ಅಮೇರಿಕಾ: ಅಮೆರಿಕದ ಬಾಲ್ಟಿಮೋರ್ನ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಗೆ ದೊಡ್ಡ ಕಂಟೈನರ್ ಹಡಗು ಡಿಕ್ಕಿ ಹೊಡೆದ ಪರಿಣಾಮ ಸೇತುವೆ ಮಂಗಳವಾರ ಕುಸಿದಿದೆ.
ಹಡಗೊಂದು ಡಿಕ್ಕಿ ಹೊಡೆದ ಪರಿಣಾಮ, ಅಮೇರಿಕಾದ ಬಾಲ್ಟಿಮೋರ್ನ ಫ್ರಾನ್ಸಿನ್ ಸ್ಕಾಟ್ ಕೀ ಸೇತುವೆ ಕುಸಿತಗೊಂಡಿರೋದಾಗಿ ತಿಳಿದು ಬಂದಿದೆ. ಈ ದುರಂತದಲ್ಲಿ ಹಲವರು ಸಿಲುಕಿದ್ದಾರೆ. ಕೆಲವರು ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
The Francis Scott Key Bridge in Baltimore, Maryland which crosses the Patapsco River has reportedly Collapsed within the last few minutes after being Struck by a Large Container Ship; a Mass Casualty Incident has been Declared with over a Dozen Cars and many Individuals said to… pic.twitter.com/SsPMU8Mjph
— OSINTdefender (@sentdefender) March 26, 2024
ರಾಜ್ಯದ ‘ಅನ್ನದಾತ’ರಿಗೆ ಗುಡ್ ನ್ಯೂಸ್ : ‘ರೈತ ಸಿರಿ’ ಯೋಜನೆಯಡಿ ಸಿಗಲಿದೆ 10,000 ರೂ. ಪ್ರೋತ್ಸಾಹಧನ
BREAKING: ‘ಶಾಸಕ ರಿಜ್ವಾನ್ ಅರ್ಷದ್’ಗೆ ಬಿಗ್ ರಿಲೀಫ್: ಶಾಸಕರಾಗಿ ಆಯ್ಕೆ ಅಸಿಂಧು ಕೋರಿದ್ದ ಅರ್ಜಿ ವಜಾ