ಬೆಂಗಳೂರು : ಸಾರ್ವಜನಿಕರೇ ನೀವು ದೂರವಾಣಿ ಮೂಲಕ ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಸಚಿವರನ್ನ ಸಂಪರ್ಕಿಸಬೇಕಾ..? ಹಾಗಿದ್ರೆ ಇಲ್ಲಿದೆ ಸಿಎಂ, ಡಿಸಿಎಂ ಹಾಗೂ ಎಲ್ಲಾ ಸಚಿವರುಗಳ ದೂರವಾಣಿ ಸಂಖ್ಯೆ ಪಟ್ಟಿ.
ರಾಜ್ಯ ಸರ್ಕಾರವು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಎಲ್ಲಾ ಸಚಿವರ ದೂರವಾಣಿ ಸಂಖ್ಯೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಮುಖ್ಯಮಂತ್ರಿಯವರು, ಉಪ ಮುಖ್ಯಮಂತ್ರಿ, ಮಾನ್ಯ ಸಚಿವರು, ಆಪ್ತ ಕಾರ್ಯದರ್ಶಿ, ವಿಶೇಷ ಕರ್ತವ್ಯಾಧಿಕಾರಿ : ವಿಶೇಷಾಧಿಕಾರಿ ಹಾಗೂಆಪ್ತ ಸಹಾಯಕರ ದೂರವಾಣಿ ಪಟ್ಟಿ
ದೂರವಾಣಿ ಸಂಖ್ಯೆ ಪಟ್ಟಿ ಹೀಗಿದೆ.









