ಬೆಂಗಳೂರು: ರಾಜ್ಯದ ಪಡಿತರ ಚೀಟಿದಾರರಿಗೆ ಮಹತ್ವದ ಮಾಹಿತಿ ಎನ್ನುವಂತೆ ತಹಶೀಲು ಯೋಜನೆಯನ್ನು ಎಲ್ಲಾ ಮಾದರಿಯ ಪಡಿತರ ಚೀಟಿದಾರರಿಗೆ ತಲುಪಿಸಲು ಅನುಷ್ಠಾನಗೊಳಿಸಲಾಗಿದೆ. ಈ ಯೋಜನೆಯಡಿ ಅರ್ಜಿ ಸಲ್ಲಿಸಿದವಿರಗೆ ಈ ಎಲ್ಲಾ ಸೌಲಭ್ಯಗಳು ಲಭ್ಯವಾಗಲಿದ್ದಾವೆ.
ಈ ಬಗ್ಗೆ ಆಹಾರ ಇಲಾಖೆಯಿಂದ ಮಾಹಿತಿ ನೀಡಿದ್ದು, ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಭಾಷಿಸಿ, ಡಿಜಿಟಲ್ ಇಂಡಿಯಾ ಜೆನೆಸಿಸ್ ಇಂಡಿಯಾ ಆಫ್ರಿಕ್ ಗೊಬಲ್ ಮತ್ತು ಮಸ್ಕಿಯ ಮೂಲ ಉದ್ದೇಶ ಎಲ್ಲಾ ಕ್ಷೇತ್ರದಲ್ಲಿ ಡಿಜಿಟಲ್ ತಂತ್ರಜ್ಞಾನ ಒದಗಿಸುವುದಾಗಿರುತ್ತದೆ ಅದರಂತೆ ಭಾರತ ಸರ್ಕಾರಿ (ಯು ಆರ್ ಸಿ) ಕದ್ರಮ್ ಕೆಆರ್-24 005020) ಕವಲು ಯೋಜನೆಯಲ್ಲಿ ಸೂಚಿಸಿರುವಂತೆ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ಎಲ್ಲಾ ಮಾದರಿಯ ಪಡಿತರ ಚೀಟಿದಾರರಿಗೆ ಕೂ ಆರ್ ಕೋಡ್ ತಂತ್ರಾಂಶವಿರುವ ಡಿಜಿಟಲ್ ಏಕರೂಪದ ಗುರುತಿನ ಕಾರ್ಡ್ ನೀಡಿ ರ್ಥಿಕ ಕ್ಷೇತ್ರದಲ್ಲಿ ಜೀವನ ಮಟ್ಟ ಸುಧಾರಿಸಲು ನೆರವಾಗುವ ಉದ್ದೇಶ ಈ ಯೋಜನೆಯದಾಗಿರುತ್ತದೆ.
ಜೊತೆಗೆ ಅತಿವೃಷ್ಟಿ ಅನಾವತಿ, ತುರ್ತು ಪರಿಸ್ಥಿತಿ ಸಮಯದಲ್ಲಿ ಮೂಲ ಭೂತ ಸೌಕರ್ಯಗಳನ್ನು ಹಾಗು ನೆರವನ್ನು ಎಲ್ಲಾ ಮಾದರಿಯ ಪಡಿತರ ಚೀಟಿದಾರರು ಸುಲಭವಾಗಿ ಸುರಕ್ಷತೆಯಿಂದ ನಡೆಯುಲು ತಪಶೀಲು ಯೋಜನ ಗುರುತಿನ ಕಾರ್ಡ್ ನೆರವಾಗುತ್ತದೆ ಎಂದಿದೆ.
ತಪಶೀಲು ಯೋಜನೆ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ವಿಸೇಷವಾಗಿ ಎಲ್ಲಾ ಮಾದರಿಯ ವಡಿತರ ಚೀಟಿ ಹೊಂದಿರುವವರಿಗೆ ಹಣಕಾಸು ಸಂಸ್ಥೆಗಳ ಒಡಂಬಡಿಕೆ ಮಾಡಿಕೊಂಡು ನೇರ ಹಣಕಾಸು ನೆರವನ್ನು ಒದಗಿಸುವುದು ಮತ್ತು ಅತಿವೃಷ್ಟಿ ಹಾಗು ಅನಾವೃಷ್ಟಿ ಸಮಯದಲ್ಲಿ ನೆರವನ್ನು ಒದಗಿಸುವುದು ಉದ್ದೇಶವಾಗಿರುತ್ತದೆ.
ತವಸೀಲು ಯೋಜನೆಯಿಂದ ನೀಡುವ ಸೇವೆಗಳು
ಪತರ ಚೀಟಿದಾರರಿಗೆ 150ಕ್ಕಿಂತ ಹೆಚ್ಚು, ಹಣಕಾಸು ಸಂಸ್ಥೆಗಳ ಜೊತೆಗೂಡಿ ಆರ್ಥಿಕ ಬೆಂಬಲ ಒದಗಿಸುವುದು
ಅವಶ್ಯಕ ಅಗತ್ಯಗಳ ಖರೀದಿಗೆ ಸಹಾಯ ಮಾಡುವುದು
ಪಡಿತರ ಚೀಟಿದಾರರ ಮಕ್ಕಳಿಗೆ ವಿದ್ಯಭ್ಯಾಸ ಹಾಗು ಉದ್ಯೋಗಕ್ಕೆ ಸಂಬಂಧಿಸಿದಂತೆ ನೆರವು ನೀಡುವುದು
ಅತಿವೃಷ್ಟಿ ಹಾಗೂ ಅನಾವೃಷ್ಟಿ ಸಮಯದಲ್ಲಿ ನರವನ್ನು ಒದಗಿಸುವುದು
ಹಾನಿಗೊಳಗಾದವರು ದಿನಚರಿ ಜೀವನಕ್ಕೆ ಮರಳುವಂತೆ ಪ್ರೇರಣೆ ನೀಡುವುದು
ಅತಿವೃಷ್ಟಿ ಹಾಗು ಅನಾವೃಷ್ಟಿ ಅನುಭವಿಸಿದ ಕುಟುಂಬಗಳಿಗೆ ತುರ್ತು ನರವು ನೀಡುವುದು, ಆರ್ಥಿಕ ಸಹಾಯ ಮಾಡುವುದು
ಉಚಿತ ಅಥವಾ ಕಡಿಮೆ ದರದ ಆಹಾರ ಧಾನ್ಯಗಳ ಪೂರೈಕೆ
ಆರೋಗ್ಯ ಶಿಬಿರಗಳು / ವೈದ್ಯಕೀಯ ನೆರವು
ತಾತ್ಕಾಲಿಕ ವಸತಿ, ಕುದಿಯುವ ನೀರು ವ್ಯವಸ್ಥೆ
ಪಡಿತರ ಚೀಟಿದಾರರಿಗೆ ಸಾಲ ಆಧಾರಿತ ಹಣಕಾಸಿನ ನೆರವನ್ನು ನೀಡುವುದರಿಂದ ಆಗುವ ಉಪಯೋಗಗಳು:
1. ಆರ್ಥಿಕ ಸ್ವಾವಲಂಬನೆ:
ಸಾಲ ಪಡೆದು ಮುದ್ರಾಗೆ ಹಿಂತಿರುಗಿಸುವ ಅವಕಾಶವು ಫಲಾನುಭವಿಗಳನ್ನು ಸಹಾಯಧನದ ಅವಲಂಬನೆಗೆ ಬದಲಾಗಿ ಆತ್ಮನಿರ್ಭರತೆಯತ್ತ ಕರೆದೊಯುತ್ತದೆ.
2. ಉದ್ಯಮಾರಂಭಕ್ಕೆ ಸಹಾಯ:
ಸಣ್ಯ ವ್ಯಾಪಾರ, ಕೈಗಾರಿಕ ಅಥವಾ ಮನೆಮದಲಿನ ಉದ್ಯಮ ಆರಂಭಿಸಲು ಆರಂಭಿಕ ಬಂಡವಾಳ ದೊರೆಯುತ್ತದೆ.
BREAKING: ಭಾರೀ ಮಳೆ ಹಿನ್ನಲೆ: ನಾಳೆ ಉತ್ತರ ಕನ್ನಡ ಜಿಲ್ಲೆಯ 10 ತಾಲ್ಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ