ರಾಜ್ಯದ ಸರ್ಕಾರಿ ನೌಕರರ ಗಮನಕ್ಕೆ: KPSCಯಿಂದ 2026ನೇ ಸಾಲಿನ ಇಲಾಖಾ ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿ ಪ್ರಕಟ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು (KPSC) 2026ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗಳ ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಆಯೋಗದ ಕಾರ್ಯದರ್ಶಿಯವರು ಈ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಪರೀಕ್ಷೆಗಳು ಒಟ್ಟು ಮೂರು ಹಂತಗಳಲ್ಲಿ ಜುಲೈ 17 ರಿಂದ ಆಗಸ್ಟ್ 08 ರವರೆಗೆ ರಾಜ್ಯದ ವಿವಿಧ ಕೇಂದ್ರಗಳಲ್ಲಿ ನಡೆಯಲಿವೆ. ಪರೀಕ್ಷೆಯ ಪ್ರಮುಖ ವಿವರಗಳು: ಪ್ರಥಮ ಹಂತದ ಪರೀಕ್ಷೆಗಳು: ಜುಲೈ 17, 2026 ರಿಂದ ಜುಲೈ 19, 2026 ರವರೆಗೆ (ಜಿಲ್ಲಾ ಕೇಂದ್ರಗಳಲ್ಲಿ). ದ್ವಿತೀಯ ಹಂತದ ಪರೀಕ್ಷೆಗಳು: ಜುಲೈ … Continue reading ರಾಜ್ಯದ ಸರ್ಕಾರಿ ನೌಕರರ ಗಮನಕ್ಕೆ: KPSCಯಿಂದ 2026ನೇ ಸಾಲಿನ ಇಲಾಖಾ ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿ ಪ್ರಕಟ
Copy and paste this URL into your WordPress site to embed
Copy and paste this code into your site to embed