Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಚಿಕನ್ ಪ್ರಿಯರಿಗೆ ಶಾಕಿಂಗ್ ನ್ಯೂಸ್: ಗಗನಕ್ಕೇರಿದ ಕೋಳಿ ಮಾಂಸ ದರ, ಕೆಜಿಗೆ 300 ರೂ.!

09/03/2026 7:19 AM

ವಿಶ್ವವಿಜೇತ ಭಾರತಕ್ಕೆ ಒಲಿದ ಟಿ20 ಕಿರೀಟ: ಕಿವೀಸ್ ವಿರುದ್ಧ 96 ರನ್‌ಗಳ ಭರ್ಜರಿ ಜಯ; ಜೈ ಶಾ ಕೈಯಿಂದ ಟ್ರೋಫಿ ಸ್ವೀಕರಿಸಿದ ಟೀಮ್ ಇಂಡಿಯಾ!

09/03/2026 7:08 AM

ವಾಹನ ಸವಾರರೇ ಗಮನಿಸಿ : `ಪೆಟ್ರೋಲ್ ಬಂಕ್‌’ ಗಳಲ್ಲಿ ಈ ಸೌಲಭ್ಯಗಳು ಉಚಿತ: ಹಣ ಕೇಳಿದರೆ ದೂರು ನೀಡಿ!

09/03/2026 7:05 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರು ಜನತೆ ಗಮನಕ್ಕೆ: ನ.10ರಂದು ನಗರದ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
KARNATAKA

ಬೆಂಗಳೂರು ಜನತೆ ಗಮನಕ್ಕೆ: ನ.10ರಂದು ನಗರದ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

By kannadanewsnow0908/11/2024 6:31 PM

ಬೆಂಗಳೂರು : ತುರ್ತು ವಿದ್ಯುತ್ ನಿರ್ವಹಣೆ ಕಾಮಗಾರಿಯನ್ನು ನವೆಂಬರ್ 10ರಂದು ಕೈಗೊಳ್ಳುತ್ತಿರುವುದರಿಂದ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಬೆಂಗಳೂರು 23: 220/66/11 kV ಎಸ್‌ಆರ್‌ಎಸ್ ಪೀಣ್ಯ ಸಬ್‌ಸ್ಟೇಷನ್ ಕೆಪಿಟಿಸಿಎಲ್‌ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಪೀಣ್ಯ ವಿಭಾಗದ ಎನ್-4/ ಎನ್-5/ ಎನ್-7 ಉಪ ವಿಭಾಗದಲ್ಲಿ ಈ ಕೆಳಕಂಡ ಪ್ರದೇಶಗಳಲ್ಲಿ ದಿನಾಂಕ 10.11.2024 ರಂದು ಬೆಳಗ್ಗೆ 10:00 ಯಿಂದ ಮಧ್ಯಾಹ್ನ 03:30 ಗಂಟೆವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಈ ಪ್ರದೇಶಗಳಲ್ಲಿ ಪವರ್ ಕಟ್

ಗೃಹಲಕ್ಷ್ಮಿ-ಅಪಾರ್ಟ್‌ಮೆಂಟ್, ಎಸ್‌ಎಂ ರಸ್ತೆ, ಜಾಲಹಳ್ಳಿ ಕ್ರಾಸ್, ಚೊಕ್ಕಸಂದ್ರ, ಮಾರುತಿ ಲೇಔಟ್, ಕೆಂಪಯ್ಯ ಲೇಔಟ್, ಜಿ.ಜಿ ಪಾಳ್ಯ, ಇಸ್ರೋ, ನಾರಾಯಣಪುರ, ಎನ್‌.ಟಿ.ಟಿ.ಎಫ್ ಸರ್ಕಲ್, ಗಣಪತಿನಗರ ಮುಖ್ಯ ರಸ್ತೆ, ಪೊಲೀಸ್ ಠಾಣೆ ರಸ್ತೆ, ಚಾಮುಂಡಿಪುರ, ರಾಜೇಶ್ವರಿನಗರ, ಆಕಾಶ್ ಥಿಯೇಟರ್ ರಸ್ತೆ, ವಿ ಇಗ್ನಾನ ಪಬ್ಲಿಕ್ ಸರ್ಕಲ್ ರಸ್ತೆ. ಭೈರವೇಶ್ವರ ನಗರ, ಬ್ಯಾಂಕ್ ಕಾಲೋನಿ, ಮುನೇಶ್ವರ ಲೇಔಟ್, ಎಫ್ಎಫ್ ಲೇಔಟ್, ಎನ್ಎಸ್ ಬಡವಣೆ, ಕೆಜಿ ಲೇಔಟ್, ರಾಜೀವ್ ಗಾಂಧಿ ನಗರ ಭಾಗಶಃ, ಚೌಡೇಶ್ವರಿ ನಗರ ಭಾಗಶಃ, ಲಗ್ಗೆರೆ ಹಳೆ ಗ್ರಾಮ ಭಾಗಶಃ ಪೀಣ್ಯ 4 ನೇ ಹಂತ, 4 ನೇ ಮುಖ್ಯ, 8 ನೇ ಅಡ್ಡ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಇರೋದಿಲ್ಲ.

‘ಕುಟುಂಬ ನಿರ್ವಹಣೆ’ಗೆ ಆಸರೆಯಾದ ‘ಗೃಹಲಕ್ಷ್ಮಿ ಯೋಜನೆ’ ಹಣ: ‘ಹೊಲಿಗೆ ಯಂತ್ರ’ ಖರೀದಿ ಗಂಗವ್ವ ಬಿರದಾರ | Gruhalakshmi Scheme

ನಮ್ಮ ವಂಶಕ್ಕೆ ಕಣ್ಣೀರು ಬಳುವಳಿಯಾಗಿ ಬಂದಿದೆ: ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ

ಉದ್ಯೋಗ ವಾರ್ತೆ : `ಪವರ್ ಮ್ಯಾನ್’ ಸೇರಿ `KPTCL’ನ 2975 ಹುದ್ದೆಗಳಿಗೆ ಅರ್ಜಿ ಆಹ್ವಾನ | KPTCL Recruitment

Share. Facebook Twitter LinkedIn WhatsApp Email

Related Posts

ಚಿಕನ್ ಪ್ರಿಯರಿಗೆ ಶಾಕಿಂಗ್ ನ್ಯೂಸ್: ಗಗನಕ್ಕೇರಿದ ಕೋಳಿ ಮಾಂಸ ದರ, ಕೆಜಿಗೆ 300 ರೂ.!

09/03/2026 7:19 AM1 Min Read

ವಾಹನ ಸವಾರರೇ ಗಮನಿಸಿ : `ಪೆಟ್ರೋಲ್ ಬಂಕ್‌’ ಗಳಲ್ಲಿ ಈ ಸೌಲಭ್ಯಗಳು ಉಚಿತ: ಹಣ ಕೇಳಿದರೆ ದೂರು ನೀಡಿ!

09/03/2026 7:05 AM2 Mins Read

ರಾಜ್ಯದ ರೈತರೇ ಗಮನಿಸಿ : ಜಮೀನಿನ `ಪೋಡಿ’ ಮಾಡಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

09/03/2026 7:03 AM2 Mins Read
Recent News

ಚಿಕನ್ ಪ್ರಿಯರಿಗೆ ಶಾಕಿಂಗ್ ನ್ಯೂಸ್: ಗಗನಕ್ಕೇರಿದ ಕೋಳಿ ಮಾಂಸ ದರ, ಕೆಜಿಗೆ 300 ರೂ.!

09/03/2026 7:19 AM

ವಿಶ್ವವಿಜೇತ ಭಾರತಕ್ಕೆ ಒಲಿದ ಟಿ20 ಕಿರೀಟ: ಕಿವೀಸ್ ವಿರುದ್ಧ 96 ರನ್‌ಗಳ ಭರ್ಜರಿ ಜಯ; ಜೈ ಶಾ ಕೈಯಿಂದ ಟ್ರೋಫಿ ಸ್ವೀಕರಿಸಿದ ಟೀಮ್ ಇಂಡಿಯಾ!

09/03/2026 7:08 AM

ವಾಹನ ಸವಾರರೇ ಗಮನಿಸಿ : `ಪೆಟ್ರೋಲ್ ಬಂಕ್‌’ ಗಳಲ್ಲಿ ಈ ಸೌಲಭ್ಯಗಳು ಉಚಿತ: ಹಣ ಕೇಳಿದರೆ ದೂರು ನೀಡಿ!

09/03/2026 7:05 AM

ಜೇಬಿಗೆ ಕತ್ತರಿ ಬೀಳದಂತೆ ‘ತುರ್ತು ನಿಧಿ’ ನಿರ್ಮಿಸುವುದು ಹೇಗೆ? ನಿಮ್ಮ ಭವಿಷ್ಯದ ಆರ್ಥಿಕ ಭದ್ರತೆಗೆ ಇಲ್ಲಿವೆ 5 ಸ್ಮಾರ್ಟ್ ಸೂತ್ರಗಳು!

09/03/2026 7:04 AM
State News
KARNATAKA

ಚಿಕನ್ ಪ್ರಿಯರಿಗೆ ಶಾಕಿಂಗ್ ನ್ಯೂಸ್: ಗಗನಕ್ಕೇರಿದ ಕೋಳಿ ಮಾಂಸ ದರ, ಕೆಜಿಗೆ 300 ರೂ.!

By kannadanewsnow5709/03/2026 7:19 AM KARNATAKA 1 Min Read

ತುಮಕೂರು: ಜಿಲ್ಲೆಯ ಮಾರುಕಟ್ಟೆಯಲ್ಲಿ ಕೋಳಿ ಮಾಂಸದ ಬೆಲೆ ಗಗನಕ್ಕೇರಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಕಳೆದ ಎರಡು ವಾರಗಳಿಂದ ಸತತವಾಗಿ…

ವಾಹನ ಸವಾರರೇ ಗಮನಿಸಿ : `ಪೆಟ್ರೋಲ್ ಬಂಕ್‌’ ಗಳಲ್ಲಿ ಈ ಸೌಲಭ್ಯಗಳು ಉಚಿತ: ಹಣ ಕೇಳಿದರೆ ದೂರು ನೀಡಿ!

09/03/2026 7:05 AM

ರಾಜ್ಯದ ರೈತರೇ ಗಮನಿಸಿ : ಜಮೀನಿನ `ಪೋಡಿ’ ಮಾಡಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

09/03/2026 7:03 AM

ರಾಜ್ಯದ 66 `RTO’ ಕಚೇರಿಗಳಲ್ಲಿ ‘GPS’ ಆಧಾರಿತ ಎಂ-ವಾಹನ್ ಫಿಟ್‌ ನೆಸ್ ಆಪ್ ಜಾರಿ !

09/03/2026 7:00 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.