ನವದೆಹಲಿ: ಏಷ್ಯಾ ಕಪ್ ಟ್ರೋಫಿ ಭಾರತಕ್ಕೆ ಬರುವ ಹಾದಿ ಸುಗಮಗೊಂಡಿದೆ. ಇಂದು ನಖ್ವಿ ಟ್ರೋಫಿಯನ್ನು ಯುಎಇ ಕ್ರಿಕೆಟ್ ಮಂಡಳಿಗೆ ಹಸ್ತಾಂತರಿಸಿದ್ದಾರೆ.
ಹೌದು ಏಷ್ಯಾ ಕಪ್ ಟ್ರೋಫಿ ಭಾರತಕ್ಕೆ ಬರುವ ಹಾದಿ ಸುಗಮವಾಗಿದ್ದು, ಯುಎಇ ಕ್ರಿಕೆಟ್ ಮಂಡಳಿಗೆ ಏಷ್ಟಾ ಕಪ್ ಟ್ರೋಫಿಯನ್ನು ನಖ್ವಿ ಹಸ್ತಾಂತರಿಸಿದ್ದಾರೆ.
ಎಸಿಸಿ ಮುಖ್ಯಸ್ಥ ಹಾಗೂ ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ನಿನ್ ನಖ್ವಿ ಟ್ರೋಫಿಯನ್ನು ಯುಎಇ ಕ್ರಿಕೆಟ್ ಮಂಡಳಿಗೆ ಹಸ್ತಾಂತರಿಸಿದ್ದಾರೆ. ಹೀಗಾಗಿ ಶೀಘ್ರವೇ ಭಾರತದ ಕೈಯನ್ನು ಏಷ್ಟಾ ಕಪ್ ಟ್ರೋಫಿ ಸೇರಲಿದೆ.
ಇನ್ನೂ ತೀವ್ರ ಮುಜುಗರದ ಬಳಿಕ ಟ್ರೋಫಿಯನ್ನು ಮೊಹ್ಸಿನ್ ನಖ್ವಿ ಹಸ್ತಾಂತರಿಸಿದ್ದಾರೆ. ಬಿಸಿಸಿಐಗೆ ಕ್ಷಮೆ ಕೇಳಿದ ಕೆಲವೇ ಗಂಟೆಗಳಲ್ಲಿ ಟ್ರೋಫಿ ಹಸ್ತಾಂತರಿಸಲಾಗಿದೆ.
ನಿಮ್ಮ ‘ಪ್ಯಾನ್ ಕಾರ್ಡ್’ ಕಳೆದು ಹೋಗಿದೆಯೇ? ಹೀಗೆ ಮಾಡಿ, ಕೇವಲ ರೂ.50ರಲ್ಲಿ ನಿಮ್ಮ ಮನೆಗೆ ಬರುತ್ತೆ | PAN Card
ನಿಮ್ಮ ‘ರೇಷನ್ ಕಾರ್ಡ್’ಗೆ ‘ಆಧಾರ್ ಲಿಂಕ್’ ಮಾಡಬೇಕೇ? ಜಸ್ಟ್ ‘ಆನ್ ಲೈನ್’ನಲ್ಲಿ ಹೀಗೆ ಮಾಡಿ ಸಾಕು