‘ವಿದ್ಯುತ್ ಕಳ್ಳತನ’ ಮಾಡುತ್ತಿದ್ದವರಿಗೆ ಶಾಕ್ ಕೊಟ್ಟ ‘ಬೆಸ್ಕಾಂ’: ಎಷ್ಟು ‘ದಂಡ ವಸೂಲಿ’ ಗೊತ್ತಾ.? | BESCOM

ಬೆಂಗಳೂರು: ಈಗಾಗಲೇ ವಿದ್ಯುತ್ ಬಿಲ್ ( Electricity Bill ) ಕಟ್ಟೋದಕ್ಕೆ ಆರು ತಿಂಗಳ ಕಾಲ ಸಮಯಾವಕಾಶವಿಲ್ಲ. ಇದೆಲ್ಲಾ ಸುಳ್ಳು, ವದಂತಿಯಾಗಿದೆ ಎಂಬುದಾಗಿ ಬೆಸ್ಕಾಂ ( BESCOM ) ಸ್ಪಷ್ಟಪಡಿಸಿತ್ತು. ಈ ಬೆನ್ನಲ್ಲೇ ವಿದ್ಯುತ್ ಕಳ್ಳತನ ( Electricity theft ) ಮಾಡುತ್ತಿದ್ದವರಿಗೆ ಬಿಗ್ ಶಾಕ್ ನೀಡಿ, ಸಂಗ್ರಹಿಸಿದ್ದು ಮಾತ್ರ ಕೋಟಿ ಕೋಟಿ ದಂಡವಾಗಿದೆ. Karnataka Rains Updates: ರಾಜ್ಯದಲ್ಲಿ ಇನ್ನೂ 5 ದಿನ ಭಾರೀ ಮಳೆ – ಹವಾಮಾನ ಇಲಾಖೆ ಮುನ್ಸೂಚನೆ ಈ ಬಗ್ಗೆ ಟ್ವಿಟ್ಟರ್ … Continue reading ‘ವಿದ್ಯುತ್ ಕಳ್ಳತನ’ ಮಾಡುತ್ತಿದ್ದವರಿಗೆ ಶಾಕ್ ಕೊಟ್ಟ ‘ಬೆಸ್ಕಾಂ’: ಎಷ್ಟು ‘ದಂಡ ವಸೂಲಿ’ ಗೊತ್ತಾ.? | BESCOM