ್ತು ನಿದ್ರೆಯ ನಡುವೆ ಎಷ್ಟು ಗಂಟೆಗಳ ಅಂತರವಿರಬೇಕು ಗೊತ್ತಾ?

05/04/2026 6:30 AM

ಶಬರಿಮಲೆ ವಿವಾದ: ಸುಪ್ರೀಂ ಕೋರ್ಟ್‌ನಿಂದ 9 ನ್ಯಾಯಾಧೀಶರ ಪೀಠ ರಚನೆ; ಏ. 7 ರಿಂದ ಅಂತಿಮ ವಿಚಾರಣೆ ಆರಂಭ!

05/04/2026 6:17 AM

ಭಾರತೀಯ ಸೇನೆ ಸೇರ ಬಯಸುವವರಿಗೆ ಗುಡ್ ನ್ಯೂಸ್ : ಅಗ್ನಿವೀರ್ ನೇಮಕಾತಿಗೆ ಅರ್ಜಿ ಆಹ್ವಾನ | Agniveer Recruitment

05/04/2026 6:17 AM

ಅಮೆರಿಕ-ಇರಾನ್ ನಡುವೆ ‘ರೇಸ್’: ಪತನಗೊಂಡ ಯುದ್ಧ ವಿಮಾನದ ಪೈಲಟ್ ಪತ್ತೆಗೆ ಜಾಲ; ಇರಾನ್‌ನಿಂದ ಭಾರಿ ಬಹುಮಾನ ಘೋಷಣೆ!

05/04/2026 6:14 AM
State News
KARNATAKA

ರಾತ್ರಿ ಊಟ ಮತ್ತು ನಿದ್ರೆಯ ನಡುವೆ ಎಷ್ಟು ಗಂಟೆಗಳ ಅಂತರವಿರಬೇಕು ಗೊತ್ತಾ?

By kannadanewsnow5705/04/2026 6:30 AM KARNATAKA 1 Min Read

ನಮ್ಮ ಇಂದಿನ ಒತ್ತಡದ ಜೀವನಶೈಲಿಯಲ್ಲಿ, ತಡರಾತ್ರಿ ಊಟ ಮಾಡಿ ಕೂಡಲೇ ಹಾಸಿಗೆಗೆ ಶರಣಾಗುವುದು ಅನೇಕರ ರೂಢಿಯಾಗಿದೆ. ಆದರೆ, ತಿಂದ ತಕ್ಷಣ…

ಭಾರತೀಯ ಸೇನೆ ಸೇರ ಬಯಸುವವರಿಗೆ ಗುಡ್ ನ್ಯೂಸ್ : ಅಗ್ನಿವೀರ್ ನೇಮಕಾತಿಗೆ ಅರ್ಜಿ ಆಹ್ವಾನ | Agniveer Recruitment

05/04/2026 6:17 AM

ಸಂಧ್ಯಾಕಾಲದ ಬದುಕಿಗೆ ಪೊಲೀಸ್ ಇಲಾಖೆಯ ‘ಆಸರೆ’: ಕರ್ನಾಟಕದ 20,000 ಮನೆಗಳಲ್ಲಿ ಒಂಟಿ ವೃದ್ಧರ ವಾಸ!

05/04/2026 6:13 AM

ವಿದ್ಯಾರ್ಥಿಗಳೇ ಗಮನಿಸಿ : ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಏಪ್ರಿಲ್ 7 ಅಥವಾ 8ಕ್ಕೆ ಪ್ರಕಟ | Karnataka PUC Result

05/04/2026 6:08 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.