Subscribe to Updates
Get the latest creative news from FooBar about art, design and business.
Author: kannadanewsnow57
ನವದೆಹಲಿ : ಕೇಂದ್ರದಲ್ಲಿ ಮೂರನೇ ಬಾರಿಗೆ ಎನ್ಡಿಎ ಸರ್ಕಾರ ರಚನೆಯಾಗುವುದರೊಂದಿಗೆ, ನಡೆಯುತ್ತಿರುವ ಅನೇಕ ಯೋಜನೆಗಳನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲಾಗಿದೆ. ಈ ಅನುಕ್ರಮದಲ್ಲಿ, ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳನ್ನು ನೀಡುವ ಯೋಜನೆ ನಡೆಯುತ್ತಿದೆ. ಅನೇಕರು ಈಗಾಗಲೇ ಇದರಿಂದ ಪ್ರಯೋಜನ ಪಡೆದಿದ್ದಾರೆ. ಇಂದಿಗೂ, ಯಾವುದೇ ಮಹಿಳೆ ಅಥವಾ ಪುರುಷ ಈ ಯೋಜನೆಯ ಲಾಭವನ್ನು ಪಡೆಯಬಹುದು. ಕೇಂದ್ರ ಸರ್ಕಾರವು ವಿವಿಧ ರೀತಿಯ ವೃತ್ತಿಗಳಿಗೆ ಸಂಬಂಧಿಸಿದ ವಿಶೇಷ ಉಪಕರಣಗಳು ಮತ್ತು ಯಂತ್ರಗಳನ್ನು ಒದಗಿಸುತ್ತದೆ. ಹೊಲಿಗೆ ಯಂತ್ರವೂ ಈ ರೀತಿಯ ಯಂತ್ರವಾಗಿದೆ. ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಎಂಬ ಯೋಜನೆಯನ್ನು ನಡೆಸುತ್ತಿದೆ. ಈ ಯೋಜನೆಯಡಿ, ಹೊಲಿಗೆ ಯಂತ್ರವನ್ನು ಖರೀದಿಸಲು ಒಬ್ಬರು 15,000 ರೂ.ಗಳನ್ನು ಪಡೆಯಬಹುದು. ಈ ಹಣವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಇದಲ್ಲದೆ, ಸರ್ಕಾರವು ಒಂದು ವಾರದ ಡಿಜಿಟಲ್ ತರಬೇತಿಯನ್ನು ಸಹ ಒದಗಿಸುತ್ತದೆ. ಆ ಸಮಯದಲ್ಲಿ ಅದು ದಿನಕ್ಕೆ 500 ರೂಪಾಯಿಗಳ ದರದಲ್ಲಿ ಪಾವತಿಸುತ್ತದೆ. ಹೊಲಿಗೆ ಯಂತ್ರವನ್ನು ಖರೀದಿಸಿದ ನಂತರ, ಕೇಂದ್ರವು ಒಂದು…
ಬೆಂಗಳೂರು : ಬೆಂಗಳೂರಿನಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಟಿಪ್ಪರ್ ಲಾರಿ ಡಿಕ್ಕಿಯಾಗಿ 8 ತಿಂಗಳ ಗರ್ಭಿಣಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಎಡೇಹಳ್ಳಿ ಬಳಿ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಟಿಪ್ಪರ್ ಲಾರಿ ಡಿಕ್ಕಿಯಾದ ಪರಿಣಾಮ ಗರ್ಭಿಣಿ ಮಹಿಳೆ ಸಾವನ್ನಪ್ಪಿದ್ದಾರೆ. ಟಿಪ್ಪರ್ ಹರಿದ ಪರಿಣಾಮ ಹೊಟ್ಟೆಯಲ್ಲಿದ್ದ ಮಗು ಕೂಡ ಹೊರಗೆ ಬಂದಿದೆ. ಮೃತ ಮಹಿಳೆಯನ್ನು ಎಡೇಹಳ್ಳಿ ಗ್ರಾಮದ ಸಿಂಚನ (30) ಎಂದು ಗುರುತಿಸಲಾಗಿದ್ದು, ಪತಿ ಮಂಜುನಾಥ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ಬಳಿಕ ಟಿಪ್ಪರ್ ಲಾರಿ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಸೇಬಿನಲ್ಲಿ ಕಾರ್ಬೋಹೈಡ್ರೇಟ್, ಪ್ರೋಟೀನ್, ಫ್ಲೇವನಾಯ್ಲಡ್ ಇನ್ನಿತರ ಪೋಷಕಾಂಶಗಳಿದ್ದು, ಇದರಲ್ಲಿ ಕೊಬ್ಬು ಇರುವುದಿಲ್ಲ. ಹಾಗು ಸೇಬು ದೇಹಕ್ಕೆ ಉತ್ತಮ ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ. ಇದರಲ್ಲಿ ಅತ್ಯಂತ ಹೇರಳ ಪ್ರಮಾಣದ ಆಂಟಿಆಕ್ಸಿಡೆಂಟ್‌ಗಳು ಇವೆ. ಹಾಗಾಗಿ ಇದನ್ನು ನಿತ್ಯವೂ ಸೇವಿಸಿದರೆ ಕ್ಯಾನ್ಸರ್ ಸಪಾಯ ಕಡಿಮೆ ಇರುತ್ತದೆ. ಮಧುಮೇಹಿಗಳಿಗೆ ಹಾಗು ಹೃದಯ ಸಂಬಧಿ ಕಾಯಿಲೆಗಳಿಂದಾಗುವ ಅಪಾಯವನ್ನು ನಿಯಂತ್ರಿಸು ದಿವ್ಯ ಶಕ್ತಿ ಇದಕ್ಕಿದೆ. ಬನ್ನಿ ಸೇಬು ಹಣ್ಣಿನ ಇನ್ನಿತರ ಪ್ರಯೋಜನಗಳನ್ನು ತಿಳಿದುಕೊಳ್ಳೋಣ. ಸೇಬು ಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್‌ಗಳಿದ್ದು ಚರ್ಮಕೆ ಹೊಳಪು ನೀಡುತ್ತದೆ. ಅಲ್ಲದೇ ಇದು ಮಹಿಳೆಯರಿಗೆ ಸ್ತನ ಕ್ಯಾನ್ಸರ್, ಅನ್ನನಾಳ ಕ್ಯಾನ್ಸರ್‌ನಂತ ರೋಗಗಳನ್ನು ತಡೆಹಿಡಿಯುತ್ತದೆ. ಸೇಬಿನ ಸೇವನೆ ದೇಹಕ್ಕೆ ರೋಗ ನಿರೋಧಕ ಶಕ್ತಿ ನೀಡುತ್ತದೆ. ಸಾಂಕ್ರಾಮಿಕಗಳ ವಿರುದ್ಧ ಹೋರಾಡಲು ನಿತ್ಯವೂ ಈ ಹಣ್ಣನ್ನು ಸೇವಿಸಲು ಆಹಾರ ತಜ್ಞರು ಸಲಹೆ ನೀಡುತ್ತಾರೆ. ಸೇಬಿನಲ್ಲಿ ಫೈಬರ್ ಅಂಶ ಹೇರಳವಾಗಿದೆ. ಇದರ ಸೇವನೆಯಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದು ಅಗತ್ಯ ಪೋಷಕಾಂಶಗಳನ್ನು ಹೀರಿಕೊಳ್ಳಲು ನೆರವಾಗುತ್ತದೆ. ಪ್ರತಿ ನಿತ್ಯ ಸೇಬು ಸೇವಿಸಿದರೆ ದೇಹದಲ್ಲಿನ ಅಧಿಕ…
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು ಈವರೆಗೆ ಬರೋಬ್ಬರಿ 66 ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ ಎನ್ನುವ ಮಾಹಿತಿ ಬಂದಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಮುಂದಿನ ವಾರ ಮಹತ್ವದ ಸಾಕ್ಷ್ಯಗಳ ಎಫ್ ಎಸ್ ಎಲ್ ವರದಿ ಕೈ ಸೇರಲಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಎಫ್ ಎಸ್ ಎಲ್ ಗೆ ಕಳುಹಿಸಲಾಗಿರುವ ಕೆಲವು ಸಾಕ್ಷ್ಯಗಳ ವರದಿ ಮುಂದಿನ ವಾರ ಬರಲಿವೆ. ಮುಖ್ಯವಾಗಿ ಪಟ್ಟಣಗೆರೆ ಶೆಡ್ ನಲ್ಲಿ ಸಿಕ್ಕ 2 ಮಾದರಿಗಳು, ಸ್ಕಾರ್ಪಿಯೋ ಕಾರಿನಲ್ಲಿ ಆರೋಪಿಗಳ ಫಿಂಗರ್ ಪ್ರಿಂಟ್, ಪವಿತ್ರಾಗೌಡ, ನಟ ದರ್ಶನ್ ಮನೆಯ ಸಿಸಿಟಿವಿಯ ವಿಡಿಯೋಗಳು, ಪಟ್ಟಣಗೆರೆ ಶೆಡ್ ನ ಸೆಕ್ಯೂರಿಟಿ ಗಾರ್ಡ್ ಸಿಸಿಟಿವಿ ದೃಶ್ಯವಳಿಗಳು, ಕೊಲೆ ಆರೋಪಿಗಳ ಮೊಬೈಲ್ ಮಾಹಿತಿ ಕುರಿತು ಎಫ್ ಎಸ್ ಎಲ್ ವರದಿ ಬರಲಿದೆ. ಪ್ರಕರಣ ಸಂಬಂಧ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿರುವ ಪೊಲೀಸರು ಇದೀಗ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳ…
ಪ್ಯಾರಿಸ್: ಪ್ಯಾರಿಸ್ ಗೇಮ್ಸ್ 2024 ರಲ್ಲಿ ಯಶಸ್ವಿ ಅಭಿಯಾನದ ನಂತರ ಒಂದೇ ಆವೃತ್ತಿಯಲ್ಲಿ ಎರಡು ಒಲಿಂಪಿಕ್ ಪದಕಗಳನ್ನು ಗೆದ್ದ ಭಾರತದ ಮೊದಲ ಆಟಗಾರ್ತಿ ಮನು ಭಾಕರ್ ಬುಧವಾರ ನವದೆಹಲಿಗೆ ಆಗಮಿಸಿದ್ದು, ದೆಹಲಿ ಏರ್ ಪೋರ್ಟ್ ನಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಗಿದೆ. ಆಕೆಯ ಪೋಷಕರು ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ವೀಡಿಯೊ ಹೊರಬಂದಿದ್ದು, ಅವರು ಭಾರತಕ್ಕೆ ಮರಳಿರುವುದನ್ನು ದೃಢಪಡಿಸಿದೆ. https://twitter.com/i/status/1821042151305715944 ವೈಯಕ್ತಿಕ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಮನು ಒಲಿಂಪಿಕ್ ಪದಕ ಗೆದ್ದ ಭಾರತದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ನಂತರ, ಅವರು ಸರಬ್ಜೋತ್ ಸಿಂಗ್ ಅವರೊಂದಿಗೆ ಮಿಶ್ರ ತಂಡ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದರು. https://twitter.com/i/status/1821023214921028019
ಮಗುವಿನ ಆರೋಗ್ಯ ತಾಯಿಯ ಕೈಯಲ್ಲಿರುತ್ತದೆ. ಮಗುವಿದ್ದಾಗ ಕೊಡುವ ಆಹಾರ ಅವರ ಮುಂದಿನ ಆರೋಗ್ಯ ಸ್ಥಿತಿಯನ್ನು ನಿರ್ಧರಿಸುತ್ತದೆ. ಇನು ಮಗುವಿಗೆ ಯಾವೆಲ್ಲಾ ಪೌಷ್ಟಿಕ ಆಹಾರಗಳುನ್ನು ನೀಡಬೇಕೆಂದು ತಾಯಂದಿರಿಗೆ ಗೊಂದಲವಾಗೋದು ಸಹಜ. ಮಗುವಿಗೆ ಯಾವ ಆಹಾರ ಕೊಡಬೇಕು ಯಾವ ಆಹಾರ ಕೊಡಬಾರದು ಎಂದು ತಾಯಿಂದಿರು ಮುಖ್ಯವಾಗಿ ತಿಳಿದುಕೊಳ್ಳಬೇಕು. ಇನ್ನು ಮಗುವಿಗೆ ಹೆಚ್ಚಾಗಿ ಸತು ಕಬ್ಬಿಣಾಂಶ ಇರುವ ಆಹಾರಗಳು ಬೇಕು. ಆದರೆ ಸೀಸ, ಅರ್ಸೆನಿಕ್ ಅಂಶವಿರುವ ಆಹಾರಗಳು ಮುಂದೆ ಮಕ್ಕಳ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಕೆಲ ಸಿದ್ಧ ಆಹಾರಗಳು ಮಗುವಿಗೆ ಬೇಕಾದ ಜೀವಸತ್ವಗಳನ್ನು ಒಳಗೊಂಡಿದ್ದಾದರೂ ಸೀಸ ಆರ್ಸೆನಿಕ್ ನಂತಹ ಆಂಶಗಳನ್ನು ಒಳಗೊಂಡಿರುತ್ತವೆ. ಇಂತಹ ಆಹಾರ ಕುರಿತು ತಾಯಂದಿರಿಗೆ ತಿಳುವಳಿಕೆ ಇರಬೇಕು. ಇಂತ ಆಹಾರಗಳ ಸೇವನೆಯಿಂದ ಕಾಲಾನಂತರ ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪ್ರಭಾವ ಬೀರಬಹುದು. ಅಲ್ಲದೇ ಇದು ಮಗುವಿನ ಮೆದುಳಿಗೂ ಸಹ ಹಾನಿಯುಂಟು ಮಾಡಬಹುದು. ಹೀಗೆ ಹೊರಗಡೆ ಸಿಗುವ ಸಿದ್ಧ ಆಹಾರಗಳ ಸೇವನೆಯನ್ನ ಮಕ್ಕಳಿಗೆ ಮಾಡಿಸಬೇಡಿ. ಮನೆಯಲ್ಲಿಯೇ…
ಅಣಬೆಯಲ್ಲಿ ಅನೇಕ ಬಗೆಗಳಿವೆ. ಸೇವನೆಗೆ ಯೋಗ್ಯವಾದ ಅಣಬೆ ಆಯ್ಕೆ ಮಾಡಿಕೊಂಡು ಬಗೆ ಬಗೆಯ ಆಹಾರ ಪದಾರ್ಥಗಳನ್ನು ಮಾಡಬಹುದಾಗಿದೆ. ಅಣಬೆ ಕೇವಲ ಬಾಯಿ ರುಚಿ ಅಲ್ಲದೆ ಆರೋಗ್ಯಕ್ಕೂ ತುಂಬಾ ಸಹಕಾರಿಯಾಗಿದೆ. ಅಣಬೆ ಅಥವಾ ಮಶ್ರೂಮ್‌ನಲ್ಲಿ ಪ್ರೋಟೀನ್, ಮಿನರಲ್, ವಿಟಮಿನ್, ಆಂಟಿ ಬಯೋಟಿಕ್, ಆಂಟಿ ಯಾಕ್ಸಿಡೆಂಟ್, ಆಸಿಡ್ ಇಂತಹ ಅನೇಕ ಪೋಷಕಾಂಶಗಳಿವೆ. ಇದನ್ನು ನಿಯಮಿತವಾಗಿ ಸೇವಿಸಿದರೆ ದೇಹಕ್ಕೆ ಇನ್ನು ಅನೇಕ ಪೋಷಕಾಂಶಗಳು ಒದಗುತ್ತವೆ. ಒಟ್ಟಾರೆ ಅಣಬೆ ಸೇವನೆ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುವುದಂತೂ ಪಕ್ಕಾ ಎನ್ನುತ್ತಾ ಆಹಾರ ತಜ್ಞರು. ಮಶ್ರೂಮ್‌ನಲ್ಲಿ ಬ್ಯಾಡ್ ಕೊಲೆಸ್ಟ್ರಾಲ್ ಅಂಶವಿಲ್ಲ. ಅಲ್ಲದೇ ಇದರಲ್ಲಿ ಕಾರ್ಬೋಹೈಡ್ರೇಟ್ ಮಟ್ಟವೂ ತೀರಾ ಕಡಿಮೆ ಪ್ರಮಾಣದಲ್ಲಿ ಇದೆ. ಹಾಗಾಗಿ ಇದರ ಸೇವನೆಯಿಂದಾಗಿ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ. ಮತ್ತು ಇದೊಂದು ನೈಸರ್ಗಿಕವಾದ ಇನ್ಸುಲಿನ್ ಆಗಿದೆ. ಕಾರಣ ಸೇವಿಸಿದ ಆಹಾರದಲ್ಲಿ ಸಕ್ಕರೆ ಹಾಗು ಸ್ಟಾರ್ಚ್ ಅಂಶವನ್ನು ತೆಗೆದು ಹಾಕು ಶಕ್ತಿ ಅಣಬೆಗೆ ಇದೆ. ಇದರ ಸೇವನೆ ಮಧುಮೇಹಿಗಳಿಗೆ ತುಂಬಾ ಪ್ರಯೋಜನೆ ನೀಡುತ್ತದೆ. ಮಶ್ರೂಮ್ ತೂಕ ಇಳಿಸಿಕೊಳ್ಳುವವರು ಕಡ್ಡಾಯವಾಗಿ ಸೇವಿಸಬೇಕಾದ…
ಒಬ್ಬನಿಗೆ ಅವನ ವಯಸ್ಸಿಗೆ ತಕ್ಕಂತೆ ಒಳ್ಳೆಯದೇ ಆಗಬೇಕು. ಅದು ಆಗದಂತೆ ತಡೆದರೆ ಅಥವಾ ತಡವಾದರೆ, ಅನೇಕ ಜನರಲ್ಲಿ ಏನಾದರೂ ದೋಷವಿದೆಯೇ? ಅವರು ಅದನ್ನು ನೋಡಲು ಕೇಳುತ್ತಾರೆ. ಹಾಗೆ ನೋಡಿದರೆ ನಾಗದೋಷ ಎನ್ನುವುದು ಹಲವರ ಬಳಿ ಇರುವ ಸಾಮಾನ್ಯ ದೋಷ. ಈ ನಾಗದೋಷವನ್ನು ಗುಣಪಡಿಸಲು ಹಲವು ಆಚರಣೆಗಳು ಮತ್ತು ಪರಿಹಾರಗಳಿವೆ. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564. ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಇಲ್ಲಿ ಪರಿಹಾರ ಶತಸಿದ್ಧ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು…
ಬೆಂಗಳೂರು : ಬೆಂಗಳೂರಿನಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಟಿಪ್ಪರ್ ಲಾರಿ ಡಿಕ್ಕಿಯಾಗಿ ಗರ್ಭಿಣಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಎಡೇಹಳ್ಳಿ ಬಳಿ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಟಿಪ್ಪರ್ ಲಾರಿ ಡಿಕ್ಕಿಯಾದ ಪರಿಣಾಮ ಗರ್ಭಿಣಿ ಮಹಿಳೆ ಸಾವನ್ನಪ್ಪಿದ್ದಾರೆ. ಮೃತ ಮಹಿಳೆಯನ್ನು ಎಡೇಹಳ್ಳಿ ಗ್ರಾಮದ ಸಿಂಚನ (30) ಎಂದು ಗುರುತಿಸಲಾಗಿದ್ದು, ಪತಿ ಮಂಜುನಾಥ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ಬಳಿಕ ಟಿಪ್ಪರ್ ಲಾರಿ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಸ್ಟ್ರೋಕ್ ಅಂದರೆ ಲಕ್ವಾ ಬಂದರೆ ದೇಹದ ಕೆಲ ಅಂಗಾಗಳನ್ನು ಬಿಗಿಯಾಗಿಸಿ, ಚಲನೆ ಮಾಡದಂತೆ ಮಾಡಿ ಬಿಡುತ್ತದೆ. ಹೀಗೆ ಫೇಸ್ ಪ್ಯಾರಲೈಸಿಸ್‌ಗೆ ಮನೆಮದ್ದಾಗಿ ಹಲಸಿನ ಹಣ್ಣಿನ ಎಲೆ ರಾಮ ಬಾಣದಂತೆ ಕೆಲಸ ಮಾಡುತ್ತದೆ. ಬನ್ನಿ ಹಾಗಿದ್ದರೆ ಹಲಸಿನ ಹಣ್ಣಿನ ಎಲೆ ಬಳಸಿ ಸ್ಟ್ರೋಕ್‌ಗೆ ಹೇಗೆ ಔಷಧಿಯಾಗಿ ಮಾಡಿಕೊಳ್ಳಬೇಕೆಂದು ತಿಳಿದುಕೊಳ್ಳೋಣ. ಹಲಸಿನ ಹಣ್ಣಿನ ಎಲೆಗಳನ್ನು ತೊಳೆದುಕೊಂಡು ಅದನ್ನು ಜಜ್ಜಿ ಪೇಸ್ಟ್ ತರ ಮಾಡಿಕೊಳ್ಳಬೇಕು. ಇದಕ್ಕೆ ಹರಳೆಣ್ಣೆ ಅಥವಾ ಕೊಬ್ಬರಿ ಎಣ್ಣೆ ಸೇರಿಸಿ. ಆಮೇಲೆ ಒಲೆ ಹಚ್ಚಿ ಅದರ ಮೇಲೆ ಹೆಂಚು ಇಟ್ಟು ಆ ಮಿಶ್ರಣವನ್ನು ಅದರ ಮೇಲಿಡಿ, ಆ ಶಾಖವನ್ನು ನೋವಿರುವ ಅಥವಾ ಸ್ಟ್ರೋಕ್ ಆಗಿರುವ ಜಾಗಕ್ಕೆ ಕೊಡಬೇಕು. ಉಳಿದ ಮಿಶ್ರಣವನ್ನು ಫೇಸ್ ಸ್ಟ್ರೋಕ್ ಆಗಿದ್ದು ಮುಖದ ಜಾಗಕ್ಕೆ ಹಚ್ಚಿಕೊಂಡು ಸ್ವಲ್ಪ ಹೊತ್ತು ಬಿಟ್ಟು ತೊಳೆಯಬಹುದು. ಹೀಗೆ ನಿರಂತರವಾಗಿ, ನಿಯಮಿತವಾಗಿ ಮಾಡಿದರೆ ಕ್ರಮೇಣವಾಗಿ ಕಾಯಿಲೆ ವಾಸಿಯಾಗುತ್ತದೆ. ಇದೊಂದು ನಾಟಿ ಪದ್ಧತಿ ಎನ್ನಬಹುದು. ಈ ನಾಟಿ ಪದ್ಧತಯಿಂದಲೇ ಫೇಸ್ ಸ್ಟ್ರೋಕ್ ವಾಸಿಯಾಗುವ ಸಂಭವ ಕಡಿಮೆ ಇರುತ್ತದೆ.…