Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಟ್ರಂಪ್ ಗಡುವು ಮುಗಿಯಲು ಕ್ಷಣಗಣನೆಗೆ ಮೊದಲು ವಿದ್ಯುತ್ ಸ್ಥಾವರಗಳ ರಕ್ಷಣೆಗೆ ಇರಾನ್ ಜನತೆಯ ‘ಮಾನವ ಸರಪಳಿ’!

08/04/2026 9:05 AM

SHOCKING : ಗೊರಕೆ ಹೊಡೆಯುವವರಿಗೆ ಶೇ. 71 ರಷ್ಟು `ಹೃದಯಾಘಾತ’ ಸಂಭವಿಸುವ ಸಾಧ್ಯತೆ : ವರದಿ

08/04/2026 9:00 AM

ಶಾಲೆಗಳಲ್ಲಿ `ಮೊಬೈಲ್’ ಬ್ಯಾನ್ ಮಾಡಿದ್ರೆ ಮಕ್ಕಳ ನಡವಳಿಕೆಯಲ್ಲಿ ಮಹತ್ತರ ಸುಧಾರಣೆ : ವರದಿ

08/04/2026 8:57 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರೈಲ್ವೆ ಪ್ರಯಾಣಿಕರ ಗಮನಕ್ಕೆ: ಮೈಸೂರು ವಿಭಾಗದ ಈ ರೈಲುಗಳ ಸಂಚಾರ ರದ್ದು, ಮಾರ್ಗ ಬದಲಾವಣೆ
KARNATAKA

ರೈಲ್ವೆ ಪ್ರಯಾಣಿಕರ ಗಮನಕ್ಕೆ: ಮೈಸೂರು ವಿಭಾಗದ ಈ ರೈಲುಗಳ ಸಂಚಾರ ರದ್ದು, ಮಾರ್ಗ ಬದಲಾವಣೆ

By kannadanewsnow0909/02/2026 2:15 PM

ಮೈಸೂರು: ತೊಳಹುಣಸೆ – ದಾವಣಗೆರೆ ವಿಭಾಗದ ಎಲ್ ಸಿ ಸಂಖ್ಯೆ 196 ರಲ್ಲಿ ತಾತ್ಕಾಲಿಕ ಗರ್ಡರ್ ಅಳವಡಿಕೆ ಹಾಗೂ ತೆಗೆದುಹಾಕಲು ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್ ಕೈಗೊಳ್ಳಲಾಗಿರುವುದರಿಂದ, ಕೆಳಕಂಡ ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದ್ದು, ಕೆಲವು ರೈಲು ಸೇವೆಗಳು ಭಾಗಶಃ ರದ್ದು ಹಾಗೂ ಕೆಲವು ರೈಲುಗಳನ್ನು ಮಾರ್ಗ ಬದಲಾವಣೆಗೊಳಿಸಗುತ್ತದೆ. ವಿವರಗಳು ಹೀಗಿವೆ:

I. ರೈಲುಗಳ ರದ್ದುಪಡಿಕೆ

ಕೆಳಕಂಡ ರೈಲುಗಳನ್ನು 17.02.2026ರಂದು ಸಂಪೂರ್ಣವಾಗಿ ರದ್ದುಪಡಿಸಲಾಗುತ್ತದೆ:

ರೈಲು ಸಂಖ್ಯೆ 17391 ಕೆಎಸ್ಆರ್ ಬೆಂಗಳೂರು – ಸಿಂಧನೂರು ಎಕ್ಸ್ ಪ್ರೆಸ್, ರೈಲು ಸಂಖ್ಯೆ 56928 ಸಿಂಧನೂರು – ಎಸ್ಎಸ್ಎಸ್ ಹುಬ್ಬಳ್ಳಿ ಪ್ಯಾಸೆಂಜರ್, ರೈಲು ಸಂಖ್ಯೆ 07396 ದಾವಣಗೆರೆ – ಬಳ್ಳಾರಿ ಜಂಕ್ಷನ್ ಡೆಮು, ರೈಲು ಸಂಖ್ಯೆ 07395 ಬಳ್ಳಾರಿ ಜಂಕ್ಷನ್ – ದಾವಣಗೆರೆ ಡೆಮು

II. ರೈಲಿನ ಭಾಗಶಃ ರದ್ದುಪಡಿಕೆ

ರೈಲು ಸಂಖ್ಯೆ 12726 ಧಾರವಾಡ – ಕೆಎಸ್ಆರ್ ಬೆಂಗಳೂರು ಎಕ್ಸ್ ಪ್ರೆಸ್ 17.02.2026ರಂದು ಧಾರವಾಡ ಮತ್ತು ಚಿಕ್ಕಜಾಜೂರು ನಡುವೆ ಭಾಗಶಃ ರದ್ದುಪಡಿಸಲಾಗುತ್ತದೆ. ಈ ರೈಲು ಧಾರವಾಡದ ಬದಲು ಚಿಕ್ಕಜಾಜೂರಿನಿಂದ ತನ್ನ ನಿಗದಿತ ಸಮಯಕ್ಕೆ ಪ್ರಯಾಣ ಆರಂಭಿಸಲಿದೆ.

III. ರೈಲುಗಳ ಮಾರ್ಗ ಬದಲಾವಣೆ:

1. ರೈಲು ಸಂಖ್ಯೆ 56529 ಹರಿಹರ – ಹೊಸಪೇಟೆ ಪ್ಯಾಸೆಂಜರ್ 09.02.2026 & 17.02.2026ರಂದು ತನ್ನ ಪ್ರಯಾಣದಲ್ಲಿ ಈ ರೈಲು ಹರಿಹರ, ದಾವಣಗೆರೆ, ಅಮರಾವತಿ ಕಾಲೊನಿ, ತೆಲಿಗಿ ಮಾರ್ಗವಾಗಿ ಸಂಚರಿಸಲಿದೆ. ಈ ರೈಲು ತನ್ನ ನಿಯಮಿತ ನಿಲ್ದಾಣಗಳಾದ ತೊಳಹುಣಸೆ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುವುದಿಲ್ಲ.

2. ರೈಲು ಸಂಖ್ಯೆ 56530 ಹೊಸಪೇಟೆ – ಹರಿಹರ ಪ್ಯಾಸೆಂಜರ್ 10.02.2026ರಂದು ಪ್ರಾರಂಭವಾಗುವ ಪ್ರಯಾಣದಲ್ಲಿ, ಈ ರೈಲು ತೆಲಿಗಿ, ಅಮರಾವತಿ ಕಾಲೊನಿ, ದಾವಣಗೆರೆ, ಹರಿಹರ ಮಾರ್ಗವಾಗಿ ಸಂಚರಿಸಲಿದೆ. ಈ ರೈಲು ತನ್ನ ನಿಯಮಿತ ನಿಲ್ದಾಣವಾದ ತೊಳಹುಣಸೆ ನಿಲ್ದಾಣದಲ್ಲಿ ನಿಲುಗಡೆ ಹೊಂದಿರುವುದಿಲ್ಲ.

3. ರೈಲು ಸಂಖ್ಯೆ 16588 ಬಿಕಾನೆರ್ – ಯಶವಂತಪುರ ಎಕ್ಸ್ ಪ್ರೆಸ್ 15.02.2026ರಂದು ಪ್ರಾರಂಭವಾಗುವ ಪ್ರಯಾಣದಲ್ಲಿ, ಈ ರೈಲು ಗದಗ, ಬಳ್ಳಾರಿ (ಬೈಪಾಸ್), ರಾಯದುರ್ಗ, ಚಿಕ್ಕಜಾಜೂರು, ಬೀರೂರು ಮಾರ್ಗವಾಗಿ ಸಂಚರಿಸಲಿದೆ. ಈ ರೈಲು ತನ್ನ ನಿಯಮಿತ ನಿಲ್ದಾಣಗಳಾದ ಎಸ್ಎಸ್ಎಸ್ ಹುಬ್ಬಳ್ಳಿ, ರಾಣಿಬೆನ್ನೂರು ಮತ್ತು ದಾವಣಗೆರೆ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುವುದಿಲ್ಲ.

Share. Facebook Twitter LinkedIn WhatsApp Email

Related Posts

ನಾಳೆ ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ : `ವೋಟರ್ ಐಡಿ’ ಇಲ್ಲದಿದ್ದರೆ ಈ ದಾಖಲೆಗಳನ್ನು ತೋರಿಸಿ ಮತದಾನ ಮಾಡಬಹುದು.!

08/04/2026 8:47 AM1 Min Read

ಸಾರ್ವಜನಿಕರೇ ಗಮನಿಸಿ : `ಡಿಜಿಟಲ್ ಅರೆಸ್ಟ್’ಗೆ ಒಳಗಾಗಿದ್ದರೆ ಭಯ ಬೇಡ, ಜಸ್ಟ್ ಹೀಗೆ ದೂರು ಸಲ್ಲಿಸಿ.!

08/04/2026 8:20 AM1 Min Read

ಮಾನಸಿಕ ಆರೋಗ್ಯ ಮತ್ತು ನೆಮ್ಮದಿಯ ಜೀವನಕ್ಕಾಗಿ ಈ 9 ದೈನಂದಿನ ಅಭ್ಯಾಸಗಳನ್ನು ರೂಢಿಸಿಕೊಳ್ಳಿ

08/04/2026 8:00 AM2 Mins Read
Recent News

ಟ್ರಂಪ್ ಗಡುವು ಮುಗಿಯಲು ಕ್ಷಣಗಣನೆಗೆ ಮೊದಲು ವಿದ್ಯುತ್ ಸ್ಥಾವರಗಳ ರಕ್ಷಣೆಗೆ ಇರಾನ್ ಜನತೆಯ ‘ಮಾನವ ಸರಪಳಿ’!

08/04/2026 9:05 AM

SHOCKING : ಗೊರಕೆ ಹೊಡೆಯುವವರಿಗೆ ಶೇ. 71 ರಷ್ಟು `ಹೃದಯಾಘಾತ’ ಸಂಭವಿಸುವ ಸಾಧ್ಯತೆ : ವರದಿ

08/04/2026 9:00 AM

ಶಾಲೆಗಳಲ್ಲಿ `ಮೊಬೈಲ್’ ಬ್ಯಾನ್ ಮಾಡಿದ್ರೆ ಮಕ್ಕಳ ನಡವಳಿಕೆಯಲ್ಲಿ ಮಹತ್ತರ ಸುಧಾರಣೆ : ವರದಿ

08/04/2026 8:57 AM

BREAKING : ಇರಾನ್ ವಿರುದ್ಧದ ಕದನ ವಿರಾಮ ಘೋಷಣೆ : ಟ್ರಂಪ್ ನಿರ್ಧಾರ ಸ್ವಾಗತಿಸಿದ ಇಸ್ರೇಲ್ ಪ್ರಧಾನಿ ನೆತನ್ಯಾಹು

08/04/2026 8:50 AM
State News
KARNATAKA

ನಾಳೆ ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ : `ವೋಟರ್ ಐಡಿ’ ಇಲ್ಲದಿದ್ದರೆ ಈ ದಾಖಲೆಗಳನ್ನು ತೋರಿಸಿ ಮತದಾನ ಮಾಡಬಹುದು.!

By kannadanewsnow5708/04/2026 8:47 AM KARNATAKA 1 Min Read

ಬೆಂಗಳೂರು : ರಾಜ್ಯದ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ನಾಳೆ ಮತದಾನ ನಡೆಯಲಿದ್ದು, ಮತದಾರರು ತಮ್ಮ…

ಸಾರ್ವಜನಿಕರೇ ಗಮನಿಸಿ : `ಡಿಜಿಟಲ್ ಅರೆಸ್ಟ್’ಗೆ ಒಳಗಾಗಿದ್ದರೆ ಭಯ ಬೇಡ, ಜಸ್ಟ್ ಹೀಗೆ ದೂರು ಸಲ್ಲಿಸಿ.!

08/04/2026 8:20 AM

ಮಾನಸಿಕ ಆರೋಗ್ಯ ಮತ್ತು ನೆಮ್ಮದಿಯ ಜೀವನಕ್ಕಾಗಿ ಈ 9 ದೈನಂದಿನ ಅಭ್ಯಾಸಗಳನ್ನು ರೂಢಿಸಿಕೊಳ್ಳಿ

08/04/2026 8:00 AM

ALERT : ಈ ತಪ್ಪು ಮಾಡಿದ್ರೆ ನಿಮ್ಮ ಮನೆಯಲ್ಲಿರುವ `AC’ ಬಾಂಬ್ ನಂತೆ ಬ್ಲ್ಯಾಸ್ಟ್ ಆಗಬಹುದು.!

08/04/2026 7:40 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.