Subscribe to Updates
Get the latest creative news from FooBar about art, design and business.
Author: kannadanewsnow07
ಚಿಕ್ಕಮಗಳೂರು: ಇನ್ನು ಮೂರು ದಿನಗಳಲ್ಲಿ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಲಿದೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಹೇಳಿದರ. ಅವರು ಇಂದು ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಈ ಬಗ್ಗೆ ತಿಳಿಸಿದರು. https://kannadanewsnow.com/kannada/no-officers-can-be-assigned-to-lok-sabha-constituencies-neighbouring-districts-election-commission/ https://kannadanewsnow.com/kannada/bigg-news-state-govt-to-scrap-vehicles-that-violate-traffic-rules-continuously/ https://kannadanewsnow.com/kannada/surapura-congress-mla-raja-venkatappa-nayaka-passes-away-cm-siddaramaiah-condoles-death/ https://kannadanewsnow.com/kannada/karnataka-bandh-if-name-plate-for-kannada-is-not-changed/ ಇದೇ ವೇಳೇ ಅವರು ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಅವರ ಕಾರಣಕ್ಕೆ ಇಡೀ ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಪರವಾಗಿ ವಾತಾವರಣವಿದೆ ಎಂದರು. ಇನ್ನೂ ಕಳೆದ ಬಾರಿ 3.50 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಬಾರಿಯೂ ಅದೇ ಅಂತರ ಅಥವಾ ಅದಕ್ಕಿಂತ ಹೆಚ್ಚಿನ ಅಂತರದಲ್ಲಿ ಗೆಲ್ಲುತ್ತಾರೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (Yediyurappa) ಭವಿಷ್ಯ ನುಡಿದಿದ್ದಾರೆ. ಮುಂದಿನ ಎರಡು ಮೂರು ದಿನಗಳಲ್ಲಿ ಗೊತ್ತಾಗಲಿದೆ. ಬಿಜೆಪಿಯ ಮೊದಲ ಪಟ್ಟಿ ಮುಂದಿನ ಮೂರು ದಿನಗಳಲ್ಲಿ ಬಿಡುಗಡೆಯಾಗಬಹುದು ಎಂದು ಭಾವಿಸಿದ್ದೇನೆ ಎಂದರು. ರಾಜ್ಯದಲ್ಲೂ ಕೂಡ ಅದೇ ವಾತಾವರಣವಿದೆ. ಶೋಭಾ ಕರಂದ್ಲಾಜೆ ವಿರುದ್ಧದ ಪಿತೂರಿ ಅದೊಂದು ಷಡ್ಯಂತ್ರ. ಅದನ್ನು ಯಾರು ಮಾಡಿಸುತ್ತಿದ್ದಾರೆ…
ಬೆಂಗಳೂರು: ನಿರಂತರವಾಗಿ ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳನ್ನು ಗುಜರಿಗೆ ಹಾಕುವ ಸಂಬಂಧ ಸಂಚಾರ ವಿಭಾಗವು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎನ್ನಲಾಗಿದೆ. ಇದೀಗ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದು ನಿರಂತರ ಸಂಚಾರ ನಿಯಮ ಪಾಲಿಸದ ಪ್ರಕರಣಗಳಲ್ಲಿ ವಾಹನಗಳನ್ನು ನಜ್ಜುಗೊಳಿಸುವ ಅಧಿಕಾರ ನೀಡುವಂತೆ ರಸ್ತೆ ಸುರಕ್ಷತೆ ಹಾಗೂ ಸಂಚಾರ ವಿಭಾಗವು ಮನವಿ ಮಾಡಿದೆ ಎನ್ನಲಾಗ್‌ಇದೆ. ”ಮೋಟಾರು ಕಾಯ್ದೆ ತಿದ್ದುಪಡಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ತಿದ್ದುಪಡಿಯಾದರೆ ಕಠಿಣ ನಿಯಮ ಜಾರಿಗೆ ಬರಲಿದೆ” ಎಂದು ರಸ್ತೆ ಸುರಕ್ಷತೆ ಹಾಗೂ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ತಿಳಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆಯಾಗಿದ್ದು, ಸರ್ಕಾರವು ಒಪ್ಪಿದರೆ, ಮುಂದಿನ ದಿನಗಳಲ್ಲಿ ವಾಹನಗಳು ನಾಶವಾಗುವುದು ಗ್ಯಾರಂಟಿ. https://kannadanewsnow.com/kannada/karnataka-bandh-if-name-plate-for-kannada-is-not-changed/ https://kannadanewsnow.com/kannada/surapura-congress-mla-raja-venkatappa-nayaka-passes-away-cm-siddaramaiah-condoles-death/ https://kannadanewsnow.com/kannada/no-officers-can-be-assigned-to-lok-sabha-constituencies-neighbouring-districts-election-commission/
ಬೆಂಗಳೂರು: ಕರ್ನಾಟಕ ನಾಮಫಲಕ ಬದಲಾಗದಿದ್ದರೆ ಕರ್ನಾಟಕ ಬಂದ್‌ಗೆ ಕರೆ ನೀಡಲಾಗುವುದು ಅಂಥ ಕನ್ನಟ ಪರ ಹೋರಾಟಗಾರ. ಮಾಜಿ ಶಾಸಕ ವಾಟಾಳ್ ನಾಗರಾಜ್ ಅವರು ಹೇಳಿದ್ದಾರೆ. ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೆ ಅವರು ಅವರು ಮಾತನಾಡಿ ಕನ್ನಡ ನಾಮಫಲಕ ಕಾಯ್ದೆಯನ್ನು ಕೂಡಲೇ ಜಾರಿ ಮಾಡಬೇಕು ಅಂತ ಆಗ್ರಹಿಸಿದರು. ಇನ್ನೂ ಕನ್ನಡದಲ್ಲೇ ನಾಮಫಲಕ ಹಾಕುವುದು ಐಟಿ ಬಿಟಿಯವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಅಂತ ಅವರು ಆರೋಪಿಸಿದರು. https://kannadanewsnow.com/kannada/congress-mla-raja-venkatappa-nayaka-passes-away-due-to-cardiac-arrest/ https://kannadanewsnow.com/kannada/no-officers-can-be-assigned-to-lok-sabha-constituencies-neighbouring-districts-election-commission/ https://kannadanewsnow.com/kannada/free-travel-for-ii-puc-exam-students/
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಆಲುಗಡ್ಡೆ, ಬಾಳೆಕಾಯಿ, ಹೀರೆಕಾಯಿ ಪಕೋಡಾ ಸರ್ವೇ ಸಾಮಾನ್ಯ. ಆದರೆ ನಾವಿಂದು ಹೊಸ ರುಚಿ, ಸೌತೆಕಾಯಿ ಪಕೋಡಾ ಮಾಡುವ ಬಗೆ ತೀಳಿಸುತ್ತಿದ್ದೇವೆ. ಸಲಾಡ್‌ಗೆಂದು ಬಳಸುವ ಸೌತೆಕಾಯಿಯಿಂದ ಪಕೋಡಾ ಮಾಡಬಹುದಾ ಎಂದು ಹುಬ್ಬೇರಿಸಬೇಡಿ. ಹೌದು. ಸೌತೆಕಾಯಿ ಇಂದಲೂ ಪಕೋಡಾ ಮಾಡಬಹುದು. ಆಲುಗಡ್ಡೆ, ಹೀರೆಯಾಯಿಯಂತೆಯೇ ಸೇಮ್ ಅದರ ಹಾಗೆಯೇ ಸೌತೆಕಾಯಿ ಪಕೋಡಾ ಮಾಡಲಾಗುತ್ತದೆ. ಇದು ಮಾಡಲು ತುಂಬಾ ಈಸಿ ಕೂಡ ಹೌದು. ಸೌತೆಕಾಯಿ ಆರೋಗ್ಯಕ್ಕೆ ತುಂಬಾ ಪ್ರಯೋಜನ. ಇದರಿಂದ ಮಾಡಿದ ಪಕೋಡಾ ಆರೋಗ್ಯಕ್ಕೂ ಒಳ್ಳೆಯದು ಹಾಗು ನಾಲಿಗೆಗೂ ಸಖತ್ ರುಚಿ ನೀಡುತ್ತದೆ. ರುಚಿಕರವಾದ ಸೌತೆಕಾಯಿ ಪಕೋಡಾ ಮಾಡುವ ವಿಧಾನ ತಿಳಿದುಕೊಳ್ಳೋಣ ಬನ್ನಿ. ಬೇಕಾಗು ಸಾಮಗ್ರಿಗಳು ರೌಂಡಾಗಿ ಕತ್ತರಿಸಿ ಸೌತೆಕಾಯಿ ಕಡಲೆ ಹಿಟ್ಟು ಉಪ್ಪು ಕೆಂಪು ಮೆಣಸಿನಕಾಯಿ ಪುಡಿ ಓಂಕಾಳು ಚಿಟಕೆ ಸೋಡಾ ಕರಿಯಲು ಎಣ್ಣೆ ಮಾಡುವ ವಿಧಾನ: ಒಂದು ಕಪ್ ಕಡಲೆ ಹಿಟ್ಟಿಗೆ ಸ್ವಲ್ಪ ಸ್ವಲ್ಪ ನೀರು ಹಾಕಿ ಚೆನ್ನಾಗಿ ಕಲೆಸಿಕೊಳ್ಳಿ. ಗಟ್ಟಿ ಪೇಸ್ಟ್ ಹದಕ್ಕೆ ಕಲಿಸಿಕೊಳ್ಳಿ. ಈ ಪೇಸ್ಟ್‌ಗೆ ನಿಮಗೆ ರುಚಿಗೆ ಬೇಕಾಗುವಷ್ಟು…
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಹೌದು. ಸಾಮಾನ್ಯವಾಗಿ ಮದುವೆಯಾದ ಆರಂಭದ ದಿನಗಳಲ್ಲಿ ಗಂಡ ಹೆಂಡತಿ ತುಂಬಾ ಅನ್ಯೋನ್ಯವಾಗಿರುತ್ತಾರೆ. ಮೇಡ್ ಫಾರ್ ಈಚ್ ಅದರ್ ಎನ್ನವು ಹಾಗಿರುತ್ತಾರೆ. ಆದರೆ ದಿನಕಳೆದಂತೆ ಸಂಗಾತಿಯ ಮೇಲೆ ಮೊದಲಿದ್ದ ಆಸಕ್ತಿ ಪ್ರೀತಿ ಕುಂದುತ್ತಾ ಹೋಗುತ್ತದೆ. ಈ ಕುರಿತಾಗಿ ಮತ್ತಷ್ಟು ಮಾಹಿತಿ ತಿಳಿದುಕೊಳ್ಳೋಣ ಬನ್ನಿ. ಈಗ ನಾವು ಹೇಳ ಹೊರಟಿರುವ ಸಂಗತಿಗಳು ಎಲ್ಲರ ದಾಂಪತ್ಯ ಜೀವನದಲ್ಲೂ ಹೀಗೆ ಆಗುತ್ತದೆ ಎಂದೇನಿಲ್ಲ. ಆದರೆ ಸಾಮಾನ್ಯವಾಗಿ ಕೆಲವರ ದಾಂಪತ್ಯ ಜೀವನದಲ್ಲಿ ಹೀಗೆ ಆಗೋದು ಗಮನಕ್ಕೆ ಬಂದಿದೆ. ಆಂರಭದ ದಿನಗಳಲ್ಲಿ ಗಂಡ ಹೆಂಡತಿ ಯಾವಾಗಲೂ ಒಟ್ಟಿಗೆ ಇರುವುದು. ಆಫೀಸ್ ಕೆಲಸಗಳನ್ನು ಹೊರೆತು ಪಡಿಸಿ ಎಲ್ಲಿ ಹೋದರೂ ಒಟ್ಟಿಗೆ ಹೋಗುವುದು ಈ ರೀತಿಯಾಗಿದ್ದು ನಂತರ ದಿನಗಳಲ್ಲಿ ಕೆಸದ ಒತ್ತಡವೋ ಅಥವಾ ಸಮಯದ ಅಭಾವವೋ ಹೀಗೆ ಇಬ್ಬರೂ ಒಟ್ಟಿಗೆ ಓಡಾಡಲು ಆಗುವುದಿಲ್ಲ. ಇದಕ್ಕೆ ಇಬ್ಬರೂ ಬೇಸರಗೊಳ್ಳಬಾರದು, ಬದಲಾಗಿ ಸಮಯಕ್ಕೆ ತಕ್ಕ ಹಾಗೆ ಹೊಂದಿಕೊಂಡು ಹೋಗಬೇಕು. ಇನ್ನು ಪ್ರೀತಿಯ ಕೊರತೆಯಿಂದಾ ಹೀಗೆಲ್ಲಾ ಆಗುತ್ತದೆ ಎಂದು ಭಾವಿಸದರೆ ಅದು ತಪ್ಪು. ದೈನಂದಿನ ಚಟುವಟಿಕೆಗಳಲ್ಲಿ…
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಬೊಜ್ಜಿನ ಸಮಸ್ಯೆ ಅನೇಕರಲ್ಲಿ ಕಾಡುತ್ತಿದೆ. ಏನೇ ಡಯಟ್, ಏಕ್ಸಸೈಸ್, ಮಾಡಿದರೂ ದೇಹದ ಬೊಜ್ಜು ಮಾತ್ರ ಒಂದಿಂಚೂ ಕರಗಲಿಲ್ಲ ಎಂದು ಅದೆಷ್ಟೋ ಜನ ಗೋಳಾಡುತ್ತಿದ್ದಾರೆ. ಇಂತವರಿಗೆಲ್ಲಾ ಮನೆಯಲ್ಲಿಯೇ ಸುಲಭವಾಗಿ ಮಾಡಿಕೊಳ್ಳಬಹುದಾದ ಕೆಲ ಪಾನೀಯಗಳನ್ನು ನಾವಿಂದು ಹೇಳಿಕೊಡುತ್ತೇವೆ. ಇವುಗಳಿಂದ ಯಾವುದೇ ಸೈಡ್ ಎಫೆಕ್ಟ್ ಇಲ್ಲ. ಇವುಗಳನ್ನು ನಿಯಮಿತವಾಗಿ ಹಾಗು ನಿರತಂತವಾಗಿ ಸೇವಿಸುವ ಮೂಲಕ ದೇಹದ ಬೊಜ್ಜನ್ನು ನಿಯಂತ್ರಿಸಿಕೊಳ್ಳಬಹುದು. ನಿಂಬೆ ಹಣ್ಣಿನ ಜ್ಯೂಸ್: ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಹೆಚ್ಚಿರುತ್ತದೆ. ಅಷ್ಟೆ ಅಲ್ಲದೇ ಬೊಜ್ಜು ಕರಗಿಸಲು ನೆರವಾಗುವ ನಾರಿನಾಂಶ ಇದರಲ್ಲಿದೆ. ಹಾಗು ಕೆಲ ಔಷಧಿ ಗಿಡಮೂಲಿಕೆ ಅಂಶಗಳೂ ನಿಂಬೆ ಹಣ್ಣಿನಲ್ಲಿದೆ. ಈ ಎಲ್ಲಾ ಅಂಶಗಳು ದೇಹದ ತೂಕ ಹೆಚ್ಚು ಆಗದಂತೆ ಹಾಗು ಈಗಾಗಲೇ ಇದ್ದ ಬೊಜ್ಜನ್ನು ಕರಗಿಸಲು ರಾಮಬಾಣದಂತೆ ಕೆಲಸ ಮಾಡುತ್ತದೆ. ದೇಹದಲ್ಲಿನ ವಿಷಕಾರಕ ಅಂಶವನ್ನು ಮಲ ಮೂತ್ರಗಳ ಮೂಲಕ ಹೊರ ಹಾಕುತ್ತದೆ. ಇದು ಮೆಟಬಾಲಿಸಂ ಪ್ರಕಿಯೆಯನ್ನು ಚುರುಕುಗೊಳಿಸುತ್ತದೆ. ಒಟ್ಟಾರೆ ನಿಂಬೆ ಹಣ್ಣಿನ ಟೀ ಸೇವಿಸಿದರೆ ಹೆಚ್ಚು ವೇಗದಲ್ಲಿ ದೇಹದ ಕ್ಯಾಲೋರಿಯನ್ನು ಕರಗಿಸಿ ಬೊಜ್ಜಿನ…
ನವದೆಹಲಿ: ಬಿಜೆಪಿ ಮುಖಂಡ ಮತ್ತು ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಶನಿವಾರ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದರು ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯನ್ನು ‘ದೀದಿ’ ಎಂದು ಕರೆಯುವುದನ್ನು ನಿಲ್ಲಿಸುವಂತೆ ಎಲ್ಲರಿಗೂ ಕರೆ ನೀಡಿದರು. ಜೆಎನ್ಯುನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸುವೇಂದು ಅಧಿಕಾರಿ, “ಮಮತಾ ಅವರನ್ನು ‘ದೀದಿ’ ಎಂದು ಕರೆಯುವುದನ್ನು ನಿಲ್ಲಿಸಿ, ಅವರು ಈಗ ಆಂಟಿಯಾಗಿದ್ದಾರೆ. ವಿಧಾನಸಭಾ ಚುನಾವಣೆಯ ಸಮಯದಲ್ಲಿ ನಂದಿಗ್ರಾಮದಲ್ಲಿ ನಾನು ಅವರನ್ನು ಸೋಲಿಸಿದೆ. ಅವರು ನನ್ನ ವಿರುದ್ಧ 42 ಪ್ರಕರಣಗಳನ್ನು ದಾಖಲಿಸಿದ್ದಾರೆ. ವಿಶೇಷವೆಂದರೆ, 2021 ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ, ಸುವೇಂದು ಅಧಿಕಾರಿ ಮಮತಾ ಬ್ಯಾನರ್ಜಿ ಅವರನ್ನು 1,736 ಮತಗಳ ಅಂತರದಿಂದ ಸೋಲಿಸಿದ್ದರು. ಸಂದೇಶ್ಖಾಲಿ ಘಟನೆಯ ಬಗ್ಗೆ ಪಶ್ಚಿಮ ಬಂಗಾಳ ಸರ್ಕಾರವನ್ನು ಟೀಕಿಸಿದ ಸುವೇಂದು ಅಧಿಕಾರಿ, “ಸಂದೇಶ್ಖಾಲಿ ಉರಿಯುತ್ತಿದೆ, ಮಹಿಳೆಯರು ಕ್ರೌರ್ಯವನ್ನು ಎದುರಿಸುತ್ತಿದ್ದಾರೆ. ಇದು ಪಶ್ಚಿಮ ಬಂಗಾಳದ ಭ್ರಷ್ಟ ಸರ್ಕಾರ. ಇದು ಎಡಪಂಥೀಯರಿಂದ, ಮಾರ್ಕ್ಸ್…
ಬೆಂಗಳೂರು: 4ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆಯು ಮಾ.1ರಿಂದ ಮಾ.22ರವರೆಗೆ ನಡೆಯಲಿದ್ದು, ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಹಾಲ್ ಟಿಕೆಟ್ ತೋರಿಸಿ ಉತವಾಗಿ ಪ್ರಯಾಣಿಸಲು ಕೆಎಸ್ಸಾರ್ಟಿಸಿ ಅವಕಾಶ ನೀಡಿದೆ. 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗಿದ್ದು, ಕೆಎಸ್ಸಾರ್ಟಿಸಿ ಬಸ್ ಗಳಲ್ಲಿ ಹಾಲ್ ಟಿಕೆಟ್ ತೋರಿಸಿ ಮನೆಯಿಂದ ಪರೀಕ್ಷಾ ಕೇಂದ್ರ ಹಾಗೂ ಕೇಂದ್ರದಿಂದ ಮನೆಯ ಉಚಿತವಾಗಿ ಪ್ರಯಾಣಿಸಬಹುದು ಎಂದು ಪ್ರಕಟನೆ ತಿಳಿಸಿದೆ. https://kannadanewsnow.com/kannada/watch-video-boy-says-he-will-study-only-if-he-marries-first-what-happened-next-video-goes-viral/ https://kannadanewsnow.com/kannada/bengaluru-woman-sexually-harassed-while-she-went-to-throw-garbage-touched-her-private-parts-assaulted-by-miscreants/ https://kannadanewsnow.com/kannada/monthly-household-spending-has-doubled-in-the-last-10-years-in-the-country-nsso-survey/ ವಿದ್ಯಾರ್ಥಿವೇತನಕ್ಕಾಗಿ ಪೆÇೀಷಕರ ಆದಾಯ ಪ್ರಮಾಣಪತ್ರ ಸಲ್ಲಿಸಲು ಫೆ.29 ರವರೆಗೆ ಅವಕಾಶ : 2023-24 ನೇ ಸಾಲಿನಲ್ಲಿ ಮುಖ್ಯಮಂತ್ರಿ ರೈತವಿದ್ಯಾನಿಧಿ ಕಾರ್ಯಕ್ರಮ ಹಾಗೂ ಭೂರಹಿತ ಕೃಷಿ ಕಾರ್ಮಿಕರ ವಿದ್ಯಾನಿಧಿ ಕಾರ್ಯಕ್ರಮದಡಿ ವಿದ್ಯಾರ್ಥಿವೇತನ ಪಡೆಯಲು ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಪೆÇೀಷಕರ ಆದಾಯವು ರೂ.2.5 ಲಕ್ಷ ಮೀರಿರಬಾರದು ಎಂಬ ಷರತ್ತನ್ನು ವಿಧಿಸಿರುವುದರಿಂದ ಸಾಮಾನ್ಯ ವರ್ಗದಡಿ ಬರುವ ರೈತರ ಮಕ್ಕಳು ತಮ್ಮ ಪೆÇೀಷಕರ ಆದಾಯ ಪ್ರಮಾಣಪತ್ರವನ್ನು ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ ವಿದ್ಯಾರ್ಥಿಗಳ…
ಕರಾಚಿ: ಪಾಕಿಸ್ತಾನದಲ್ಲಿ 13 ವರ್ಷದ ಬಾಲಕ ಮತ್ತು 12 ವರ್ಷದ ಬಾಲಕಿ ಮದುವೆಯಾಗಲು ಸಜ್ಜಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ದೇಶದಲ್ಲಿ ಮದುವೆಯ ಕನಿಷ್ಠ ವಯಸ್ಸಿನ ಮೇಲೆ ಕಾನೂನು ನಿರ್ಬಂಧಗಳ ಹೊರತಾಗಿಯೂ, ಈ ಪ್ರಕರಣವು ಬಾಲ್ಯ ವಿವಾಹಗಳ ನಿರಂತರ ಸಮಸ್ಯೆಯನ್ನು ಎತ್ತಿ ತೋರಿಸಿದೆ. ಬಾಲಕಿಯನ್ನು ಮದುವೆಯಾಗಲು ಅವಕಾಶ ನೀಡಿದರೆ ಮಾತ್ರ ಓದು ಮುಂದುವರಿಸುವುದಾಗಿ ಹುಡುಗ ಹಠ ಹಿಡಿದಿದ್ದ ಎನ್ನಲಾಗಿದೆ. ಈ ನಡುವೆ ಇದರಿಂದ ಕುಟುಂಬಸ್ಥರು ನಿಶ್ಚಿತಾರ್ಥ ಮಾಡಿಸಿದ್ದಾರೆ ಎನ್ನಲಾಗಿದೆ. ಸದ್ಯ @salaam_pakistan ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. https://kannadanewsnow.com/kannada/water-scarcity-in-bengaluru-tenants-vacating-their-houses/ https://kannadanewsnow.com/kannada/90-of-young-indian-women-suffer-from-iron-deficiency-doctors/ https://twitter.com/MrPerfect253575/status/1761200223932891351 https://www.instagram.com/salaam_pakistan/?utm_source=ig_embed
ಬೆಂಗಳೂರು: ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾಗಿ((Karnataka High Court Chief Justice) ನ್ಯಾಯಮೂರ್ತಿ ನಿಲಯ್ ವಿಪಿನ್ ಚಂದ್ರ ಅಂಜಾರಿಯ (NV Anjaria) ಪ್ರಮಾಣ ವಚನ ಸ್ವೀಕರಿಸಿದರು. https://kannadanewsnow.com/kannada/from-now-on-it-is-mandatory-for-the-police-to-provide-information-about-property-and-purchases-important-order-from-the-state-government/ ಅಂದ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿರುವ ಪಿ.ಎಸ್. ದಿನೇಶ್ ಕುಮಾರ್ ಅವರು ಫೆಬ್ರುವರಿ 24ಕ್ಕೆ ನಿವೃತ್ತರಾಗಿದ್ದಾರೆ. ನಿಲಯ್ ವಿ. ಅಂಜಾರಿಯಾ ಅವರು 2011 ರಿಂದ ಗುಜರಾತ್ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದಾರೆ. https://kannadanewsnow.com/kannada/amended-charity-act-passed-in-3-months-dk-shivakumar/ https://kannadanewsnow.com/kannada/pm-modi-expresses-concern-over-drug-menace-says-it-causes-huge-loss-to-society-and-country/ ಇಂದು ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮುಖ್ಯ ನ್ಯಾಯಮೂರ್ತಿ ಅಂಜಾರಿಯ ಅವರಿಗೆ ಗೌಪ್ಯತಾ ಪ್ರಮಾಣ ವಚನ ಬೋಧಿಸಿದರು. ಇದೇ ವೇಳೆ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಗೋವಿಂದರಾಜ್, ಮಾಜಿ ಕೇಂದ್ರ ಸಚಿವ ಡಾ.ಎಂ. ವೀರಪ್ಪ ಮೊಯಿಲಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್…