ಬಾಂಗ್ಲಾದೇಶ: ಇಲ್ಲಿನ ಡಾಕಾದಲ್ಲಿ ಶಾಲೆಯ ಮೇಲೆ ತರಬೇತಿ ವಿಮಾನವೊಂದು ಪತನಗೊಂಡಿದೆ. ವಿಮಾನ ಪತನದ ಶಬ್ದ ಕೇಳಿ ಶಾಲೆಯಲ್ಲಿದ್ದಂತ ವಿದ್ಯಾರ್ಥಿಗಳು ಧಿಕ್ಕೆಟ್ಟು ಓಡಿದ್ದಾರೆ.
ಬಾಂಗ್ಲಾದೇಶದ ಡಾಕಾದಲ್ಲಿ ತರಬೇತಿ ವಿಮಾನವಾಗಿರುವಂತ ಎಫ್-7 ಜೆಟ್ ವಿಮಾನ ಪತನವಾಗಿದೆ. ಶಾಲೆಯ ಮೇಲೆ ಬಿದ್ದು ಪತನಗೊಂಡ ದುರಂತದಲ್ಲಿ ಈ ಕ್ಷಣಕ್ಕೆ ಓರ್ವ ವಿದ್ಯಾರ್ಥಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
One person was killed as a Bangladesh air force training aircraft crashed in a college campus in the capital city of Dhaka today, a fire services official said: Reuters
— ANI (@ANI) July 21, 2025
ಬಾಂಗ್ಲಾದೇಶದ ವಾಯುಪಡೆಯ ತರಬೇತಿ ವಿಮಾನವೊಂದು ರಾಜಧಾನಿ ಢಾಕಾದಲ್ಲಿರುವ ಕಾಲೇಜು ಆವರಣದಲ್ಲಿ ಇಂದು ಪತನಗೊಂಡು ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಅಗ್ನಿಶಾಮಕ ಸೇವೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.