Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಭಾರತೀಯ ಹಲವು ಮಹಿಳೆಯರು ಮದುವೆಯಿಂದ ಏಕೆ ಹಿಂದೆ ಸರಿಯುತ್ತಿದ್ದಾರೆ?

ಅಧಿಕ ಮಾಸದ ಹಿನ್ನೆಲೆ; ಮದ್ದೂರಿನ ಹೊಳೆ ಆಂಜನೇಯ ಸ್ವಾಮಿಗೆ 1008 ಕೆ.ಜಿ. ಜೇನುತುಪ್ಪದ ಮಹಾ ಅಭಿಷೇಕ!

ಕೊಪ್ಪಳದಲ್ಲಿ ಭಾರೀ ಮಳೆಗೆ ರಸ್ತೆಗೆ ಬಿದ್ದ ಮರಕ್ಕೆ ಬೈಕ್‌ ಡಿಕ್ಕಿ : ಓರ್ವ ಯುವಕ ಸ್ಥಳದಲ್ಲೇ ಸಾವು!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಆಸ್ಟ್ರೇಲಿಯನ್ ಓಪನ್ 2025 : ಸಬಲೆಂಕಾ ಹ್ಯಾಟ್ರಿಕ್ ಕನಸು ಭಗ್ನ ; ‘ಮ್ಯಾಡಿಸನ್ ಕೀಸ್’ಗೆ ಚೊಚ್ಚಲ ಕಿರೀಟ
SPORTS

BREAKING : ಆಸ್ಟ್ರೇಲಿಯನ್ ಓಪನ್ 2025 : ಸಬಲೆಂಕಾ ಹ್ಯಾಟ್ರಿಕ್ ಕನಸು ಭಗ್ನ ; ‘ಮ್ಯಾಡಿಸನ್ ಕೀಸ್’ಗೆ ಚೊಚ್ಚಲ ಕಿರೀಟ

By ಅವಿನಾಶ್‌ ಆರ್‌ ಭೀಮಸಂದ್ರ

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಅಮೆರಿಕದ ಮ್ಯಾಡಿಸನ್ ಕೀಸ್ ತಮ್ಮ ಮೊದಲ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನ ಗೆದ್ದಿದ್ದು, ವಿಶ್ವದ ನಂ.1 ಆಟಗಾರ್ತಿ ಆರ್ನಾ ಸಬಲೆಂಕಾ ಹ್ಯಾಟ್ರಿಕ್ ಕನಸು ಭಗ್ನವಾಗಿದೆ.

ಮೆಲ್ಬೋರ್ನ್ನಲ್ಲಿ ಶನಿವಾರ ನಡೆದ ರೋಮಾಂಚಕ ಫೈನಲ್ನಲ್ಲಿ ಕೀಸ್ 6-3, 2-6, 7-5 ಸೆಟ್ಗಳಿಂದ ಜಯಗಳಿಸಿ ಎರಡು ಬಾರಿಯ ಹಾಲಿ ಚಾಂಪಿಯನ್ ಸಬಲೆಂಕಾ ಅವರ ಗೆಲುವಿನ ಹಾದಿಯನ್ನು ಕೊನೆಗೊಳಿಸಿದರು.

ಸೆಮಿಫೈನಲ್ನಲ್ಲಿ ಎರಡನೇ ಶ್ರೇಯಾಂಕದ ಇಗಾ ಸ್ವಿಯಾಟೆಕ್ ವಿರುದ್ಧ ಮ್ಯಾಚ್ ಪಾಯಿಂಟ್ ಕಳೆದುಕೊಂಡಿದ್ದ ಕೀಸ್, 2009 ರಲ್ಲಿ ಸ್ವೆಟ್ಲಾನಾ ಕುಜ್ನೆಟ್ಸೋವಾ ನಂತರ ವಿಶ್ವದ ನಂ.1 ಮತ್ತು ವಿಶ್ವದ ನಂ.2 ಆಟಗಾರ್ತಿಯನ್ನು ಸೋಲಿಸಿ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

 

 

BREAKING ; 2024ರ ICC ಟಿ20 ತಂಡಕ್ಕೆ ‘ರೋಹಿತ್ ಶರ್ಮಾ’ ನಾಯಕ, ‘ಕೊಹ್ಲಿ’ಗಿಲ್ಲ ಸ್ಥಾನ |ICC T20I Team of Year 2024

Australian Open 2025: Sabalenka's hat-trick dream shattered; Madison Keys wins maiden crown BREAKING : ಆಸ್ಟ್ರೇಲಿಯನ್ ಓಪನ್ 2025 : ಸಬಲೆಂಕಾ ಹ್ಯಾಟ್ರಿಕ್ ಕನಸು ಭಗ್ನ ; 'ಮ್ಯಾಡಿಸನ್ ಕೀಸ್'ಗೆ ಚೊಚ್ಚಲ ಕಿರೀಟ
Share. Facebook Twitter LinkedIn WhatsApp Email

Related Posts

BIG UPDATE : ಪಾಕಿಸ್ತಾನದಲ್ಲಿ ಜಾಫರ್ ಎಕ್ಸ್‌ ಪ್ರೆಸ್ ರೈಲು ಗುರಿಯಾಗಿಸಿ ಆತ್ಮಾಹುತಿ ಬಾಂಬ್ ದಾಳಿ : 30 ಜನ ಸಾವು.!

2 Mins Read

BREAKING : ಪಾಕಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ಸ್ಪೋಟ : 23 ಜನರು ಸಾವು, 47 ಜನರಿಗೆ ಗಂಭೀರ ಗಾಯ!

2 Mins Read

BREAKING : ಪಾಕಿಸ್ತಾನದ ಕ್ವೆಟ್ಟಾದಲ್ಲಿ ಪ್ಯಾಸೆಂಜರ್ ರೈಲು ಗುರಿಯಾಗಿಸಿ ಆತ್ಮಹತ್ಯಾ ಬಾಂಬ್ ದಾಳಿ: ಕನಿಷ್ಠ 20 ಜನರಿಗೆ ಗಂಭೀರ ಗಾಯ

1 Min Read
Recent News

SHOCKING : ಭಾರತೀಯ ಹಲವು ಮಹಿಳೆಯರು ಮದುವೆಯಿಂದ ಏಕೆ ಹಿಂದೆ ಸರಿಯುತ್ತಿದ್ದಾರೆ?

ಅಧಿಕ ಮಾಸದ ಹಿನ್ನೆಲೆ; ಮದ್ದೂರಿನ ಹೊಳೆ ಆಂಜನೇಯ ಸ್ವಾಮಿಗೆ 1008 ಕೆ.ಜಿ. ಜೇನುತುಪ್ಪದ ಮಹಾ ಅಭಿಷೇಕ!

ಕೊಪ್ಪಳದಲ್ಲಿ ಭಾರೀ ಮಳೆಗೆ ರಸ್ತೆಗೆ ಬಿದ್ದ ಮರಕ್ಕೆ ಬೈಕ್‌ ಡಿಕ್ಕಿ : ಓರ್ವ ಯುವಕ ಸ್ಥಳದಲ್ಲೇ ಸಾವು!

ಸಾಲಗಾರನಿಗೆ ಹೆದರಿಸಲು ತಂದಿದ್ದ ಲಾಂಗ್‌ಗೆ ಬಲಿಯಾದ ನಿರಪರಾಧಿ ಯುವಕ! ಮೂವರು ಅರೆಸ್ಟ್

State News
KARNATAKA

ಅಧಿಕ ಮಾಸದ ಹಿನ್ನೆಲೆ; ಮದ್ದೂರಿನ ಹೊಳೆ ಆಂಜನೇಯ ಸ್ವಾಮಿಗೆ 1008 ಕೆ.ಜಿ. ಜೇನುತುಪ್ಪದ ಮಹಾ ಅಭಿಷೇಕ!

By ವಸಂತ ಬಿ ಈಶ್ವರಗೆರೆ KARNATAKA 1 Min Read

ಮಂಡ್ಯ: ಮೂರು ವರ್ಷಗಳಿಗೊಮ್ಮೆ ಬರುವ ಪವಿತ್ರ ‘ಅಧಿಕ ಮಾಸ’ದ ವಿಶೇಷ ಹಿನ್ನೆಲೆಯಲ್ಲಿ, ಮಂಡ್ಯ ಜಿಲ್ಲೆಯ ಮದ್ದೂರಿನ ಪ್ರಸಿದ್ಧ ಶ್ರೀ ಹೊಳೆ…

ಕೊಪ್ಪಳದಲ್ಲಿ ಭಾರೀ ಮಳೆಗೆ ರಸ್ತೆಗೆ ಬಿದ್ದ ಮರಕ್ಕೆ ಬೈಕ್‌ ಡಿಕ್ಕಿ : ಓರ್ವ ಯುವಕ ಸ್ಥಳದಲ್ಲೇ ಸಾವು!

ಸಾಲಗಾರನಿಗೆ ಹೆದರಿಸಲು ತಂದಿದ್ದ ಲಾಂಗ್‌ಗೆ ಬಲಿಯಾದ ನಿರಪರಾಧಿ ಯುವಕ! ಮೂವರು ಅರೆಸ್ಟ್

BREAKING : ಕಲಬುರ್ಗಿಯಲ್ಲಿ ಭಾಗ್ಯಶ್ರೀ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ : ನೀಟ್ ಬರೆದಿದ್ದ ವಿದ್ಯಾರ್ಥಿನಿ ಪಿಯುಸಿಯಲ್ಲೇ ಫೇಲ್!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.