Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹೆಲಿಕಾಪ್ಟರ್, ವಿಮಾನ ಪ್ರಯಾಣಕ್ಕೂ ವ್ಯತ್ಯಾಸವೇನು? ಸಾಗರದ ಜನತೆ ಈ ಸುದ್ದಿ ಓದಿ!

06/02/2026 10:18 PM

‘ಕಾಶ್ಮೀರ ಪಾಕಿಸ್ತಾನದ ಭಾಗವಾಗಲಿದೆ’ : ಪ್ರಧಾನಿ ‘ಶೆಹಬಾಜ್ ಷರೀಫ್’ ಉದ್ಧಟತನ

06/02/2026 10:13 PM

ನಕಾರಾತ್ಮಕ ಜನರಿಂದ ದೂರವಿರಿ, ಪ್ರತಿದಿನ ಒಂದು ಗಂಟೆ ಪರಿಷ್ಕರಿಸಿ, 7 ಗಂಟೆ ನಿದ್ರೆ ಮಾಡಿ ; ‘ವಿದ್ಯಾರ್ಥಿಗಳಿಗೆ’ ಪ್ರಧಾನಿ ಮೋದಿ ವಿಶೇಷ ಸಲಹೆ

06/02/2026 10:09 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶತ್ರುಗಳಿಂದ ಮುಕ್ತಿ ಹೊಂದಲು ಎಕ್ಕದ ಎಲೆಯನ್ನು ಬಳಸಿಕೊಂಡು ಈ ಪರಿಹಾರ ಮಾಡಿ
KARNATAKA

ಶತ್ರುಗಳಿಂದ ಮುಕ್ತಿ ಹೊಂದಲು ಎಕ್ಕದ ಎಲೆಯನ್ನು ಬಳಸಿಕೊಂಡು ಈ ಪರಿಹಾರ ಮಾಡಿ

By kannadanewsnow5708/09/2024 8:50 AM
kannada astrology ganapathi

ಶತ್ರುಗಳಿಂದ ಮುಕ್ತಿ ಹೊಂದಲು ಎಕ್ಕದ ಎಲೆಯನ್ನು ಬಳಸಿಕೊಂಡು ಈ ಪರಿಹಾರ ಮಾಡಿ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಪ್ರತಿಯೊಬ್ಬರ ಜೀವನದಲ್ಲಿ ಕೂಡ ಶತ್ರುಗಳು ಎಂಬವವರು ಇದ್ದೇ ಇರುತ್ತಾರೆ ಆದರೆ ಶತ್ರುಗಳಿಂದ ನಾವು ದೂರ ಹೋಗಬೇಕು ಎಂದರೆ ಈ ಎಕ್ಕದ ಎಲೆಯನ್ನು ಬಳಸಿಕೊಂಡು ಈ ಪರಿಹಾರ ಕ್ರಮವನ್ನು ಮಾಡುವುದು ತುಂಬಾ ಉತ್ತಮ. ಈ ಪರಿಹಾರ ಕ್ರಮವನ್ನ ಮಾಡಿರುವುದರಿಂದ ನಮ್ಮ ಜೀವನದಲ್ಲಿ ಇರುವಂತಹ ಶತ್ರುಗಳನ್ನು ನಾವು ದೂರ ಮಾಡಲು ಸಾಧ್ಯವಾಗುತ್ತದೆ.

ಈ ಪರಿಹಾರವನ್ನು ನೀವು ತುಂಬಾ ನಿಷ್ಠೆಯಿಂದ ಮಾಡುವುದರಿಂದ ಖಂಡಿತವಾಗಿ ನಿಮ್ಮ ಜೀವನದಲ್ಲಿ ಶತ್ರುಗಳನ್ನು ನೀವು ದೂರ ಮಾಡಿಕೊಳ್ಳಬಹುದು. ಮತ್ತು ಶತ್ರುಗಳಿಂದ ಬರುತ್ತಿರುವಂತ ಸಮಸ್ಯೆಗಳು ಕೂಡ ದೂರವಾಗುತ್ತದೆ. ಜೀವನದಲ್ಲಿ ವಿಪರೀತವಾಗಿ ಸಂಕಷ್ಟವಾಗಿರಬಹುದು

ಏಳಿಗೆಗಳು ಆಗುತ್ತಿಲ್ಲ ಎಂದರೆ ಶತ್ರುಗಳ ಸಮಸ್ಯೆ ಕೂಡ ನಮ್ಮನ್ನ ಕಾಡುತ್ತಾ ಇರುತ್ತದೆ. ಅಂತಹ ಶತ್ರುಗಳಿಂದ ನಾವು ದೂರ ಹೋಗಬೇಕು ಎಂದರೆ ಈ ಪರಿಹಾರ ಕ್ರಮವನ್ನ ಮಾಡುವುದು. ಶತ್ರುಗಳಿಂದ ಸಾಕಷ್ಟು ರೀತಿಯ ಸಂಕಷ್ಟಗಳು, ತೊಂದರೆಗಳು ಎದುರಾಗುವ ಸಾಧ್ಯತೆ ಇರುತ್ತದೆ ಆದ್ದರಿಂದ ನಾವು ಈ ಪರಿಹಾರ ಕ್ರಮವನ್ನ ಅನುಸರಿಸಲೇಬೇಕಾಗುತ್ತದೆ.

ಒಂದಲ್ಲ ಒಂದು ರೀತಿಯ ಸಮಸ್ಯೆಗಳು ನಕಾರಾತ್ಮಕತೆ ಹೆಚ್ಚಾಗಿ ಇದ್ದರೆ ನೀವು ಮೊದಲು ಒಂದು ಎಕ್ಕದ ಎಲೆಯನ್ನು ಬಳಸಿಕೊಂಡು ಈ ಪರಿಹಾರ ಕ್ರಮವನ್ನ ನೀವು ಮಾಡಬೇಕು. ಒಂದು ಎಕ್ಕದ ಎಲೆಯ ಮೇಲೆ ನೀವು ಯಾರನ್ನು ವಶ ಮಾಡಬೇಕು ಅಂದುಕೊಂಡಿದ್ದೀರಾ ಅಥವಾ ನಿಮ್ಮ ಶತ್ರುಗಳ ಹೆಸರನ್ನು ಅದರ ಮೇಲೆ ಬರೆಯಬೇಕು.

ಅದರ ಮೇಲೆ ಎರಡು ಕರ್ಪೂರವನ್ನು ಇಡಬೇಕು. ನಂತರ ಕರ್ಪೂರವನ್ನು ಇಟ್ಟ ನಂತರ ನೀವು ಯಾರನ್ನು ಆ ವಶ ಮಾಡಬೇಕು ಅಥವಾ ಆ ಶತ್ರುಗಳು ದೂರ ಆಗಬೇಕು ಅಂದುಕೊಂಡಿದ್ದೀರಾ ಅವರ ಹೆಸರನ್ನು 9 ಬಾರಿ ಪಟನೆ ಮಾಡಬೇಕು. ಅಥವಾ ವ್ಯಾಪಾರ ವ್ಯವಹಾರದಲ್ಲಿ ಏಳಿಗೆ ಆಗದೆ ಇರುವುದು ಒಂದಲ್ಲ ಒಂದು ರೀತಿಯ ಸಂಕಷ್ಟಗಳು ಇದ್ದೇ ಇರುತ್ತದೆ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಶತ್ರುಗಳ ಹೆಸರನ್ನು ಹೇಳಿಕೊಂಡು ನೀವು ಕರ್ಪೂರಕ್ಕೆ ಅಗ್ನಿ ಸ್ಪರ್ಶ ಮಾಡಬೇಕು ಅಗ್ನಿಸ್ಪರ್ಶವಾಗುವಾಗ ನಿಮ್ಮ ಶತ್ರುಗಳ ಹೆಸರನ್ನು ಸಂಪೂರ್ಣವಾಗಿ ಪಟನೆ ಮಾಡುತ್ತಿರಬೇಕು. ಯಾರು ಶತ್ರುಗಳಿಂದ ದೂರ ಹೋಗಬೇಕು, ನಮ್ಮ ವ್ಯಾಪಾರ ಅಭಿವೃದ್ಧಿಯಾಗಬೇಕು ಶತ್ರುಗಳಿಂದ ನಿಮಗೆ ಏನಾದರೂ ಸಮಸ್ಯೆಗಳು ಬರುತ್ತಾ ಇದ್ದರೆ ಅವುಗಳನ್ನು ಕೂಡ ಸಂಪೂರ್ಣವಾಗಿ ನೀವು ಹೇಳಿಕೊಳ್ಳುತ್ತಿರಬೇಕು.

ನೀವು ಮನೆಯಿಂದ ಹೊರಗೆ ಈ ತಂತ್ರವನ್ನು ಮಾಡಬೇಕು. ಈ ತಂತ್ರವನ್ನ ಮಾಡುವುದರಿಂದ ಖಂಡಿತವಾಗಿ ನಿಮ್ಮ ಜೀವನದಲ್ಲಿ ಶತ್ರುಗಳು ದೂರವಾಗುತ್ತಾರೆ. ಈ ತಂತ್ರವನ್ನು ನೀವು ಮನೆಯ ಒಳಗೆ ಮಾಡಬಾರದು ಮನೆಯ ಹೊರಗೆ ಮಾಡಬೇಕು ಏಕೆಂದರೆ ಇದು ತುಂಬಾ ಶಕ್ತಿಶಾಲಿಯಾದಂತಹ ತಂತ್ರ ಎಂದೇ ಹೇಳಬಹುದು. ಈ ಪರಿಹಾರವನ್ನು ಮಾಡುವುದರಿಂದ ನಿಮ್ಮ ಜೀವನದಲ್ಲಿ ಇರುವಂತಹ ಶತ್ರುಗಳು ನಿಮ್ಮಿಂದ ದೂರವಾಗುತ್ತಾರೆ

ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

Astrology
Share. Facebook Twitter LinkedIn WhatsApp Email

Related Posts

ಹೆಲಿಕಾಪ್ಟರ್, ವಿಮಾನ ಪ್ರಯಾಣಕ್ಕೂ ವ್ಯತ್ಯಾಸವೇನು? ಸಾಗರದ ಜನತೆ ಈ ಸುದ್ದಿ ಓದಿ!

06/02/2026 10:18 PM3 Mins Read

ಟಿ20 ವಿಶ್ವಕಪ್: ಭಾರತ ತಂಡದಿಂದ ಹರ್ಷಿತ್ ರಾಣಾ ಔಟ್, ಮೊಹಮ್ಮದ್ ಸಿರಾಜ್ ಇನ್

06/02/2026 9:38 PM2 Mins Read

ಋಷಿಮುನಿಗಳೇ ನಮ್ಮ ದೇಶದ ವಿಜ್ಞಾನಿಗಳು: ಇಸ್ರೋ ಡೆಪ್ಯುಟಿ ಡೈರೆಕ್ಟರ್ ಡಾ.ಎಸ್.ವೆಂಕಟೇಶ್ವರ ಶರ್ಮಾ

06/02/2026 9:13 PM2 Mins Read
Recent News

ಹೆಲಿಕಾಪ್ಟರ್, ವಿಮಾನ ಪ್ರಯಾಣಕ್ಕೂ ವ್ಯತ್ಯಾಸವೇನು? ಸಾಗರದ ಜನತೆ ಈ ಸುದ್ದಿ ಓದಿ!

06/02/2026 10:18 PM

‘ಕಾಶ್ಮೀರ ಪಾಕಿಸ್ತಾನದ ಭಾಗವಾಗಲಿದೆ’ : ಪ್ರಧಾನಿ ‘ಶೆಹಬಾಜ್ ಷರೀಫ್’ ಉದ್ಧಟತನ

06/02/2026 10:13 PM

ನಕಾರಾತ್ಮಕ ಜನರಿಂದ ದೂರವಿರಿ, ಪ್ರತಿದಿನ ಒಂದು ಗಂಟೆ ಪರಿಷ್ಕರಿಸಿ, 7 ಗಂಟೆ ನಿದ್ರೆ ಮಾಡಿ ; ‘ವಿದ್ಯಾರ್ಥಿಗಳಿಗೆ’ ಪ್ರಧಾನಿ ಮೋದಿ ವಿಶೇಷ ಸಲಹೆ

06/02/2026 10:09 PM

BREAKING : “ಹಲವು ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ” : ವಿಶ್ವಕಪ್ ಗೆಲುವಿನ ಕುರಿತು ಅಂಡರ್-19 ಕ್ರಿಕೆಟ್ ತಂಡಕ್ಕೆ ‘ಪ್ರಧಾನಿ ಮೋದಿ’ ಸಂದೇಶ

06/02/2026 9:41 PM
State News
KARNATAKA

ಹೆಲಿಕಾಪ್ಟರ್, ವಿಮಾನ ಪ್ರಯಾಣಕ್ಕೂ ವ್ಯತ್ಯಾಸವೇನು? ಸಾಗರದ ಜನತೆ ಈ ಸುದ್ದಿ ಓದಿ!

By kannadanewsnow0906/02/2026 10:18 PM KARNATAKA 3 Mins Read

ಶಿವಮೊಗ್ಗ: ಇಂದಿನಿಂದ ಸಾಗರದ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಹೆಲಿ ಟೂರಿಸಂ ಆರಂಭಗೊಂಡಿದೆ. ಇಲ್ಲಿದ ನಿಗದಿ ಪಡಿಸಿರುವಂತ ದುಡ್ಡಿಗಿಂತ…

ಟಿ20 ವಿಶ್ವಕಪ್: ಭಾರತ ತಂಡದಿಂದ ಹರ್ಷಿತ್ ರಾಣಾ ಔಟ್, ಮೊಹಮ್ಮದ್ ಸಿರಾಜ್ ಇನ್

06/02/2026 9:38 PM

ಋಷಿಮುನಿಗಳೇ ನಮ್ಮ ದೇಶದ ವಿಜ್ಞಾನಿಗಳು: ಇಸ್ರೋ ಡೆಪ್ಯುಟಿ ಡೈರೆಕ್ಟರ್ ಡಾ.ಎಸ್.ವೆಂಕಟೇಶ್ವರ ಶರ್ಮಾ

06/02/2026 9:13 PM

ಇದು ಕನ್ನಡ ನ್ಯೂಸ್ ನೌ ಸುದ್ದಿ ಎಫೆಕ್ಟ್: ರೀಲ್ಸ್ ನೋಡುತ್ತ KSRTC ಬಸ್ ಚಾಲನೆ ಮಾಡಿದ ಚಾಲಕ ಸಸ್ಪೆಂಡ್

06/02/2026 9:05 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.