ಬೆಂಗಳೂರು: ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಎಲ್ಲಾ ಲಿಡ್ಕರ್ ಮಾರಾಟ ಮಳಿಗೆಗಳಲ್ಲಿ ಚರ್ಮದ ಉತ್ಪನ್ನಗಳ ಮೇಲೆ 20% ರಿಯಾಯಿತಿ ನೀಡಲಾಗುತ್ತಿದೆ.
ಉನ್ನತ ಗುಣಮಟ್ಟದ ಶೂ, ಬ್ಯಾಗ್, ಬೆಲ್ಟ್ ಮತ್ತು ಪರ್ಸ್‌ಗಳಂತಹ ವಿವಿಧ ಅಸಲಿ ಚರ್ಮದ ಉತ್ಪನ್ನಗಳು ಸದ್ಯ ವಿಶೇಷ ರಿಯಾಯಿತಿಯೊಂದಿಗೆ ಮಾರಾಟವಾಗುತ್ತಿವೆ. ಹಬ್ಬಗಳ ಸಂಭ್ರಮದ ಜೊತೆಗೆ ಸ್ವದೇಶಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ನಮ್ಮ ದೇಶದ ಕರಕುಶಲತೆ ಮತ್ತು ಸೃಜನಶೀಲತೆಯನ್ನು ಒಳಗೊಂಡಿರುವ ಉದ್ಯಮ ಮತ್ತು ಸ್ಥಳೀಯ ಚರ್ಮ ಕುಶಲಕರ್ಮಿಗಳ ಬದುಕಿಗೆ ಬೆಂಬಲ ನೀಡಿ ಎಂದು ಕೋರಿದೆ.
ಭಾರತೀಯ ಕೌಶಲ್ಯದ ಗೌರವ ಮತ್ತು ಗುಣಮಟ್ಟವನ್ನು ಪ್ರತಿಬಿಂಬಿಸುವ ಲಿಡ್ಕರ್ ಉತ್ಪನ್ನಗಳು ದೀರ್ಘಕಾಲ ಬಾಳಿಕೆ ಮತ್ತು ಆಕರ್ಷಕ ವಿನ್ಯಾಸಗಳಲ್ಲಿ ಲಭ್ಯವಿವೆ. ಸ್ವದೇಶಿ ಉತ್ಪನ್ನಗಳನ್ನು ಬಳಸಿ, ದೇಶದ ಆರ್ಥಿಕತೆಯನ್ನು ಸದೃಢ ಪಡಿಸಿ ಮತ್ತು ಭವಿಷ್ಯವನ್ನು ಮತ್ತಷ್ಟು ಬಲಪಡಿಸಿ ಎಂದು ಮನವಿ ಮಾಡಿದೆ.
ಆಫರ್ ಅಕ್ಟೋಬರ್ 18ರವರೆಗೆ ಮಾತ್ರ ಲಭ್ಯ. ವೆಬ್‌ಸೈಟ್ ಲಿಂಕ್: shop.lidkar.com
ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಎಲ್ಲಾ ಲಿಡ್ಕರ್ ಮಾರಾಟ ಮಳಿಗೆಗಳಲ್ಲಿ ಚರ್ಮದ ಉತ್ಪನ್ನಗಳ ಮೇಲೆ 20% ರಿಯಾಯಿತಿ ನೀಡಲಾಗುತ್ತಿದೆ.
ಉನ್ನತ ಗುಣಮಟ್ಟದ ಶೂ, ಬ್ಯಾಗ್, ಬೆಲ್ಟ್ ಮತ್ತು ಪರ್ಸ್‌ಗಳಂತಹ ವಿವಿಧ ಅಸಲಿ ಚರ್ಮದ ಉತ್ಪನ್ನಗಳು ಸದ್ಯ ವಿಶೇಷ ರಿಯಾಯಿತಿಯೊಂದಿಗೆ ಮಾರಾಟವಾಗುತ್ತಿವೆ. ಹಬ್ಬಗಳ ಸಂಭ್ರಮದ ಜೊತೆಗೆ ಸ್ವದೇಶಿ… pic.twitter.com/zn8XWkR7Zx
— ಸಮಾಜ ಕಲ್ಯಾಣ ಇಲಾಖೆ (@SWDGoK) October 5, 2025