ಶುಕ್ರವಾರ ಈ ರೀತಿ ದೀಪಾರಾಧನೆ ಮಾಡಿದರೆ ಲಕ್ಷ್ಮಿ ಕಟಾಕ್ಷ ದೊರೆಯುತ್ತದೆ. ಬಂಧೂಗಳೇ ಪ್ರತಿಯೊಬ್ಬ ಮನುಷ್ಯನೂ ಮುಂದುವರೆಯ ಬೇಕು ಎಂದರೆ ಮಹಾ ಲಕ್ಷ್ಮಿಯ ಅನುಗ್ರಹ ಇದ್ದರೆ ಸಾಧ್ಯ ಆಗುತ್ತದೆ ಯಾವುದೇ ಒಂದು ಕ್ಷೇತ್ರದಲ್ಲಿ ನೋಡಿದರೂ ಹಣ ಬೇಕೆ ಬೇಕು ಎಂತಹ ಕ್ಷೇತ್ರದಲ್ಲಿ ಅಂತಿಮವಾಗಿ ಹಣವೇ ಒಂದು ಅಂತಿಮವಾಗಿ ಗೋಚರಿಸುತ್ತದೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಹಾಗಾಗಿ ಈ ಮಹಾ ಲಕ್ಷ್ಮಿಯ ಅನುಗ್ರಹ ನಾವು ಪಡೆಯಬೇಕು ಎಂದರೆ ನಾವು ಮನೆಯಲ್ಲಿ ಸ್ವಲ್ಪ ನಿಯಮ ನಿಷ್ಠೆಯಿಂದ ಪೂಜೆ ಪುನಸ್ಕಾರಗಳನ್ನು ಮಾಡಬೇಕು ಇಂತಹ ಪೂಜೆಯಲ್ಲಿ ನಮಗೆ ಕಣ್ಣಿಗೆ ಕಾಣುವುದು ಎಂದರೆ ದೀಪ.
ದೀಪವನ್ನು ಯಾವ ರೀತಿ ಆರಾಧನೆ ಮಾಡಬೇಕು ದೀಪಾರಾಧನೆ ವಿಶೇಷತೆಗಳು ಏನು ಯಾವ ಸಮಯದಲ್ಲಿ ಯಾವ ರೀತಿ ನಾವು ದೀಪಾರಾಧನೆ ಮಾಡಿದರೆ ಒಳ್ಳೆಯ ಫಲಿತಾಂಶ ಕಾಣಬಹುದು ಎನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ಶುಕ್ರವಾರ ಎಂದರೆ ಮಹಾಲಕ್ಷ್ಮಿಗೆ ಬಹಳ ಪ್ರಿಯವಾದ ದಿನ ಏಕೆಂದರೆ
ಶುಕ್ರವಾರದ ದಿನ ಈ ತಾಯಿ ವಿಷ್ಣುವಿನ ವಕ್ಷ ಸ್ಥಳದಲ್ಲಿ ಸ್ಥಿರವಾದ ದಿನ ಹಾಗಾಗಿ ಶುಕ್ರವಾರ ಬಹಳ ಪ್ರೀತಿಯ ದಿನ ಆಗಿದೆ ಹಾಗಾಗಿ ಮಹಾಲಕ್ಷ್ಮಿ ಈ ಅನುಗ್ರಹ ಪಡೆಯಬೇಕು ಎಂದರೆ ಈ ತಾಯಿಗೆ ದೀಪಾರಾಧನೆ ಬಹಾಕ್ ನಿಷ್ಠೆಯಿಂದ ಮಾಡಬೇಕು ದೀಪಾರಾಧನೆ ನಾವು ಯಾವ ರೀತಿ ಮಾಡಬೇಕು ಎಂದರೆ ಶುಕ್ರವಾರದ ಹಿಂದಿನ ದಿನ ಅಂದರೆ ಗುರುವಾರ ನೀವು ಚೆನ್ನಾಗಿ ದೀಪವನ್ನು ತೊಳೆದು ಒರೆಸಿ ಅದರಲ್ಲಿ ನೀರಿನ ಅಂಶ ಸ್ವಲ್ಪವೂ ಇರಬಾರದು.
ನೀವು ಶುಕ್ರವಾರದ ದಿನ ಪೂಜೆ ಮಾಡುವ ಸಮಯದಲ್ಲಿ ದೀಪವನ್ನು ಯಾವಾಗಲೂ ಸ್ಟೀಲ್ ತಟ್ಟೆಯ ಮೇಲೆ ಇಡಬೇಡಿ ಒಂದು ಸಣ್ಣ ಹಿತ್ತಾಳೆ ತಟ್ಟೆ ಸಿಗುತ್ತದೆ ಹಿತ್ತಾಳೆ ತಟ್ಟೆ ಇಲ್ಲದಿದ್ದರೂ ಪರವಾಗಿಲ್ಲ ವೀಳ್ಯದೆಲೆ ಮೇಲೆ ದೀಪ ಇಟ್ಟರೂ ಬಹಳ ಒಳ್ಳೆಯ ಫಲಿತಾಂಶ ಕಾಣುವಿರಿ ಈ ದೀಪವನ್ನು ಯಾವಾಗಲೂ ಬರೀ ನೆಲದ ಮೇಲೆ ಇಡಬಾರದು ನಾವು ಯಾವುದೇ ಕಲ್ಲು ಗ್ರಾನೆಟ್ ಮೇಲೆ ಇಡಬಾರದು. ವೀಳ್ಯದೆಲೆ ಮೇಲೆ ಇಟ್ಟರೆ
ಬಹಳ ಶ್ರೇಷ್ಟ ಈ ವಿಲ್ಯದೇಳೆ ಮೇಲೆ ಏಕೆ ಇಡಬೇಕು ಎಂದರೆ ಈ ಎಲೆ ಅರಿಶಿಣ ಕುಂಕುಮ ಸ್ವಲ್ಪ ಅಕ್ಷತೆ ಒಂದು ಹೂವು ಅನ್ನು ಈ ಎಲೆಗೆ ಸಮರ್ಪಿಸಿ ನಂತರ ಎಣ್ಣೆ ಹಾಕಿ ಎರಡು ಬತ್ತಿ ಹೊಸೆದು ಒಂದು ಬತ್ತಿಯನ್ನು ಆಗಿಸಿ ದೀಪಕ್ಕೆ ಈ ಎಣ್ಣೆಯಲ್ಲಿ ಈ ಬತ್ತಿಯನ್ನು ಅದ್ದಿ ದೀಪಾರಾಧನೆ ಮಾಡಬೇಕು.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಈ ದೀಪ ಆರಾಧನೆ ಮಾಡುವ ಮುನ್ನ ಈ ದಿಪಕ್ಕು ಕೂಡ ಅರಿಶಿಣ ಕುಂಕುಮ ಹಚ್ಚಿ ಹೂವನ್ನು ಸಮರ್ಪಿಸಿ ಭಕ್ತಿಯಿಂದ ದೀಪಕ್ಕೆ ಬೇಡಿಕೊಳ್ಳಬೇಕು ದೀಪ ಎಂದರೆ ಸಾಕ್ಷಾತ್ ಪಾರ್ವತಿ ಪರಮೇಶ್ವರ ಪುತ್ರಿ ಅಶೋಕ ಸುಂದರಿ ಜ್ಯೋತಿ ಈ ಅಶೋಕ ಸುಂದರಿ ಸ್ವರೂಪವೇ ಈ ದೀಪ ಆಗಿರುತ್ತದೆ.
ಯಾವಾಗಲೂ ಒಂದು ಒಳ್ಳೆಯ ಶುಭ ಸುದ್ದಿ ಯಾವಾಗಲೂ ನಿಮ್ಮ ಮನೆ ಆನಂದಮಯ ಆಗಿರಲಿ ಎಂದು ದೀಪವನ್ನು ಆರಾಧನೆ ಮಾಡಬೇಕು. ಈ ಉದ್ದೇಶವನ್ನು ನೀವು ಪರೀಪಾಲಿಸಬೇಕೂ ಎಂದರೆ ಈ ದೀಪಕ್ಕೆ ನೀವು ಬಹಳ ವಿಶೇಷತೆಯಿಂದ ಎಲೆಯ ಮೇಲೆ ಇಟ್ಟು ಎರಡು ದೀಪವನ್ನು ಹಚ್ಚಿ
ದೇವರ ಮನೆಯಲ್ಲಿ ಆರಾಧನೆ ಮಾಡಿದರೆ ಒಳ್ಳೆಯ ಫಲಿತಾಂಶ ಕಾಣುವಿರಿ.