ಇದರಲ್ಲಿ ಒಂದು ಬಿಲ್ವಪತ್ರೆಯನ್ನು ಆರಿಸಿ ಹಾಗೂ ಸದ್ಯದಲ್ಲೇ ಸಿಗುವ ಸಿಹಿ ಸುದ್ದಿಯ ಬಗ್ಗೆ ತಿಳಿಯಿರಿ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಒಂದು ಬಿಲ್ವಪತ್ರೆಯನ್ನು ಆರಿಸಿ , ಹಾಗೂ ಸದ್ಯದಲ್ಲೇ ಸಿಗುವ ಸಿಹಿ ಸುದ್ದಿಯ ಬಗ್ಗೆ ತಿಳಿದುಕೊಳ್ಳೋಣ . ವಿಶೇಷವಾಗಿ ಎರಡು ರೀತಿಯ ಬಿಲ್ವಪತ್ರೆ ಇರುತ್ತದೆ .ಇದರಲ್ಲಿ ಒಂದು ಬಿಲ್ವ ಪತ್ರೆ ಯಲ್ಲಿ ಮೂರು ಎಲೆಗಳು ಇರುತ್ತವೆ . ಮತ್ತೊಂದು ಬಿಲ್ವ ಪತ್ರೆಯಲ್ಲಿ ಐದು ಎಲೆಗಳು ಇರುತ್ತವೆ . ನೀವು ಕಣ್ಣು ಮುಚ್ಚಿ ಶಿವನ ಧ್ಯಾನವನ್ನು ಮಾಡುತ್ತಾ , ಇದರಲ್ಲಿ ಒಂದು ಎಲೆಯನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು.
ಅಂದರೆ ಇವೆರಡರಲ್ಲಿ ಒಂದು ಬಿಲ್ವಪತ್ರೆಯನ್ನು ಆರಿಸಬೇಕು . ನೀವು ಕಣ್ಣು ಬಿಟ್ಟಾಗ ಯಾವ ಒಂದು ಬಿಲ್ವಪತ್ರೆ ನಿಮಗೆ ಆಕರ್ಷಕವಾಗಿ ಕಾಣುತ್ತದೆ ಅದನ್ನು ನೀವು ಆಯ್ಕೆ ಮಾಡಬೇಕು . ವಿಶೇಷವಾಗಿ ಇದರ ಪ್ರಕಾರ ಸಿಗುವ ನಿಮಗೆ ಸಿಹಿ ಸುದ್ದಿ ಯಾವುದು ಇದು . ನಿಮ್ಮ ಜೀವನದಲ್ಲಿ ಯಾವ ರೀತಿಯಾಗಿ ಹೊಸದಾಗಿ , ಬದಲಾವಣೆಯಾಗುತ್ತದೆ ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ .
ಇದರಲ್ಲಿ ಮೊದಲನೆಯದಾಗಿ ನೀವು ಮೂರು ಎಲೆ ಇರುವ ಬಿಲ್ವಪತ್ರೆಯನ್ನು ಆಯ್ಕೆ ಮಾಡಿದರೆ , ಈ ಒಂದು ವ್ಯಕ್ತಿಗಳಿಗೆ ವಿಶೇಷವಾಗಿ ಏನಾಗುತ್ತದೆ ಎಂದರೆ , ವ್ಯಕ್ತಿಗಳಿಗೆ ಅಕಸ್ಮಾತ್ ಆಗಿ ಒಳ್ಳೆಯ ವಿಚಾರ ಆಗುವ ಸಾಧ್ಯತೆ ಇರುತ್ತದೆ . ಯಾವುದಾದರೂ ಕೆಲಸದಲ್ಲಿ ನಿಮಗೆ ಅಡೆತಡೆಗಳು ಆಗುತ್ತಿದ್ದರೆ , ಯಾವುದೇ ಕ್ಷೇತ್ರದಲ್ಲೂ ಅಧಿಕವಾಗಿ ಲಾಭ ಬರುವ ಸಾಧ್ಯತೆ ಇರುತ್ತದೆ . ಯಾವುದೇ ವಿಚಾರದಲ್ಲಿ ಅನಿರೀಕ್ಷಿತ ಲಾಭಗಳು ಆಗುವ ಸಾಧ್ಯತೆ ಇರುತ್ತದೆ . ಯಾವುದೇ ವಿಚಾರದಲ್ಲಿ ಮೋಸ ಆಗುವ ಪರಿಸ್ಥಿತಿ ಬಂದರೆ ,
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ನೀವು ಅತಿ ಆಸೆ ಪಡದೆ ಅಂಥವರನ್ನ ನಂಬಬೇಡಿ . ನಿಮಗೆ ಯಾವುದು ಅರ್ಹ ಎನಿಸುತ್ತದೆ ಅದಕ್ಕೆ ಆಸೆ ಪಡುವುದು ಒಳ್ಳೆಯದು . ನಿಮಗೆ ಯಾವುದಾದರೂ ಕೆಲಸ ಮಾಡಬೇಕು ಎಂಬ ಅವಶ್ಯಕತೆ ಬಂದರೂ ಕೂಡ ಅಂತ ಕೆಲಸ ಮಾಡಲು ಹೋಗಬೇಡಿ . ಇದರಿಂದ ನಿಮಗೆ ಸಾಕಷ್ಟು ರೀತಿಯ ತೊಂದರೆಗಳು ಆಗುತ್ತದೆ . ನಿಮಗೆ ಈ ಸಮಯದಲ್ಲಿ ಒಳ್ಳೆಯದು ಆಗುತ್ತಿದೆ ಎಂದರೆ ನಿಮ್ಮ ಅಕ್ಕಪಕ್ಕದಲ್ಲಿ ಕೆಟ್ಟ ಭಾವನೆಗಳು ಇದ್ದೇ ಇರುತ್ತದೆ . ಈ ಒಂದು ಕಾರಣದಿಂದ ನೀವು ಕೆಟ್ಟ ವಿಷಯಗಳಿಗೆ ಸೇರದೆ ಇರುವುದು ಒಳ್ಳೆಯದು .
ಹೀಗೆ ಮಾಡುವುದರಿಂದ ನಿಮಗೆ ಒಳ್ಳೆಯ ಕರ್ಮಗಳು ದೊರೆಯುತ್ತದೆ ಎಂದು ಹೇಳಬಹುದು . ಈ ಕಾರಣಕ್ಕೆ ನಿಮಗೆ ಒಳ್ಳೆಯ ಫಲಗಳು ಕೂಡ ದೊರೆಯುತ್ತದೆ . ನೀವು ಯಾವುದೋ ಒಂದು ಕೆಲಸದಲ್ಲಿ ಕಷ್ಟ ಪಡುತ್ತಿದ್ದೀರಾ ಎಂದರೆ , ಅದಕ್ಕೆ ತಾಳ್ಮೆಯಿಂದ ಕಾಯಬೇಕು . ಈಗ ಮುಂದೆ ಬರುವುದು ಒಳ್ಳೆಯ ಸಮಯ ಆಗಿರುತ್ತದೆ . ನೀವು ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಹೋದರೆ , ನೀವು ಅಂದು ಕೊಳ್ಳುವುದಕ್ಕಿಂತ ಹೆಚ್ಚಿನ ಯಶಸ್ಸು ನಿಮಗೆ ದೊರೆಯುತ್ತದೆ . ಇಲ್ಲಿಯ ತನಕ ನಿಮ್ಮ ಜೀವನದಲ್ಲಿ ಜವಾಬ್ದಾರಿ ಮತ್ತು ಬದ್ಧತೆ ಇತ್ತು.
ಸಾಲದ ಹೊರೆ ಕುಟುಂಬದವರ ಹೊರೆ ನಿಮ್ಮ ಮೇಲೆ ಇತ್ತು .ಇಂಥಹ ಸಮಸ್ಯೆಗಳು ನಿಮಗೆ ಇತ್ತು . ಆ ಒಂದು ಹೊರೆಯ ಭಾರ ನಿಮ್ಮ ಮೇಲೆ ಕಡಿಮೆಯಾಗುತ್ತದೆ ಎಂದು ಹೇಳಬಹುದು . ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣುವುದರಿಂದ , ಇಂತಹ ಹೊರೆ ನಿಮ್ಮ ಜೀವನದಲ್ಲಿ ಕಡಿಮೆಯಾಗುತ್ತದೆ . ನೀವು ಬೇರೆಯವರ ಜೊತೆ ನಿಮ್ಮ ಕಷ್ಟಗಳನ್ನು ಹಂಚಿಕೊಳ್ಳಬಾರದು .
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ನೀವು ನಿಮ್ಮ ಕುಟುಂಬದವರ ಜೊತೆ ನಿಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಿ . ನಿಮ್ಮ ಜೀವನದಲ್ಲಿ ಒಳ್ಳೆಯದು ಆಗುವಾಗ ಬೇರೆಯವರು ನಿಮ್ಮ ಕಾಲು ಎಳೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ . ಸಾಕಷ್ಟು ಜನ ವ್ಯಕ್ತಿಗಳು ಇರುತ್ತಾರೆ. ನೀವು ತುಂಬಾ ಎಚ್ಚರಿಕೆಯಿಂದ ಇರಬೇಕು . ಏನೇ ಒಂದು ಯಶಸ್ಸು ಕಂಡರೂ ನೀವು ಬೇರೆಯವರ ಹತ್ತಿರ ಹಂಚಿಕೊಳ್ಳಲು ಹೋಗಬೇಡಿ .
ಇನ್ನು ಎರಡನೇದಾಗಿ 5 ಎಲೆಗಳು ಇರುವ ಬಿಲ್ವಪತ್ರೆಯನ್ನು ನೀವು ಆಯ್ಕೆ ಮಾಡಿದರೆ , ನಿಮಗೂ ಕೂಡ ಒಳ್ಳೆಯ ಸುದ್ದಿ ತಿಳಿಯುತ್ತದೆ . ಆದರೆ ಅದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ . ನಂಬರ್ ಒನ್ ಹೇಳಿರುವವರಿಗೆ ಸ್ವಲ್ಪ ಬೇಗ ಫಲ ಸಿಗುತ್ತದೆ : ಅಂದರೆ ನಿಮಗೆ ಸ್ವಲ್ಪ ಸಮಯ ಹಿಡಿಯುತ್ತದೆ .ಈ ಒಂದು ಕಾರಣದಿಂದ ನೀವು ಯಾವ ಕೆಲಸ ಮಾಡುತ್ತಿರುತ್ತೀರಾ , ಅತಿ ಆಸೆ ಇಲ್ಲದೆ ಯಾವುದೇ ಒಂದು ಬೆಳವಣಿಗೆಯ ಬಗ್ಗೆ ಬೇರೆಯವರ ಹತ್ತಿರ ಹಂಚಿಕೊಳ್ಳಲು ಹೋಗಬಾರದು .
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಈ ರೀತಿ ಮಾಡುವುದರಿಂದ ಆದಷ್ಟು ಬೇಗ ನಿಮಗೆ ಪ್ರತಿಫಲ ಅಥವಾ ಒಳ್ಳೆಯ ಸುದ್ದಿ ಸಿಗುತ್ತದೆ ಎಂದು ಹೇಳಬಹುದು . ನೀವು ಕೆಲಸಕ್ಕಾಗಿ ನಿರೀಕ್ಷೆ ಮಾಡುತ್ತಿದ್ದರೆ , ಅದು ಬೇಗ ಫಲಿಸುವ ಸಾಧ್ಯತೆ ಇರುತ್ತದೆ . ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮಾಡುವುದರಿಂದ , ನಿಮಗೆ ಒಳ್ಳೆಯ ಫಲಿತಾಂಶ ದೊರೆಯುತ್ತದೆ . ನಿಮ್ಮ ಯಶಸ್ಸಿನ ಬಗ್ಗೆ ನೀವು ಹೆಚ್ಚಾಗಿ ಎಲ್ಲಿಯೂ ಹೇಳಿಕೊಳ್ಳಬಾರದು .
ನಿಮ್ಮ ಅಕ್ಕ ಪಕ್ಕ ಪ್ರೋತ್ಸಾಹ ನೀಡುವ ವ್ಯಕ್ತಿಗಳು ಇರುವುದಿಲ್ಲ . ಈ ಒಂದು ಕಾರಣದಿಂದ ನೀವು ಮಾಡಿದ ಸಾಧನೆಗಳ ಬಗ್ಗೆ ಯಾರ ಬಳಿ ಹೇಳಿಕೊಳ್ಳುವುದು ಬೇಡ . ನೀವು ಖುಷಿಯಾಗಿ ಇರಿ . ಇನ್ನೊಬ್ಬರ ಹತ್ತಿರ ಖುಷಿಯನ್ನು ಹಂಚಲು ಹೋಗಬೇಡಿ .ಇದರಿಂದ ತೊಂದರೆ ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ . ಎರಡು ಮೂರು ತಿಂಗಳ ನಂತರ ಒಳ್ಳೆಯ ಫಲ ಸಿಗುತ್ತದೆ ಎಂದು ಹೇಳಬಹುದು
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559