ಬೆಂಗಳೂರು : ಕಾರ್ಮಿಕರೇ, ಬಿಸಿಲಿನ ಪ್ರದೇಶಗಳಲ್ಲಿ ಕೆಲಸ ಮಾಡುವಾಗ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಿ. ಅತಿಯಾದ ಬಿಸಿಲಿನಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಅರಿವಿರಲಿ.
ಬಿಸಿಲಿನ ಪ್ರದೇಶಗಳಲ್ಲಿ ಕೆಲಸ ಮಾಡುವಾಗ ಅಗತ್ಯ ಮುನ್ನೆಚ್ಚರಿಕೆ ವಹಿಸಿ
• ಕೆಲಸ ಮಾಡುವಾಗ ಸಡಿಲವಾದ ಮತ್ತು ಹತ್ತಿಯ ಉಡುಪನ್ನು ಧರಿಸಿ
• ಕೆಲಸ ಮಾಡುವ ಪ್ರದೇಶದಲ್ಲಿ ಸಾಧ್ಯವಾದಷ್ಟು ನೆರಳಿನ ವ್ಯವಸ್ಥೆ ಇರಲಿ
• ಎಳನೀರು, ಮಜ್ಜಿಗೆ ಹೆಚ್ಚು ಸೇವಿಸುವುದು ಉತ್ತಮ
* ಬಿಸಿಲಿನ ಝಳಕ್ಕೆ ಒಳಗಾದ ವ್ಯಕ್ತಿಯನ್ನು ನೆರಳಿನ ಪ್ರದೇಶಕ್ಕೆ ಅಥವಾ ಒಳಾ೦ಗಣಕ್ಕೆ ಕರೆದುಕೊ೦ಡು ಹೋಗಿ
• ಚರ್ಮವನ್ನು ಬಿಸಿಲಿನಿಂದ ರಕ್ಷಿಸಿಕೊಳ್ಳಿ
* ಬೇಸಿಗೆಯ ಶಾಖವನ್ನು ಸೋಲಿಸಲು ಹೆಚ್ಚು ನೀರನ್ನು ಕುಡಿಯಿರಿ