ಮಥುರಾ ‘ಕೃಷ್ಣ ಜನ್ಮಭೂಮಿ ದೇವಾಲಯ’ವನ್ನ ‘ಔರಂಗಜೇಬ್’ ನೆಲಸಮಗೊಳಿಸಿದ : ASI

ನವದೆಹಲಿ: ಮಥುರಾದ ಕೃಷ್ಣ ಜನ್ಮಭೂಮಿ ದೇವಾಲಯ ಸಂಕೀರ್ಣದ ಬಗ್ಗೆ 1920ರ ಗೆಜೆಟ್ನ ಐತಿಹಾಸಿಕ ದಾಖಲೆಗಳ ಆಧಾರದ ಮೇಲೆ ಭಾರತೀಯ ಪುರಾತತ್ವ ಸಮೀಕ್ಷೆ (ASI) ಆರ್ಟಿಐ ಪ್ರಶ್ನೆಗೆ ಉತ್ತರಿಸಿದೆ. ನವೆಂಬರ್ 1920ರ ಗೆಜೆಟ್ನಿಂದ ಆಯ್ದ ಭಾಗವನ್ನು ಲಗತ್ತಿಸಿ, ಎಎಸ್ಐ ತನ್ನ ಪ್ರತಿಕ್ರಿಯೆಯಲ್ಲಿ ಹೀಗೆ ಹೇಳಿದೆ. “ಕತ್ರಾ ದಿಬ್ಬದ ಭಾಗಗಳು ನಜುಲ್ ಬಾಡಿಗೆದಾರರ ವಶದಲ್ಲಿಲ್ಲ, ಹಿಂದೆ ಕೇಶವದೇವ ದೇವಾಲಯವಿತ್ತು, ಅದನ್ನ ನೆಲಸಮಗೊಳಿಸಿಲಾಯ್ತು ಮತ್ತು ಆ ಸ್ಥಳವನ್ನ ಔರಂಗಜೇಬ ಮಸೀದಿಗೆ ಬಳಸಲಾಯಿತು” ಎಂದಿದೆ. ಉತ್ತರ ಪ್ರದೇಶದ ಮೈನ್ಪುರಿ ನಿವಾಸಿ ಅಜಯ್ ಪ್ರತಾಪ್ … Continue reading ಮಥುರಾ ‘ಕೃಷ್ಣ ಜನ್ಮಭೂಮಿ ದೇವಾಲಯ’ವನ್ನ ‘ಔರಂಗಜೇಬ್’ ನೆಲಸಮಗೊಳಿಸಿದ : ASI