ಈ ಗಿಡದ ಬೇರನ್ನು ಧರಿಸಿಕೊಂಡರೆ ಭೂತಪ್ರೇತ ಕಾಟದಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಎಲ್ಲಾ ಗಿಡಮರಗಳಲ್ಲಿ ದೇವಾನುದೇವತೆಗಳು ವಾಸವನ್ನು ಮಾಡುತ್ತಾರೆ, ರಾಮಾಯಣದ ಕಾಲದಲ್ಲಿ ಲಕ್ಷ್ಮಣನು ಮೂರ್ಛೆ ಹೋಗಿದ್ದಾಗ ಆಂಜನೇಯನು ಸಂಜೀವಿನಿ ಪರ್ವತವನ್ನು ಹೊತ್ತುಕೊಂಡು ತರುತ್ತಾನೆ, ಇಂದಿಗೂ ನಮ್ಮ ಭಾರತದಲ್ಲಿ ಯಾವ ರೀತಿ ಗಿಡಗಳು ಇವೆ ಎಂದರೆ ಅದರಿಂದ ಅಮೃತವನ್ನು ಪಡೆದುಕೊಳ್ಳಬಹುದು. ಈ ರೀತಿಯ ಗಿಡಮರಗಳಿಂದ ಹಲವಾರು ರೀತಿಯ ಸಂಕಷ್ಟಗಳನ್ನು ಪ್ರಾಚೀನ ಕಾಲದಲ್ಲಿ ದೂರ ಮಾಡಿಕೊಳ್ಳುತ್ತಿದ್ದರು, ಆದರೆ ದಿನಕಳೆದಂತೆ ಅದರ ಪ್ರಯೋಜನವನ್ನು ಜನರು ಮರೆಯುತ್ತ ಬಂದಿದ್ದಾರೆ. ಹಾಗಾದರೆ ಅತಿಬಲ ಸಸ್ಯದ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಅತಿಬಲ ಎಂದರೆ ಈ ಸಸ್ಯದಲ್ಲಿ ಜಾಸ್ತಿ ಶಕ್ತಿ ಇರುತ್ತದೆ, ಅದೊಂದು ದಿವ್ಯವಾದ ಪವಾಡ ರೀತಿಯ ಸಸ್ಯವಾಗಿದೆ. ಆದ್ದರಿಂದ ಈ ಗಿಡದಲ್ಲಿ ಹಲವಾರು ರೀತಿಯ ಔಷಧಿ ಪ್ರಕ್ರಿಯೆಯ ಗುಣಗಳಿವೆ. ಒಂದು ವೇಳೆ ಈ ಗಿಡದ ಬೇರನ್ನು ನೀವು ಧರಿಸಿಕೊಂಡರೆ ನವಗ್ರಹದ ಯಾವುದಾದರೂ ದೋಷ ಇದ್ದರೆ ಅದು ದೂರವಾಗುತ್ತದೆ. ಅಂದರೆ ಈ ಸಸ್ಯದ ಗಿಡದ ಬೇರನ್ನು ನೀವೇನಾದರೂ ಧರಿಸಿಕೊಂಡರೆ ನವಗ್ರಹಗಳೆಲ್ಲ ಶಾಂತವಾಗಿರುತ್ತದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಇದರ ಜೊತೆಗೆ ಈ ಗಿಡದ ಬೇರನ್ನು ಧರಿಸಿಕೊಳ್ಳುವುದರಿಂದ ಭೂತಪ್ರೇತಗಳು ಹೆದರಿಕೊಂಡು ನಿಮ್ಮಿಂದ ದೂರ ಹೋಗುತ್ತದೆ. ಅದೇ ರೀತಿ ಈ ಬೇರನ್ನು ಧರಿಸಿಕೊಂಡು ನೀವು ಯಾವುದೇ ಕೆಲಸಕ್ಕೆ ಹೋದರೂ ಜಯ ದೊರಕುವುದರ ಜೊತೆಗೆ ಗೌರವವೂ ದೊರೆಯುತ್ತದೆ. ಒಂದು ವೇಳೆ ಈ ಸಸ್ಯವನ್ನು ಮನೆಯಲ್ಲಿ ಬೆಳೆಸಿದರೆ ನಕಾರಾತ್ಮಕ ಶಕ್ತಿ ಮನೆಗೆ ಪ್ರವೇಶವಾದಂತೆ ತಡೆಯುತ್ತದೆ
ಈ ಗಿಡದ ಬೇರನ್ನು ಒಂದು ಬಿಳಿಯ ಬಟ್ಟೆಯಲ್ಲಿ ಹಾಕಿ ಹಣ ಇಡುವ ಜಾಗದಲ್ಲಿ ಇಟ್ಟರೆ ಧನ ಸಂಪತ್ತಿನ ದೇವತೆ ಲಕ್ಷ್ಮಿ ದೇವಿಯ ಕೃಪೆ ಸಿಗುವುದರ ಜೊತೆಗೆ ಧನ ಸಂಪತ್ತು ವೃದ್ಧಿಸುತ್ತದೆ
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559