ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ನಮ್ಮ ಸನಾತನ ಧರ್ಮದಲ್ಲಿ ಲವಂಗವನ್ನು ಅತ್ಯಂತ ಪವಿತ್ರ. ಲವಂಗವನ್ನು ಆಹಾರದಲ್ಲಿನ ಸ್ವಾಧವನ್ನು ಹೆಚ್ಚಿಸಲು, ಆರೋಗ್ಯವನ್ನು ವೃದ್ಧಿಮಾಡಲು, ಜ್ಯೋತಿಷ್ಯದ ಉಪಯೋಗಗಳಲ್ಲಿ, ತಂತ್ರಕ್ರಿಯೆಗಳಲ್ಲಿ ಬಳಸುತ್ತಾರೆ. ಏಕೆಂದರೆ ಇದನ್ನು ಶಕ್ತಿಯ ವಾಹಕ ಎಂದು ತಿಳಿಯಲಾಗಿದೆ. ಅದೃಷ್ಟವನ್ನು ಬದಲಾಯಿಸಲು ಕನಸನ್ನು ನೆರವೇರಿಸಲು ಬಳಸುತ್ತಾರೆ. ಯಾವುದೇ ವೈಜ್ಞಾನಿಕವಾದ ಆಧಾರವಿಲ್ಲ.ಪ್ರಾಚೀನ ಕಾಲದಿಂದಲೂ ಉಪಾಯವನ್ನು ಮಾಡಿಕೊಂಡು ಬಂದಿದ್ದಾರೆ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮೊದಲನೇ ಉಪಾಯ ಮನೆಯಲ್ಲಿನ ಕೆಟ್ಟ ಶಕ್ತಿಗಳನ್ನು ಓಡಿಸುತ್ತದೆ. ಅದಕ್ಕೂ ಮೊದಲು ಮನೆ ಆಚೆ ಇರುವ ನಕಾರಾತ್ಮಕ ಶಕ್ತಿಯನ್ನು ಒಳಗೆ ಬಾರದ ಹಾಗೆ ನೋಡಿಕೊಳ್ಳಬೇಕು. ಇದಕ್ಕೆಲ್ಲ ಒಂದ್ ಪರಿಹಾರವೆಂದರೆ, ಮಂಗಳವಾರದ ರಾತ್ರಿ ಐದು ಲವಂಗ, ಮೂರು ಕರ್ಪೂರದ ತುಂಡನ್ನು,ಮೂರ ಏಲಕ್ಕಿಯನ್ನು ಹಾಕಿ ಸುಡಬೇಕು,ಯಾವಾಗ ಅದರಲ್ಲೂ ಅಗ್ನಿಯ ಹೊಗೆ ಆಡಲು ಶುರು ಆಗುತ್ತದೆಯೋ ಅದನ್ನು ಎಲ್ಲಾ ಕೋಣೆಗಳಿಗೂ ಸಿಂಪಡಿಸಬೇಕು. ಇದು ಸುಟ್ಟು ಬೂದಿ ಆದಮೇಲೆ ಆ ಬೂದಿಯನ್ನು ಮುಖ್ಯ ದ್ವಾರದ ಬಳಿ ಹಾಕಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ಕಡಿಮೆಯಾಗುತ್ತವೆ.
ಸುಖ ಸಮೃದ್ಧಿ ಹೆಚ್ಚಾಗುತ್ತದೆ. ಸಕಾರಾತ್ಮಕ ಶಕ್ತಿ ಮುಖ್ಯ ದ್ವಾರದಲ್ಲಿ ದೊಡ್ಡ ಪ್ರಮಾಣದಲ್ಲಿ ವಾಸವಾಗಿರುತ್ತದೆ. ಅತೃಪ್ತ ಆತ್ಮಗಳು ಯಾವಾಗಲೂ ಮನೆಯ ಒಳಗೆ ಪ್ರವೇಶ ಮಾಡುವುದಿಲ್ಲ. ಯಾರ ಜಾತಕದಲ್ಲಿ ರಾಹು ಕೇತುವಿನ ಸ್ಥಿತಿ ಕೆಟ್ಟದಾಗಿರುತ್ತದೆಯೋ ಅವರು ಮಂಗಳವಾರದ ದಿನ ಲವಂಗವನ್ನು ದಾನವಾಗಿ ಕೊಡಬೇಕು. ಹೀಗೆ ಕೊಡುವುದರಿಂದ ರಾಹು ಕೇತುವಿನ ಸ್ಥಿತಿ ಚೆನ್ನಾಗಿರುತ್ತದೆ. ಅಥವಾ ಲವಂಗವನ್ನು ಯಾರೂ ತೆಗೆದುಕೊಳ್ಳದಿದ್ದರೆ ಆ ಲವಂಗವನ್ನು ಶಿವನ ಆಸ್ಥಾನಕ್ಕೆ ಒಪ್ಪಿಸಬೇಕು. ಈ ಉಪಾಯವನ್ನು 11 ವಾರಗಳ ತನಕ ಮಾಡಿದರೆ ರಾಹು ಕೇತುಗಳು ದುಷ್ಟ ಪ್ರಭಾವ ನಿಂತುಹೋಗುತ್ತದೆ. ಮನೆಯ ಸುಖ ಶಾಂತಿಯಾಗಿ ಮಂಗಳವಾರದ ದಿನ ಲವಂಗವನ್ನು ನೆಡಬಹುದು.
ಯಾವುದಾದರೂ ಕಾರ್ಯ ಪೂರ್ತಿಯಾಗಿ ನೆರವೇರದಿದ್ದರೆ, ಯಾರಾದರೂ ನಿಮ್ಮ ಬಳಿ ಸಾಲವನ್ನು ಪಡೆದಿದ್ದರೆ ಅವರು ಮರಳಿ ಸಾಲವನ್ನು ಕೊಡದಿದ್ದರೆ ಅವರ ಜೊತೆ ವಾದಮಾಡುವ ಬದಲು ಮಂಗಳವಾರದ ದಿನ ರಾತ್ರಿ ಕರ್ಪೂರ ಜೊತೆಗೆ ಎರಡು ಲವಂಗವನ್ನು ತೆಗೆದುಕೊಳ್ಳಬೇಕು. ಆ ಕರ್ಪೂರದಲ್ಲಿ ಲವಂಗವನ್ನು ಹಾಕಿ ಸುಡಬೇಕು.ಆಂಜನೇಯ ಸ್ವಾಮಿಯಲ್ಲಿ ಹೆಸರನ್ನು ಹೇಳಿ ಪ್ರಾರ್ಥನೆಯನ್ನು ಮಾಡಬೇಕು. ಹೀಗೆ ಮಾಡುವುದರಿಂದ ಪಡೆದುಕೊಂಡಿರುವ ಸಾಲವನ್ನು ಮರಳಿ ಬೇಗನೆ ಕೊಡುತ್ತಾರೆ. ಯಾವುದಾದರೂ ಅವಶ್ಯಕತೆ ಹೋಗುವಾಗ ಎರಡು ಲವಂಗವನ್ನು ಬಾಯಿಯಲ್ಲಿ ಇಟ್ಟುಕೊಂಡು ಹೋಗಬೇಕು.
ಹೀಗೆ ಮಾಡುವುದರಿಂದ ನಮ್ಮ ಇಷ್ಟ ದೇವರ ಆಶೀರ್ವಾದದಿಂದ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ. ಚೆನ್ನಾಗಿರುವ 5 ಲವಂಗಗಳನ್ನು ತೆಗೆದುಕೊಂಡು ಕೆಂಪುದಾರದಿಂದ ಮಾಲೆಯನ್ನ ಮಾಡಬೇಕು. ಅದನ್ನು ಕೆಂಪು ಬಟ್ಟೆಯಲ್ಲಿ ಕಟ್ಟಬೇಕು. ಹತ್ತಿರದ ಆಂಜನೇಯ ದೇವಸ್ಥಾನದಲ್ಲಿ ಇಡಬೇಕು.ಹೇಗೆ ಮಾಡುವುದರಿಂದ ನಮ್ಮ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ಶತ್ರುಗಳು ಕಾಟ ಅಥವಾ ಅಚಾನಕವಾದ ಅಡಚಣೆಗಳು ಉಂಟಾಗಿದ್ದರೆ ಮಂಗಳವಾರದ ದಿನ ರಾತ್ರಿ 5 ಲವಂಗವನ್ನು ತೆಗೆದುಕೊಂಡು ನಾಲ್ಕು ದಾರಿಗಳು ಕೂಡಿರುವ ಜಾಗಕ್ಕೆ ಹೋಗಬೇಕು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಪೂರ್ವ ದಿಕ್ಕಿಗೆ ಮುಖ ಮಾಡಿ ನಿಲ್ಲಬೇಕು ನಾಲ್ಕು ದಿಕ್ಕಿನಲ್ಲಿ ಒಂದೊಂದು ಶತ್ರುಗಳ ಹೆಸರಿಟ್ಟು ಲವಂಗವನ್ನು ಎಸೆಯಬೇಕು. ಇನ್ನು ಉಳಿದ ಒಂದು ಲವಂಗವನ್ನು ಆಕಾಶದ್ದತ್ತಕ್ಕೆ ಎಸೆಯಬೇಕು. ಶತ್ರುಗಳು ಹೆಚ್ಚಾಗಿದ್ದರೆ ಅಥವಾ ತುಂಬಾ ತೊಂದರೆ ಕೊಡುತ್ತಿದ್ದರೆ ಎರಡು ಲವಂಗವನ್ನು ಕುಟ್ಟಿ ಪುಡಿ ಮಾಡಬೇಕು ಆಂಜನೇಯನ ಸಿಂಧೂರವನ್ನು ಮಿಶ್ರಣ ಮಾಡಬೇಕು. ಶತ್ರುವಿನ ಹೆಸರನ್ನು ಹೇಳಿ ಅಂಜನೇಯ ಸ್ವಾಮಿಯ ದೇವಸ್ಥಾನದಲ್ಲಿ ಇಡಬೇಕು. ಶತ್ರುಗಳ ಮುಕ್ತಿ ಗಾಗಿ ಎರಡು ಲವಂಗ ಎರಡು ಕರ್ಪೂರ ಎರಡು ಏಲಕ್ಕಿಯನ್ನು ಮನೆಯ ಒಳಗೆ ಸುಟ್ಟು ಆ ಬೂದಿಯನ್ನು ಮನೆಯ ಆಚೆ ಬಿಡಬೇಕು ಇದರಿಂದ ಶತ್ರುವಿನಿಂದ ಮುಕ್ತಿಯನ್ನು ಪಡೆಯಬಹುದು. ಜನತೆ ಗೌರವಗಳು ಹೆಚ್ಚಾಗಿರುತ್ತದೆ. ವ್ಯಾಪಾರದಲ್ಲಿ ಲಾಭ ಉಂಟಾಗುತ್ತದೆ.
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559