Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ದುರಂತ ; “ನಮ್ಮೆದೇನು ತಪ್ಪಿಲ್ಲ” ಎಂದ ಕರ್ನಾಟಕ ಕ್ರಿಕೆಟ್ ಸಂಸ್ಥೆ

06/06/2025 3:00 PM

BREAKING: ಜೂ.12ಕ್ಕೆ ರಾಜ್ಯ ವಿಶೇಷ ಸಂಪುಟ ಸಭೆ, ಜೂನ್.19ಕ್ಕೆ ನಂದಿ ಗಿರಿಧಾಮದಲ್ಲಿ ಸಚಿವ ಸಂಪುಟ ಸಭೆ ನಿಗದಿ | Karnataka Cabinet Meeting

06/06/2025 2:48 PM

BREAKING : ಎಲ್ಲಾ ಮಾದರಿಯ ಕ್ರಿಕೆಟ್‌’ಗೆ ಸ್ಪಿನ್ನರ್ ‘ಪಿಯೂಷ್ ಚಾವ್ಲಾ’ ನಿವೃತ್ತಿ ಘೋಷಣೆ |Piyush Chawla

06/06/2025 2:43 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಿಗರೇ ಗಮನಿಸಿ : ಇಂದು, ನಾಳೆ ನಗರದ ಹಲವು ಪ್ರದೇಶಗಳಲ್ಲಿ `ವಿದ್ಯುತ್ ವ್ಯತ್ಯಯ’ | Power Cut
KARNATAKA

ಬೆಂಗಳೂರಿಗರೇ ಗಮನಿಸಿ : ಇಂದು, ನಾಳೆ ನಗರದ ಹಲವು ಪ್ರದೇಶಗಳಲ್ಲಿ `ವಿದ್ಯುತ್ ವ್ಯತ್ಯಯ’ | Power Cut

By kannadanewsnow5725/11/2024 5:42 AM

ಬೆಂಗಳೂರು : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ನಗರದ ವಿವಿಧ ಭಾಗಗಳಲ್ಲಿ ಅಗತ್ಯ ನಿರ್ವಹಣೆ ಕಾರ್ಯವನ್ನು ನಡೆಸುತ್ತಿದ್ದು, ನಗರದ ಹಲವು ಪ್ರದೇಶಗಳಲ್ಲಿ ನವೆಂಬರ್ 25 ಮತ್ತು 26, 2024 ರಂದು ವಿದ್ಯುತ್ ವ್ಯತ್ಯಯವಾಗಲಿದೆ.

ನವೆಂಬರ್ 25 ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು:

1. ಪ್ರಶಾಂತ ನಗರ ಮುಖ್ಯ ರಸ್ತೆ

– ಸಮಯ: 10:30 AM – 1:30 PM

2. ಸಪ್ತಗಿರಿ ಲೇಔಟ್, ಪಾಪರೆಡ್ಡಿ ಎಲ್/ಓ, ಪಾಣತ್ತೂರು ದಿನ್ನೆ, ವಸಂತ ಲೇಔಟ್, ಲಕ್ಷ್ಮೀ ನರಸಿಂಹ ದೇವಸ್ಥಾನ, ಮುನ್ನೇಕೊಳಲ

– ಸಮಯ: 10:00 AM – 3:00 PM

3. ಕಾವೇರಪ್ಪ ಲೇಔಟ್

– ಸಮಯ: 10:00 AM – 3:00 PM

4. ದಾಬಸ್‌ಪೇಟೆ ಟೌನ್

– ಸಮಯ: 10:30 AM – 4:00 PM

5. ದಿನ್ನಹಳ್ಳಿ, ಸೋಮೇಶ್ವರ

– ಸಮಯ: 1:00 PM – 3:00 PM

6. ನಗರಗೆರೆ, ಸಬ್ಬನಹಳ್ಳಿ ಕ್ರಾಸ್

– ಸಮಯ: 2:00 PM – 5:00 PM

7. ಗಂಟಂವಾರಿಪಲ್ಲಿ, ಹೊಸಹುಡ್ಯ, ನರೇಪಲ್ಲಿ, ಟಿಬಿ ಕ್ರಾಸ್, ಅಬಕವಾರಿಪಲ್ಲಿ, ಅಡಿಗಾನಪಲ್ಲಿ

– ಸಮಯ: 12:30 PM – 2:30 PM

8. SS ಲೇಔಟ್ ಎ ಬ್ಲಾಕ್, SS ಮಾಲ್, ಗ್ಲಾಸ್ ಹೌಸ್ ಏರಿಯಾ, ಶಾಮನೂರು ರಸ್ತೆ, ಲಕ್ಷ್ಮಿ ಫ್ಲೋರ್ ಮಿಲ್, ಸಿದ್ದವೀರಪ್ಪ ಬಡವಣೆ, ಕುವೆಂಪು ನಗರ, ಮಾವಿನ ತೋಪು, GH-ಪಾರ್ಕ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು

– ಸಮಯ: 10:00 AM – 4:00 PM

9. ಎಪಿಎಂಸಿ ಎ, ಬಿ, ಸಿ, ಮತ್ತು ಡಿ ಬ್ಲಾಕ್, ಶಿವ ಬ್ಯಾಂಕ್ ಭಾರತ್ ಕಾಲೋನಿ, ಶೇಕ್ರಪ್ಪ ನಗರ, ಕೆ ಬಿ ನಗರ, ಗೋಶಾಲ, ರುದ್ರಪ್ಪ ರೈಸ್ ಮಿಲ್, ಮಹೀಂದ್ರ ಶೋ ರೂಂ

– ಸಮಯ: 10:00 AM – 4:00 PM

10. ಟಿ.ಬಿ.ನಗರ, ಮುತ್ತುಗದೂರು, ಸಾಸಲು, ಕಾಗಳಗೆರೆ

– ಸಮಯ: 10:00 AM – 4:00 PM

11. ಬ್ರಹ್ಮಸಂದ್ರಗೊಲ್ಲರಹಟ್ಟಿ, ಕಪ್ಪೆನಹಳ್ಳಿ, ಜೋಡಿದೇವರಹಳ್ಳಿ, ಚಿನ್ನೇನಹಳ್ಳಿಬೋರ್, ಕಾಳೇನಹಳ್ಳಿ, ಸನ್ವಿಕ್ ಫ್ಯಾಕ್ಟರಿ

– ಸಮಯ: 10:00 AM – 5:00 PM

12. ದೊಡ್ಡಅಗ್ರಹಾರ, ಚಿಕ್ಕಅಗ್ರಹಾರ, ಕಂಚಿಗಾನಹಳ್ಳಿ, ಕೆಂಚಪ್ಪನಹಳ್ಳಿ

– ಸಮಯ: 10:00 AM – 5:00 PM

13. ಎಸ್.ಎಚ್.ಹಳ್ಳಿ, ಹೊನ್ನಕಾಲುವೆ, ಹೊಸಳ್ಳಿ, ಚಿಕ್ಕಯಮ್ಮಿಗನೂರು, ಕೋಟೆಹಾಳ್

– ಸಮಯ: 10:00 AM – 4:00 PM

ನವೆಂಬರ್ 26, 2024 ರ ಬಾಧಿತ ಪ್ರದೇಶಗಳ ಪಟ್ಟಿ:

– ರಾಜಾಜಿನಗರ ವಿಭಾಗ:

– ಪಿಸಿ ಲೇಔಟ್, 7ನೇ ಮುಖ್ಯ ಅಂಚೆ ಕಚೇರಿ ರಸ್ತೆ, ವಿಜಯ ಮ್ಯಾನ್ಷನ್, ಹೊಸಹಳ್ಳಿ, ವಿಜಯನಗರ

– ಸಮಯ: 10:00 AM – 5:00 PM

ನ.26 ರಂದು ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು:

“ಯು.ಬಿ.ಸಿಟಿ, ಐ.ಟಿ.ಸಿ ಹೋಟೆಲ್, ಲ್ಯಾವೆಲ್ಲೆ ರಸ್ತೆ, ವಿಠ್ಠಲ್ ಮಲ್ಯ ರಸ್ತೆ, ಹೊಂಬೇಗೌಡ ನಗರ, ಸಂಪಗಿ ನಗರ, ಜೆ.ಸಿ ರೋಡ, ಶಾಂತಿನಗರ, ಬಿಟಿಎಸ್ ರೋಡ, ರಿಚ್ಮಂಡ ಸರ್ಕಲ್, ರೆಸಿಡೆನೆಸ್ಸಿ ರೋಡ, ಸುಧಾಮನಗರ, ಕೆ.ಎಚ್ ರೋಡ,ವೀಲ್ಸನ್ ಗಾರ್ಡನ್, ಡಬಲ್ ರೋಡ, ಲಾಲಬಾಗ್ ರೋಡ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪವರ್ ಕಟ್ ಆಗಲಿದೆ.

Bangaloreans should note: 'Power outage' in many areas of the city today tomorrow | Power Cut ನಾಳೆ ನಗರದ ಹಲವು ಪ್ರದೇಶಗಳಲ್ಲಿ `ವಿದ್ಯುತ್ ವ್ಯತ್ಯಯ' | Power Cut ಬೆಂಗಳೂರಿಗರೇ ಗಮನಿಸಿ : ಇಂದು ನಾಳೆ ಈ ಏರಿಯಾಗಳಲ್ಲಿ ʻಕಾವೇರಿʼ ನೀರು ಪೂರೈಕೆಯಲ್ಲಿ ವ್ಯತ್ಯಯ
Share. Facebook Twitter LinkedIn WhatsApp Email

Related Posts

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ದುರಂತ ; “ನಮ್ಮೆದೇನು ತಪ್ಪಿಲ್ಲ” ಎಂದ ಕರ್ನಾಟಕ ಕ್ರಿಕೆಟ್ ಸಂಸ್ಥೆ

06/06/2025 3:00 PM1 Min Read

BREAKING: ಜೂ.12ಕ್ಕೆ ರಾಜ್ಯ ವಿಶೇಷ ಸಂಪುಟ ಸಭೆ, ಜೂನ್.19ಕ್ಕೆ ನಂದಿ ಗಿರಿಧಾಮದಲ್ಲಿ ಸಚಿವ ಸಂಪುಟ ಸಭೆ ನಿಗದಿ | Karnataka Cabinet Meeting

06/06/2025 2:48 PM1 Min Read

BREAKING: 20,000 ಲಂಚ ಸ್ವೀಕರಿಸುತ್ತಿದ್ದಾಗಲೇ ಮೆಸ್ಕಾಂ ಸಹಾಯಕ ಇಂಜಿನಿಯರ್ ಲೋಕಾಯುಕ್ತ ಬಲೆಗೆ

06/06/2025 2:40 PM1 Min Read
Recent News

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ದುರಂತ ; “ನಮ್ಮೆದೇನು ತಪ್ಪಿಲ್ಲ” ಎಂದ ಕರ್ನಾಟಕ ಕ್ರಿಕೆಟ್ ಸಂಸ್ಥೆ

06/06/2025 3:00 PM

BREAKING: ಜೂ.12ಕ್ಕೆ ರಾಜ್ಯ ವಿಶೇಷ ಸಂಪುಟ ಸಭೆ, ಜೂನ್.19ಕ್ಕೆ ನಂದಿ ಗಿರಿಧಾಮದಲ್ಲಿ ಸಚಿವ ಸಂಪುಟ ಸಭೆ ನಿಗದಿ | Karnataka Cabinet Meeting

06/06/2025 2:48 PM

BREAKING : ಎಲ್ಲಾ ಮಾದರಿಯ ಕ್ರಿಕೆಟ್‌’ಗೆ ಸ್ಪಿನ್ನರ್ ‘ಪಿಯೂಷ್ ಚಾವ್ಲಾ’ ನಿವೃತ್ತಿ ಘೋಷಣೆ |Piyush Chawla

06/06/2025 2:43 PM

BREAKING: 20,000 ಲಂಚ ಸ್ವೀಕರಿಸುತ್ತಿದ್ದಾಗಲೇ ಮೆಸ್ಕಾಂ ಸಹಾಯಕ ಇಂಜಿನಿಯರ್ ಲೋಕಾಯುಕ್ತ ಬಲೆಗೆ

06/06/2025 2:40 PM
State News
INDIA

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ದುರಂತ ; “ನಮ್ಮೆದೇನು ತಪ್ಪಿಲ್ಲ” ಎಂದ ಕರ್ನಾಟಕ ಕ್ರಿಕೆಟ್ ಸಂಸ್ಥೆ

By KannadaNewsNow06/06/2025 3:00 PM INDIA 1 Min Read

ಬೆಂಗಳೂರು : ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಉಂಟಾದ ದುರಂತದ ಕುರಿತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಪ್ರತಿಕ್ರಿಯಿಸಿದ್ದು, ಇದ್ರಲ್ಲಿ…

BREAKING: ಜೂ.12ಕ್ಕೆ ರಾಜ್ಯ ವಿಶೇಷ ಸಂಪುಟ ಸಭೆ, ಜೂನ್.19ಕ್ಕೆ ನಂದಿ ಗಿರಿಧಾಮದಲ್ಲಿ ಸಚಿವ ಸಂಪುಟ ಸಭೆ ನಿಗದಿ | Karnataka Cabinet Meeting

06/06/2025 2:48 PM

BREAKING: 20,000 ಲಂಚ ಸ್ವೀಕರಿಸುತ್ತಿದ್ದಾಗಲೇ ಮೆಸ್ಕಾಂ ಸಹಾಯಕ ಇಂಜಿನಿಯರ್ ಲೋಕಾಯುಕ್ತ ಬಲೆಗೆ

06/06/2025 2:40 PM

GOOD NEWS: ರಾಜ್ಯದ ‘ಅರಣ್ಯ ಸಿಬ್ಬಂದಿ’ಗಳಿಗೆ ಗುಡ್ ನ್ಯೂಸ್: ಮಾಸಿಕ ‘2000 ಅಪಾಯ ಭತ್ಯೆ’ ನೀಡಲು ಸರ್ಕಾರ ಆದೇಶ

06/06/2025 2:32 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.