ಬೆಂಗಳೂರು : ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ 2026–27ನೇ ಸಾಲಿನ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಪ್ರವೇಶ ಪರೀಕ್ಷೆಯ ಮೂಲಕ ಆಯ್ಕೆ ನಡೆಯಲಿದೆ.
ಅರ್ಜಿ ಅವಧಿ: 10-01-2026 ರಿಂದ 25-01-2026
ಆನ್ ಲೈನ್ ಅರ್ಜಿ ಲಿಂಕ್ : https://cetonline.karnataka.gov.in/kea/ https://kreis.karnataka.gov.in
ಅರ್ಹತೆ
ಪ್ರಸ್ತುತ 5ನೇ ತರಗತಿಯಲ್ಲಿ ಓದುತ್ತಿರಬೇಕು (2025-26)
ವಯಸ್ಸು
10-13 ವರ್ಷ (31-03-2026) ಕರ್ನಾಟಕ ನಿವಾಸಿಯಾಗಿರಬೇಕು, ಉತ್ತಮ ಅಂಕಗಳಿರುವ ಸ್ಥಳೀಯ ವಿದ್ಯಾರ್ಥಿಗಳಿಗೆ ಆದ್ಯತೆ.
ಅರ್ಜಿ ಸಲ್ಲಿಕೆ ವಿಧಾನ
ಆನ್ಲೈನ್ ಮೂಲಕ
ಶಾಲೆಯಲ್ಲಿ ಅಥವಾ ವೆಬ್ಸೈಟ್ನಲ್ಲಿ ಅರ್ಜಿ ಲಭ್ಯ
ಭರ್ತಿ ಮಾಡಿದ ಅರ್ಜಿಯನ್ನು ಶಾಲಾ ಕಚೇರಿಯಲ್ಲಿ ಸಲ್ಲಿಸಬೇಕು
ಅಗತ್ಯ ದಾಖಲೆಗಳು (ಝರಾಕ್ಸ್)
> ಆಧಾರ್ ಕಾರ್ಡ್
> ಜಾತಿ ಮತ್ತು ಆದಾಯ ಪ್ರಮಾಣಪತ್ರ
> ಜನನ ಪ್ರಮಾಣಪತ್ರ
>ವ್ಯಾಸಂಗ ಪ್ರಮಾಣಪತ್ರ
ಮುಖ್ಯ ದಿನಾಂಕಗಳು
ಅರ್ಜಿ ಸಲ್ಲಿಸಲು ಕೊನೆಯ ದಿನ -25-01-2026
ಸಂಜೆ 4 ಗಂಟೆ
ಪ್ರವೇಶ ಪತ್ರ ವಿತರಣೆ- 18-02-2026
ಪ್ರವೇಶ ಪರೀಕ್ಷೆ- 01-03-2026
(ಭಾನುವಾರ)








