ಬೆಂಗಳೂರು: ಈಗ ಕರ್ನಾಟಕದ ಸಿಎಂ ಯಾರು? ಈಗಲೂ ಬಸವರಾಜ ಬೊಮ್ಮಾಯಿ ಅಂತ ಹೇಳಿದ್ರೆ ನೀವು ನಮ್ಮ ವಿರುದ್ದ ತಿರುಗಿಬಿಳೋದು ಖಂಡಿತ. ಆದರೆ ಕರ್ನಾಟಕ ಸರ್ಕಾರದ ಅಡಿಯಲ್ಲಿ ನಡೆಯುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವೆಬ್‌ಸೈಟ್‌ನಲ್ಲಿ ಈಗಲೂ ಕೂಡ ಬಸವರಾಜ ಬೊಮ್ಮಾಯಿ ಅವರೇ ಸಿಎಂ ಅಂತ ಇರೋದು ನೀವು ಕಾಣಬಹುದಾಗಿದೆ. ಕಣಜ ಯೋಜನೆಯ ವೆಬ್‌ಸೈಟ್‌ಗೆ ನೀವು ಭೇಟಿ ನೀಡಿದರೆ ನೀವು ಈ ಬಗ್ಗೆ ಕಾಣಬಹದಾಗಿದೆ.
ಕರ್ನಾಟಕ ಸರ್ಕಾರದ ಬಹುತೇಕ ವೆಬ್‌ಸೈಟ್‌ಗಳು ಅಪ್‌ಡೇಟ್ ಆಗಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿದ್ದು, ಇನ್ನಾದ್ರೂ ಸಂಬಂಧಪಟ್ಟ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿದರೆ ಒಳಿತು ಎನ್ನುತ್ತಿದ್ದಾರೆ ಜನತೆ.
ವ್ಯಾಪಾರ ಸೌಧವನ್ನ ‘ಪ್ರಜಾಸೌಧ’ವನ್ನಾಗಿ ಮಾಡಿದ್ದೇವೆ : ವಿಪಕ್ಷ ನಾಯಕರಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು
‘ನಮೋ ಹ್ಯಾಟ್ರಿಕ್’: ಸಂಸತ್ತಿಗೆ ‘ಕೇಸರಿ ಟೀ ಶರ್ಟ್’ ಧರಿಸಿ ಬಂದ ಸಚಿವ ಅನುರಾಗ್ ಠಾಕೂರ್