Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇರಾನ್‌ನ ನೂತನ ಸುಪ್ರೀಂ ಲೀಡರ್ ಎಲ್ಲಿ? ‘ಖಮೇನಿ ಪುತ್ರ AI ಸೃಷ್ಟಿತ’ ಎಂದು ಗೇಲಿ ಮಾಡುತ್ತಿರುವ ಜನ!

15/03/2026 6:51 AM

BIG NEWS : ವರ್ಗಾವಣೆಯಾದ ಶಿಕ್ಷಕರನ್ನು `ಗಣತಿ ಕಾರ್ಯ’ಕ್ಕೆ ನಿಯೋಜಿಸದಂತೆ ಶಿಕ್ಷಣ ಇಲಾಖೆ ಆದೇಶ !

15/03/2026 6:51 AM

ರೈತರೇ ಇನ್ನು ಮೊಬೈಲ್ ನಲ್ಲೇ ಜಮೀನಿಗೆ ಹೋಗುವ `ಕಾಲುದಾರಿ-ಬಂಡಿದಾರಿ’ ಚೆಕ್ ಮಾಡಿಕೊಳ್ಳಬಹುದು !

15/03/2026 6:48 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ವಿಕಲಚೇತನರೇ ಗಮನಿಸಿ : ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಅವಧಿ ವಿಸ್ತರಣೆ
KARNATAKA

ರಾಜ್ಯದ ವಿಕಲಚೇತನರೇ ಗಮನಿಸಿ : ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಅವಧಿ ವಿಸ್ತರಣೆ

By kannadanewsnow5707/01/2026 1:53 PM

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2025-26ನೆ ಸಾಲಿನ ಸಾಧನೆ ಯೋಜನೆಯ ಸೌಲಭ್ಯ ಪಡೆಯಲು ಅರ್ಹ ವಿಕಲಚೇತರಿಂದ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಜನವರಿ 31, 2026 ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ.

ಆಸಕ್ತ ವಿಕಲೇಚತನ ಫಲಾನುಭವಿಗಳು ಗ್ರಾಮ್ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ಮತ್ತು ಸೇವಾ ಸಿಂಧು ಪೋರ್ಟಲ್ (https://sevasindhu.karnataka.gov.in/sevasindhu/DepartmentServices) ನಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಛೇರಿ, ಸುಧಾರಣಾ ಸಂಸ್ಥೆಗಳ ಸಂಕೀರ್ಣ ಹೊಸೂರು ರಸ್ತೆ, ಬೆಂಗಳೂರು ನಗರ ಜಿಲ್ಲೆ-560029 ಅಥವಾ ದೂರವಾಣಿ ಸಂಖ್ಯೆ-080-29752324 ಗೆ ಸಂಪರ್ಕಿಸಬಹುದು ಎಂದು ಬೆಂಗಳೂರು ನಗರ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Attention disabled people of the state: Extension of the period to avail the benefits of various schemes
Share. Facebook Twitter LinkedIn WhatsApp Email

Related Posts

BIG NEWS : ವರ್ಗಾವಣೆಯಾದ ಶಿಕ್ಷಕರನ್ನು `ಗಣತಿ ಕಾರ್ಯ’ಕ್ಕೆ ನಿಯೋಜಿಸದಂತೆ ಶಿಕ್ಷಣ ಇಲಾಖೆ ಆದೇಶ !

15/03/2026 6:51 AM1 Min Read

ರೈತರೇ ಇನ್ನು ಮೊಬೈಲ್ ನಲ್ಲೇ ಜಮೀನಿಗೆ ಹೋಗುವ `ಕಾಲುದಾರಿ-ಬಂಡಿದಾರಿ’ ಚೆಕ್ ಮಾಡಿಕೊಳ್ಳಬಹುದು !

15/03/2026 6:48 AM2 Mins Read

ರಾಜ್ಯದ 50 ಸರ್ಕಾರಿ ಪ್ರೌಢಶಾಲೆಗಳು ಪದವಿ ಪೂರ್ವ ಕಾಲೇಜುಗಳಾಗಿ ಮೇಲ್ದರ್ಜೆಗೆ : ಸರ್ಕಾರದಿಂದ ಅಧಿಕೃತ ಆದೇಶ

15/03/2026 6:35 AM1 Min Read
Recent News

ಇರಾನ್‌ನ ನೂತನ ಸುಪ್ರೀಂ ಲೀಡರ್ ಎಲ್ಲಿ? ‘ಖಮೇನಿ ಪುತ್ರ AI ಸೃಷ್ಟಿತ’ ಎಂದು ಗೇಲಿ ಮಾಡುತ್ತಿರುವ ಜನ!

15/03/2026 6:51 AM

BIG NEWS : ವರ್ಗಾವಣೆಯಾದ ಶಿಕ್ಷಕರನ್ನು `ಗಣತಿ ಕಾರ್ಯ’ಕ್ಕೆ ನಿಯೋಜಿಸದಂತೆ ಶಿಕ್ಷಣ ಇಲಾಖೆ ಆದೇಶ !

15/03/2026 6:51 AM

ರೈತರೇ ಇನ್ನು ಮೊಬೈಲ್ ನಲ್ಲೇ ಜಮೀನಿಗೆ ಹೋಗುವ `ಕಾಲುದಾರಿ-ಬಂಡಿದಾರಿ’ ಚೆಕ್ ಮಾಡಿಕೊಳ್ಳಬಹುದು !

15/03/2026 6:48 AM

ಹೆಬೊಲ್ಲಾ ವಿರುದ್ಧದ ಭೀಕರ ಸಮರದ ನಡುವೆ ಶಾಂತಿ ಮಾತುಕತೆಗೆ ಮುಂದಾದ ಇಸ್ರೇಲ್-ಲೆಬನಾನ್!

15/03/2026 6:47 AM
State News
KARNATAKA

BIG NEWS : ವರ್ಗಾವಣೆಯಾದ ಶಿಕ್ಷಕರನ್ನು `ಗಣತಿ ಕಾರ್ಯ’ಕ್ಕೆ ನಿಯೋಜಿಸದಂತೆ ಶಿಕ್ಷಣ ಇಲಾಖೆ ಆದೇಶ !

By kannadanewsnow5715/03/2026 6:51 AM KARNATAKA 1 Min Read

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 2024-25ನೇ ಸಾಲಿನಲ್ಲಿ ವರ್ಗಾವಣೆಗೊಂಡಿರುವ ಶಿಕ್ಷಕರನ್ನು ಯಾವುದೇ ರೀತಿಯ ಗಣತಿ ಕಾರ್ಯಗಳಿಗೆ ನಿಯೋಜಿಸಬಾರದು ಎಂದು ಶಾಲಾ…

ರೈತರೇ ಇನ್ನು ಮೊಬೈಲ್ ನಲ್ಲೇ ಜಮೀನಿಗೆ ಹೋಗುವ `ಕಾಲುದಾರಿ-ಬಂಡಿದಾರಿ’ ಚೆಕ್ ಮಾಡಿಕೊಳ್ಳಬಹುದು !

15/03/2026 6:48 AM

ರಾಜ್ಯದ 50 ಸರ್ಕಾರಿ ಪ್ರೌಢಶಾಲೆಗಳು ಪದವಿ ಪೂರ್ವ ಕಾಲೇಜುಗಳಾಗಿ ಮೇಲ್ದರ್ಜೆಗೆ : ಸರ್ಕಾರದಿಂದ ಅಧಿಕೃತ ಆದೇಶ

15/03/2026 6:35 AM

ಸಾರ್ವಜನಿಕರೇ ಗಮನಿಸಿ : `ವಂಶವೃಕ್ಷ ಪ್ರಮಾಣಪತ್ರ’ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

15/03/2026 6:33 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.