Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

AICC ಕಾಲ್ತುಳಿತ ದುರಂತದಲ್ಲಿ ತಲೆದಂಡದ ಬದಲು ಜಾತಿಗಣತಿ ಅಡ್ಡ ಇರಿಸಿದೆ: ಛಲವಾದಿ ನಾರಾಯಣಸ್ವಾಮಿ

11/06/2025 5:25 PM

BREAKING : ಬಾಬಾ ಸಿದ್ದಿಕಿ ಹತ್ಯೆ ಮಾಸ್ಟರ್ ಮೈಂಡ್ ‘ ಜೀಶನ್ ಅಖ್ತರ್’ ಕೆನಡಾದಲ್ಲಿ ಅರೆಸ್ಟ್

11/06/2025 5:16 PM

BREAKING: ‘ಜಿಲ್ಲಾ ಆರೋಗ್ಯ ಮಂಡಳಿ’ಯ ಪ್ರಮಾಣ ಪತ್ರ ಪರಿಶೀಲನೆಗೆ ‘ರಾಜ್ಯ ಆರೋಗ್ಯ ಮಂಡಳಿ’ ರಚಿಸಿ ಸರ್ಕಾರ ಆದೇಶ

11/06/2025 5:15 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ·ಬೆಂಗಳೂರು: ‘ನಾಳೆಯಿಂದ’ ನಗರದ ಮನೆ ಬಾಗಿಲಿಗೆ ಬರಲಿದೆ ‘ರಾಜ್ಯ ಸರ್ಕಾರ’
KARNATAKA

·ಬೆಂಗಳೂರು: ‘ನಾಳೆಯಿಂದ’ ನಗರದ ಮನೆ ಬಾಗಿಲಿಗೆ ಬರಲಿದೆ ‘ರಾಜ್ಯ ಸರ್ಕಾರ’

By kannadanewsnow0702/01/2024 6:31 AM
vidhana soudha
vidhana soudha

ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಗರಿಕರ ಸಮಸ್ಯೆ, ಕುಂದು-ಕೊರತೆಗಳನ್ನು ಆಲಿಸಿ, ನಿವಾರಿಸುವ ಸಲುವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಾಳೆಯಿಂದ ಮೊದಲ ಹಂತದ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಈ ಕಾರ್ಯಕ್ರಮದ ಮೂಲ ಉದ್ದೇಶ ಸರ್ಕಾರಿ ಕಚೇರಿಗೆ ಜನರು ಅಲೆಯುವುದನ್ನು ತಡೆಯಲು ಅವರ ಮನೆ ಬಾಗಿಲಿನಲ್ಲಿಯೇ ಸಮಸ್ಯೆ ಗಳನ್ನು ಬಗೆಹರಿಸುವ ಸಲುವಾಗಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಜನತೆಗೆ ಸಮಸ್ಯೆಯಿಂದ ಮುಕ್ತಿ ನೀಡುವುದು ಆಗಿದೆ. ನಾಳೆ ಬಿಬಿಎಂಪಿ ವ್ಯಾಪ್ತಿಯ 8 ವಲಯ ಗಳಲ್ಲಿನ 28 ವಿಧಾನಸಭಾ ವ್ಯಾಪ್ತಿ ಯಲ್ಲೂ ಹಂತಹಂತವಾಗಿಕಾರ್ಯಕ್ರಮನಡೆಸಲಾಗುವುದು. ಮೊದಲ ಹಂತದಲ್ಲಿ ಜ. 3 ರಂದು ಮಹದೇವಪುರ ವಲಯ, ಜ. 5ರಂದು ಯಲಹಂಕ ಹಾಗೂ ಜ. 6ರಂದು ಪೂರ್ವ ವಲಯ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರದ ಜನರ ಸಮಸ್ಯೆಗಳನ್ನು ಖುದ್ದು ಡಿ.ಕೆ. ಶಿವಕುಮಾರ್ ಅವರೇ ಆಲಿಸಿ, ಪರಿಹಾರ ನೀಡಲಿದ್ದಾರೆ.

·ಬೆಂಗಳೂರು: ನಾಳೆಯಿಂದ ನಗರದ ಮನೆ ಬಾಗಿಲಿಗೆ ಬರಲಿದೆ ರಾಜ್ಯ ಸರ್ಕಾರ Bengaluru: The state government will come to the doorsteps of the city from tomorrow
Share. Facebook Twitter LinkedIn WhatsApp Email

Related Posts

AICC ಕಾಲ್ತುಳಿತ ದುರಂತದಲ್ಲಿ ತಲೆದಂಡದ ಬದಲು ಜಾತಿಗಣತಿ ಅಡ್ಡ ಇರಿಸಿದೆ: ಛಲವಾದಿ ನಾರಾಯಣಸ್ವಾಮಿ

11/06/2025 5:25 PM2 Mins Read

BREAKING: ‘ಜಿಲ್ಲಾ ಆರೋಗ್ಯ ಮಂಡಳಿ’ಯ ಪ್ರಮಾಣ ಪತ್ರ ಪರಿಶೀಲನೆಗೆ ‘ರಾಜ್ಯ ಆರೋಗ್ಯ ಮಂಡಳಿ’ ರಚಿಸಿ ಸರ್ಕಾರ ಆದೇಶ

11/06/2025 5:15 PM2 Mins Read

BIG NEWS: ರಾಜ್ಯದಲ್ಲಿ ‘ಹೊಸ ಜಿಲ್ಲೆ ಉದಯ’ದ ಸುಳಿವು ನೀಡಿದ ಸಿಎಂ ಸಿದ್ಧರಾಮಯ್ಯ

11/06/2025 5:03 PM1 Min Read
Recent News

AICC ಕಾಲ್ತುಳಿತ ದುರಂತದಲ್ಲಿ ತಲೆದಂಡದ ಬದಲು ಜಾತಿಗಣತಿ ಅಡ್ಡ ಇರಿಸಿದೆ: ಛಲವಾದಿ ನಾರಾಯಣಸ್ವಾಮಿ

11/06/2025 5:25 PM

BREAKING : ಬಾಬಾ ಸಿದ್ದಿಕಿ ಹತ್ಯೆ ಮಾಸ್ಟರ್ ಮೈಂಡ್ ‘ ಜೀಶನ್ ಅಖ್ತರ್’ ಕೆನಡಾದಲ್ಲಿ ಅರೆಸ್ಟ್

11/06/2025 5:16 PM

BREAKING: ‘ಜಿಲ್ಲಾ ಆರೋಗ್ಯ ಮಂಡಳಿ’ಯ ಪ್ರಮಾಣ ಪತ್ರ ಪರಿಶೀಲನೆಗೆ ‘ರಾಜ್ಯ ಆರೋಗ್ಯ ಮಂಡಳಿ’ ರಚಿಸಿ ಸರ್ಕಾರ ಆದೇಶ

11/06/2025 5:15 PM

BIG NEWS: ರಾಜ್ಯದಲ್ಲಿ ‘ಹೊಸ ಜಿಲ್ಲೆ ಉದಯ’ದ ಸುಳಿವು ನೀಡಿದ ಸಿಎಂ ಸಿದ್ಧರಾಮಯ್ಯ

11/06/2025 5:03 PM
State News
KARNATAKA

AICC ಕಾಲ್ತುಳಿತ ದುರಂತದಲ್ಲಿ ತಲೆದಂಡದ ಬದಲು ಜಾತಿಗಣತಿ ಅಡ್ಡ ಇರಿಸಿದೆ: ಛಲವಾದಿ ನಾರಾಯಣಸ್ವಾಮಿ

By kannadanewsnow0911/06/2025 5:25 PM KARNATAKA 2 Mins Read

ಬೆಂಗಳೂರು: ಆರ್‍ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ಮತ್ತು 11 ಸಾವಿಗೆ ಸಂಬಂಧಿಸಿ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯಿಂದ (ಎಐಸಿಸಿ) ಸಿಎಂ,…

BREAKING: ‘ಜಿಲ್ಲಾ ಆರೋಗ್ಯ ಮಂಡಳಿ’ಯ ಪ್ರಮಾಣ ಪತ್ರ ಪರಿಶೀಲನೆಗೆ ‘ರಾಜ್ಯ ಆರೋಗ್ಯ ಮಂಡಳಿ’ ರಚಿಸಿ ಸರ್ಕಾರ ಆದೇಶ

11/06/2025 5:15 PM

BIG NEWS: ರಾಜ್ಯದಲ್ಲಿ ‘ಹೊಸ ಜಿಲ್ಲೆ ಉದಯ’ದ ಸುಳಿವು ನೀಡಿದ ಸಿಎಂ ಸಿದ್ಧರಾಮಯ್ಯ

11/06/2025 5:03 PM

ವಿಧಾನಸೌಧದ RCB ಆಟಗಾರರ ಸನ್ಮಾನ‌ ಸಮಾರಂಭಕ್ಕೆ ರಾಜ್ಯಪಾಲರನ್ನು ನಾನೇ ಆಹ್ವಾನಿಸಿದ್ದೆ: ಸಿಎಂ ಸಿದ್ದರಾಮಯ್ಯ

11/06/2025 4:53 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.