ಬೆಂಗಳೂರು: ನಗರದಲ್ಲಿನ ವೋಟರ್ ಐಡಿ ಪರಿಷ್ಕರಣೆ ಅಕ್ರಮ ಸಂಬಂಧ ಕಾಂಗ್ರೆಸ್ ನೀಡಿರುವಂತ ದೂರಿನ ಹಿನ್ನಲೆಯಲ್ಲಿ, ಈಗ ತನಿಖೆ ಚುರುಕುಗೊಂಡಿದೆ. ನಾಳೆ ಕೇಂದ್ರ ಚುನಾವಣಾ ಆಯೋಗದ ಉಪ ಚುನಾವಣಾ ಆಯುಕ್ತರು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ.

BREAKING NEWS: ನಾಳೆ ಚುನಾವಣಾ ಆಯೋಗದ ಅರುಣ್ ಗೋಯಲ್ ನೇಮಕಾತಿ ಕಡತಗಳನ್ನು ಹಾಜರುಪಡಿಸುವಂತೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಈ ಬಗ್ಗೆ ಬಿಬಿಎಂಪಿಯ ಚುನಾವಣಾ ವಿಶೇಷ ಆಯುಕ್ತರು, ಬಿಬಿಎಂಪಿ ಮತದಾರರ ನೋಂದಣಾಧಿಕಾರಿಗಳಿಗೆ ಪತ್ರದಲ್ಲಿ ಸೂಚನೆ ನೀಡಿದ್ದಾರೆ. ನಾಳೆ ಕೇಂದ್ರ ಚುನಾವಣಾ ಆಯೋಗದ ಉಪ ಚುನಾವಣಾ ಆಯುಕ್ತರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಬಿಬಿಎಂಪಿ ಮತದಾರರ ನೋಂದಣಾಧಇಕಾರಿಗಳ ಕಚೇರಿಗೂ ಭೇಟಿ ನೀಡಲಿದ್ದಾರೆ ಎಂದು ಸೂಚಿಸಿದ್ದಾರೆ.

ಶಿವಮೊಗ್ಗ: ನ.24ರ ನಾಳೆ ‘ಸೊರಬ’ ತಾಲೂಕಿನ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

ಇದಲ್ಲದೇ ಜೂನ್.13ರಿಂದ ಈವರೆಗೆ ಮತದಾರರ ಪಟ್ಟಿಗೆ ಸೇರ್ಪಡೆ, ಡಿಲೀಟ್, ತಿದ್ದುಪಡಿ ದಾಖಲೆಗಳನ್ನು ಪರಿಶೀಲನೆ ನಡೆಸಲಿದ್ದಾರೆ. ಆ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಇರುವಂತೆ ಬಿಬಿಎಂಪಿಯ ಚುನಾವಣಆಧಿಕಾರಿಗಳಿಗೂ ಸೂಚಿಸಿದ್ದಾರೆ. ಹೀಗಾಗಿ ಬೆಂಗಳೂರಿನ ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿನ ಅಕ್ರಮ ಸಂಬಂಧದ ತನಿಖೆಯ ಚುರುಕುಗೊಂಡಂತೆ ಆಗಿದೆ.

BREAKING NEWS: ಕೊನೆಗೂ ನಂದಿನಿ ಹಾಲು, ಮೊಸರಿನ ದರ ಪ್ರತಿ ಲೀಟರ್ ಗೆ 2 ರೂ ಹೆಚ್ಚಳ: ಹೊಸ ದರ ನಾಳೆಯಿಂದಲೇ ಜಾರಿ | Nandini Milk Price

Share.
Exit mobile version