Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಪೋಷಕರೇ ಎಚ್ಚರ : ಚಾಕಲೇಟ್‌ ಬದಲಿಗೆ ಪಟಾಕಿ ಸಿಡಿದು 3 ವರ್ಷದ ಮಗುವಿಗೆ ತೀವ್ರ ಗಾಯ!

05/02/2026 10:47 AM

ALERT : `ಮದ್ಯ ಪ್ರಿಯರಿಗೆ’ ಬಿಗ್ ಶಾಕ್ : `ಆಲ್ಕೋಹಾಲ್’ ಸೇವನೆಯಿಂದ 7 ರೀತಿಯ ಕ್ಯಾನ್ಸರ್ ಅಪಾಯ.!

05/02/2026 10:42 AM

ರಾಜ್ಯದ ಜನತೆಯ ಗಮನಕ್ಕೆ :`ಮುಖ್ಯಮಂತ್ರಿ ಪರಿಹಾರ ನಿಧಿ’ಗೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

05/02/2026 10:36 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಿಗರೇ ಗಮನಿಸಿ : ನಾಳೆಯಿಂದ 3 ದಿನ ಈ ಪ್ರದೇಶಗಳಲ್ಲಿ `ವಿದ್ಯುತ್ ವ್ಯತ್ಯಯ’ | Power Cut
KARNATAKA

ಬೆಂಗಳೂರಿಗರೇ ಗಮನಿಸಿ : ನಾಳೆಯಿಂದ 3 ದಿನ ಈ ಪ್ರದೇಶಗಳಲ್ಲಿ `ವಿದ್ಯುತ್ ವ್ಯತ್ಯಯ’ | Power Cut

By kannadanewsnow5715/11/2024 1:58 PM

ಬೆಂಗಳೂರು : ಕೆಪಿಟಿಸಿಎಲ್ ವತಿಯಿಂದ ಗ್ಲೋಬಲ್ ಟೆಕ್ ಪಾರ್ಕ್, ನಿಮಾನ್ಸ್ ಮತ್ತು ಜಯದೇವ ಉಪಕೇಂದ್ರಗಳಲ್ಲಿ ತುರ್ತ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಕೋರಮಂಗಲ ವಿಭಾಗ ವ್ಯಾಪ್ತಿಯಲ್ಲಿನ ಈ ಕೆಳಕಂಡ ಪ್ರದೇಶಗಳಲ್ಲಿ ದಿನಾಂಕ: 16.11.2024 ರಿಂದ 18.11.2024 ವರೆಗೆ ಬೆಳಗ್ಗೆ 10:00 ರಿಂದ ಮಧ್ಯಾಹ್ನ 03:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ನಾಳೆಯಿಂದ ಮೂರು ದಿನ ಈ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯ

ಎಕೋವರ್ಲ್ಡ್ ಕ್ಯಾಂಪಸ್, ಮ್ಯಾರಿಯಟ್ ಹೋಟೆಲ್, ದೇವರಬೀಸನಹಳ್ಳಿ, ವಜ್ರಮ್ ಅಪಾರ್ಟ್ ಮೆಂಟ್ ದೇವರಬೀಸನಹಳ್ಳಿ ಗ್ರಾಮ, ದೊಡ್ಡಕನ್ನೆಳ್ಳಿ ರೋಡ್, ಗೇರ್ ಸ್ಕೂಲ್ ರೋಡ್, ಆದರ್ಶ್, ಸಾಯಿ ಶೃತಿ , ಸ್ಟರ್ಲಿಂಗ್ ಅಸೆಂಟಿಯಾ, ಸಾಮ್ವಿ, ಜೆ.ವಿ, ಹೋಟೆಲ್, ಕಲ್ಯಾಣಿ ಟೆಕ್ ಪಾರ್ಕ್, ಎಕ್ಸೋರ ಟೆಕ್ ಪಾರ್ಕ್, ಒರೆಕಲ್ ಟೆಕ್ ಪಾರ್ಕ್, ಸೆಸ್ನಾ ಟೆಕ್ ಪಾರ್ಕ್, ಕಾಡುಬೀಸನಹಳ್ಳಿ, ಐಬಿಎಮ್, ಅಸ್ಸೆಂಚರ್, ಐಬಿಎಮ್ ‘ಡಿ’ ಬ್ಲಾಕ್, ಐಬಿಎಮ್, ಗುರಪ್ಪನ ಪಾಳ್ಯ, ಸೋಬಾ ಮಜಾರಿಯಾ ಅಪಾರ್ಟ್ ಮೆಂಟ್, ಬಿ.ಜಿ.ರಸ್ತೆ, ಬಿಟಿಎಂ 1ನೇ ಹಂತ, ವಕೀಲ್ ಸ್ಕೋಯರ್ ಬಿಲ್ಡಿಂಗ್, ಮಡಿವಾಳ ಮಾರುತಿ ನಗರ, ಬಿಸ್ಮಿಲ್ಲಾ ನಗರ, ಸೋಬಾ ಡೆವಲ್ಪರ್ಸ್‌ , ಜೈಭೀಮ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

Attention Bangaloreans: Power outage in these areas for 3 days from tomorrow ಬೆಂಗಳೂರಿಗರೇ ಗಮನಿಸಿ : ನಾಳೆ ಈ ಏರಿಯಾಗಳಲ್ಲಿ ʻವಿದ್ಯುತ್‌ ವ್ಯತ್ಯಯʼ | Power cut
Share. Facebook Twitter LinkedIn WhatsApp Email

Related Posts

ALERT : `ಮದ್ಯ ಪ್ರಿಯರಿಗೆ’ ಬಿಗ್ ಶಾಕ್ : `ಆಲ್ಕೋಹಾಲ್’ ಸೇವನೆಯಿಂದ 7 ರೀತಿಯ ಕ್ಯಾನ್ಸರ್ ಅಪಾಯ.!

05/02/2026 10:42 AM1 Min Read

ರಾಜ್ಯದ ಜನತೆಯ ಗಮನಕ್ಕೆ :`ಮುಖ್ಯಮಂತ್ರಿ ಪರಿಹಾರ ನಿಧಿ’ಗೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

05/02/2026 10:36 AM5 Mins Read

BREAKING : `ನಮ್ಮ ಮೆಟ್ರೋ’ ಟಿಕೆಟ್ ದರ ಏರಿಕೆಗೆ ರಾಜ್ಯ ಸರ್ಕಾರ ಅಸ್ತು : ಸೋಮವಾರದಿಂದಲೇ ನೂತನ ದರ ಜಾರಿ.!

05/02/2026 10:30 AM1 Min Read
Recent News

SHOCKING : ಪೋಷಕರೇ ಎಚ್ಚರ : ಚಾಕಲೇಟ್‌ ಬದಲಿಗೆ ಪಟಾಕಿ ಸಿಡಿದು 3 ವರ್ಷದ ಮಗುವಿಗೆ ತೀವ್ರ ಗಾಯ!

05/02/2026 10:47 AM

ALERT : `ಮದ್ಯ ಪ್ರಿಯರಿಗೆ’ ಬಿಗ್ ಶಾಕ್ : `ಆಲ್ಕೋಹಾಲ್’ ಸೇವನೆಯಿಂದ 7 ರೀತಿಯ ಕ್ಯಾನ್ಸರ್ ಅಪಾಯ.!

05/02/2026 10:42 AM

ರಾಜ್ಯದ ಜನತೆಯ ಗಮನಕ್ಕೆ :`ಮುಖ್ಯಮಂತ್ರಿ ಪರಿಹಾರ ನಿಧಿ’ಗೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

05/02/2026 10:36 AM

BREAKING : `ನಮ್ಮ ಮೆಟ್ರೋ’ ಟಿಕೆಟ್ ದರ ಏರಿಕೆಗೆ ರಾಜ್ಯ ಸರ್ಕಾರ ಅಸ್ತು : ಸೋಮವಾರದಿಂದಲೇ ನೂತನ ದರ ಜಾರಿ.!

05/02/2026 10:30 AM
State News
KARNATAKA

ALERT : `ಮದ್ಯ ಪ್ರಿಯರಿಗೆ’ ಬಿಗ್ ಶಾಕ್ : `ಆಲ್ಕೋಹಾಲ್’ ಸೇವನೆಯಿಂದ 7 ರೀತಿಯ ಕ್ಯಾನ್ಸರ್ ಅಪಾಯ.!

By kannadanewsnow5705/02/2026 10:42 AM KARNATAKA 1 Min Read

ತಂಬಾಕು ಕ್ಯಾನ್ಸರ್‌ಗೆ ಕಾರಣವಾಗುತ್ತವೆ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಆಲ್ಕೋಹಾಲ್ ಕೂಡ ಅಷ್ಟೇ ಅಪಾಯಕಾರಿ ‘ಕಾರ್ಸಿನೋಜೆನ್’ (ಕ್ಯಾನ್ಸರ್ ಉಂಟುಮಾಡುವ ಏಜೆಂಟ್)…

ರಾಜ್ಯದ ಜನತೆಯ ಗಮನಕ್ಕೆ :`ಮುಖ್ಯಮಂತ್ರಿ ಪರಿಹಾರ ನಿಧಿ’ಗೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

05/02/2026 10:36 AM

BREAKING : `ನಮ್ಮ ಮೆಟ್ರೋ’ ಟಿಕೆಟ್ ದರ ಏರಿಕೆಗೆ ರಾಜ್ಯ ಸರ್ಕಾರ ಅಸ್ತು : ಸೋಮವಾರದಿಂದಲೇ ನೂತನ ದರ ಜಾರಿ.!

05/02/2026 10:30 AM

Gold Loan : ಬ್ಯಾಂಕಿನಲ್ಲಿ 10 ಗ್ರಾಂ ಚಿನ್ನದ ಮೇಲೆ ಎಷ್ಟು ಸಾಲ ನೀಡಲಾಗುತ್ತದೆ? ಇಎಂಐ ಎಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ

05/02/2026 10:25 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.