ಈ ತಪ್ಪುಗಳ ಮಾಡಿದ್ರೆ ದರಿದ್ರ ಮನೆಗೆ ಹುಡುಕಿ ಬರುತ್ತಂತೆ..! ಯಾವ ತಪ್ಪುಗಳು ಗೊತ್ತಾ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ನಿಮ್ಮ ಮನೆಯಲ್ಲಿ ಸುಖ ಸಂತೋಷ, ನೆಮ್ಮದಿ ಇರಬೇಕು ಅಂದ್ರೆ ಮನೆಯಲ್ಲಿ ವಾಸ್ತು ಪ್ರಕಾರ ಎಲ್ಲವೂ ಸರಿಯಾಗಿರಬೇಕು. ವಾಸ್ತು ಸಲಹೆಯ ಪ್ರಕಾರ ಮನೆಯಲ್ಲಿ ಕೆಲವೊಂದು ವಿಚಾರಗಳ ಮೇಲೆ ಗಮನವಿಡಬೇಕು. ವಾಸ್ತು ಶಾಸ್ತ್ರವು ನಮ್ಮ ಜೀವನ ಸಂತೋಷವಾಗಿಡಲು, ಮನೆಯಲ್ಲಿ ಸಮೃದ್ಧಿ ಹೆಚ್ಚಿಸಲು ವಾಸ್ತು ಶಾಸ್ತ್ರವೂ ಸಲಹೆ ನೀಡುತ್ತದೆ. ಈ ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಕೆಲವು ವಸ್ತುಗಳನ್ನು ಇಡುವುದು ಅಶುಭವೆಂದು ಪರಿಗಣಿಸಲಾಗಿದೆ
ಅಲ್ಲದೆ ಮನೆಯಲ್ಲಿ ಆರ್ಥಿಕ ಸಮಸ್ಯೆ, ಬಡತನ, ಸಂಕಷ್ಟ, ಅನಾರೋಗ್ಯ ಕಾಡಲು ನಮ್ಮ ನಿತ್ಯದ ಬದುಕಿನಲ್ಲಿ ಇರುವ ವಸ್ತುಗಳೇ, ನಮ್ಮ ನಡುವಳಿಕೆಯೇ ಕಾರಣ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ನಾವು ಮನೆಯನ್ನು ಹೇಗೆ ಇಟ್ಟುಕೊಳ್ಳುತ್ತೇವೆ ಎಂಬುವುದರ ಮೇಲೆ ಲಕ್ಷ್ಮಿ ಒಲಿಯುತ್ತಾಳೆ ಎಂದು ಹೇಳಲಾಗುತ್ತದೆ.
ಹಾಗಾದ್ರೆ ಮನೆಯಲ್ಲಿ ಯಾವ ಕೆಲಸ ಮಾಡೋದ್ರಿಂದ ದರಿದ್ರತನ ಬರುತ್ತದೆ ಎಂಬುದನ್ನು ವಾಸ್ತುವಿನಲ್ಲಿ ವಿವರಿಸಲಾಗಿದೆ. ಹಾಗಾದ್ರೆ ಮನೆಯಲ್ಲಿ ಎಂದಿಗೂ ಈ ಕೆಲಸಗಳನ್ನು ನೀವು ಮಾಡಬೇಡಿ. ಯಾವ ತಪ್ಪು ಕೆಲಸ ಮಾಡಿದರೆ ದರಿದ್ರ ಬರುತ್ತದೆ ಎಂಬುದನ್ನು ನೋಡಿ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಊಟ ಮಾಡುವಾಗ ಕಣ್ಣೀರು ಹಾಕುವುದು
ಅನ್ನವನ್ನ ಲಕ್ಷ್ಮಿಗೆ ಹೋಲಿಸಲಾಗುತ್ತದೆ. ಹೀಗಾಗಿ ಮನೆಯಲ್ಲಿ ಊಟ ಮಾಡುವಾಗ ಯಾವುದೇ ಕಾರಣಕ್ಕೂ ಕಣ್ಣೀರು ಹಾಕರಬಾರದು. ಈ ರೀತಿ ಮಾಡೋದ್ರಿಂದ ಮನೆಯಲ್ಲಿ ದರಿದ್ರತನ ಬರಲಿದೆ ಎಂದು ಹೇಳಲಾಗುತ್ತದೆ. ಇದರಿಂದ ಮನೆಯಲ್ಲಿ ಸಿರಿಧಾನ್ಯಗಳ ಕೊರತೆಯಾಗುತ್ತೆ ಎನ್ನುವುದು ವಾಸ್ತುವಿನ ಪ್ರಕಾರ ಮಾಡಬಾರದಂತೆ. ಇದಲ್ಲದೆ ಊಟದ ತಟ್ಟೆಯನ್ನ ತೊಡೆಯ ಮೇಲೆ ಇಟ್ಟುಕೊಂಡು ಊಟ ಮಾಡಬಾರದಂತೆ. ಅದ್ರಲ್ಲೂ ಹೆಣ್ಣು ಮಕ್ಕಳು ತಟ್ಟೆಯನ್ನ ತೊಡೆ ಮೇಲೆ ಇಟ್ಟುಕೊಳ್ಳಬಾರದಂತೆ. ಇದು ಅನಾರೋಗ್ಯದ ಲಕ್ಷಣವಂತೆ.
ಮನೆಯಲ್ಲಿ ವಾಸ್ತು ಗಿಡ ಒಣಗಿಸಬೇಡಿ
ಮನೆಯಲ್ಲಿ ನೀವು ವಾಸ್ತು ಗಿಡಗಳ ಬೆಳೆಸಿರಬಹುದು, ಆದರೆ ಈ ಗಿಡಗಳು ಒಣಗಲು ಬಿಡಬಾರದಂತೆ. ಒಮ್ಮೆ ಈ ಗಿಡಗಳು ಒಣಗಿದರೆ ಅದರಿಂದ ಮನೆಗೆ ದರಿದ್ರ ಬಂದಂತೆ. ಹೀಗಾಗಿ ಈ ಗಿಡಗಳಿಗೆ ನೀರು ಹಾಕಿ ಬೆಳೆಸಿ. ಒಂದು ವೇಳೆ ಒಣಗಿದರೆ ಆ ಗಿಡವನ್ನು ತೆಗೆದು ಹಾಕಬೇಕಂತೆ. ಒಂದು ವೇಳೆ ಈ ಗಿಡಗಳು ಒಣಗಿದರೆ ಮನೆಯಲ್ಲಿ ಶಾಂತಿ ನೆಲೆಸುವುದಿಲ್ಲವಂತೆ. ಜೊತೆಗೆ ಖಿನ್ನತೆ, ಮನಸ್ಸಿಗೆ ಸಂಬಂಧಿಸಿದ ಸಮಸ್ಯೆಗೆ ಒಳಗಾಗುತ್ತಾರೆ ಎನ್ನಲಾಗುತ್ತದೆ.
ಒಂಟಿ ದೀಪ ಹಚ್ಚಬಾರದು ದೇವರ ಕೋಣೆಯಲ್ಲಿ ಒಂಟಿ ದೀಪ ಹಚ್ಚಬಾರದಂತೆ. ಬೆಸ ಸಂಖ್ಯೆಯ ದೀಪ ಹಚ್ಚಬಾರದು, ಎರಡು ದೀಪ ಹಚ್ಚುವುದು ಉತ್ತಮವಂತೆ. ಏಕೆಂದರೆ ಬೆಸ ಸಂಖ್ಯೆಯ ದೀಪ ಹಚ್ಚುವುದು ದರಿದ್ರವಂತೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಕಸ ಗುಡಿಸುವುದು ಸಂಜೆ 6 ಗಂಟೆಯ ನಂತರ ಮನೆಯಲ್ಲಿ ಕಸ ಗುಡಿಸಬಾರದಂತೆ. ಒಂದು ವೇಳೆ ಗುಡಿಸಿದರು ಕಸ ಹೊರಗೆ ಹಾಕಬಾರದಂತೆ. ಇನ್ನು ಬೆಳಗ್ಗೆ ಎಲ್ಲರೂ ಎದ್ದ ಮೇಲೆಯೇ ಕಸ ಗುಡಿಸಬೇಕಂತೆ. ಮನೆಯಲ್ಲಿ ಸದಸ್ಯರು ಮಲಗಿದ್ದಾಗಲೆ ಗುಡಿಸುವುದು ದರಿದ್ರತನ ತರಲಿದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ಜೇಡರ ಬಲೆ, ಪಾರಿವಾಳ
ಮನೆಯಲ್ಲಿ ಜೆಡರ ಬಲೆ ಕಟ್ಟಿದ್ದರೆ ಅದನ್ನು ಆದಷ್ಟು ಬೇಗ ತೆರವು ಮಾಡಬೇಕಂತೆ. ಜೊತೆಗೆ ಮನೆಯಲ್ಲಿ ಪಾರಿವಾಳ ಗೂಡು ಕಟ್ಟಬಾರದು ಎನ್ನಲಾಗುತ್ತದೆ. ಪಾರಿವಾಳ ಗೂಡು ಕಟ್ಟಿದರೆ ಅಶುಭವಂತೆ. ಇನ್ನು ಜೇಡರ ಬಲೆ ಕಟ್ಟಿದರೆ ಆರ್ಥಿಕ ನಷ್ಟದ ದಾರಿ ಎಂದು ಹೇಳಲಾಗುತ್ತದೆ.
ನಿಂತ ಗಡಿಯಾರ ಬಿರುಕು ಬಂದ ಕನ್ನಡಿ
ಮನೆಯಲ್ಲಿ ಗಡಿಯಾರ ನಿಂತಿದ್ದರೆ ದರಿದ್ರವಂತೆ, ಜೊತೆಗೆ ಕನ್ನಡಿ ಬಿರುಕು ಬಿಟ್ಟಿದ್ದರೆ ಅದು ಸಹ ದರಿದ್ರವಂತೆ. ಹೀಗಾಗಿ ಮನೆಯಲ್ಲಿ ಈ ರೀತಿಯ ವಸ್ತುಗಳ ಇಡಬಾರದು. ಇದರಿಂದ ಧನ ನಷ್ಟವಾಗುತ್ತದೆ.
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559