Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕಲಬುರ್ಗಿಯಲ್ಲಿ ಭೀಕರ ರಸ್ತೆ ಅಪಘಾತ; ಸಿಮೆಂಟ್ ಮಿಕ್ಸರ್ ವಾಹನ ಡಿಕ್ಕಿಯಾಗಿ ತಂದೆ-ಮಗಳು ಸ್ಥಳದಲ್ಲೇ ಸಾವು

07/04/2026 8:21 PM

BREAKING: ಅಮೆರಿಕ ಜೊತೆಗಿನ ಮಾತುಕತೆ ಸಂಪೂರ್ಣ ಬಂದ್: ಟ್ರಂಪ್ ಗಡುವು ಮುಗಿಯುವ ಮುನ್ನವೇ ಇರಾನ್ ಕಠಿಣ ನಿರ್ಧಾರ!

07/04/2026 8:19 PM

ಇರಾನ್‌ನಲ್ಲಿರುವ ಭಾರತೀಯರಿಗೆ ಹೈ-ಅಲರ್ಟ್: ‘ವಿದ್ಯುತ್ ಕೇಂದ್ರಗಳಿಂದ ದೂರವಿರಿ, ಬಹುಮಹಡಿ ಕಟ್ಟಡದ ಮೇಲ್ಭಾಗಕ್ಕೆ ಹೋಗಬೇಡಿ’ : ರಾಯಭಾರ ಕಚೇರಿ ಸೂಚನೆ!

07/04/2026 8:16 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಅಮೆರಿಕ ಜೊತೆಗಿನ ಮಾತುಕತೆ ಸಂಪೂರ್ಣ ಬಂದ್: ಟ್ರಂಪ್ ಗಡುವು ಮುಗಿಯುವ ಮುನ್ನವೇ ಇರಾನ್ ಕಠಿಣ ನಿರ್ಧಾರ!
INDIA

BREAKING: ಅಮೆರಿಕ ಜೊತೆಗಿನ ಮಾತುಕತೆ ಸಂಪೂರ್ಣ ಬಂದ್: ಟ್ರಂಪ್ ಗಡುವು ಮುಗಿಯುವ ಮುನ್ನವೇ ಇರಾನ್ ಕಠಿಣ ನಿರ್ಧಾರ!

By kannadanewsnow8907/04/2026 8:19 PM

ವಾಷಿಂಗ್ಟನ್: ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ ಅಂತಿಮ ಗಡುವು ಮುಗಿಯಲು ಕೇವಲ ಕ್ಷಣಗಣನೆ ಬಾಕಿ ಇರುವಾಗ, ಇರಾನ್ ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದೆ. ಅಮೆರಿಕದೊಂದಿಗೆ ಮಾತುಕತೆ ನಡೆಸುತ್ತಿದ್ದ ಎಲ್ಲ ರಾಜತಾಂತ್ರಿಕ ಹಾದಿಗಳನ್ನು (Channels of Talks) ಅಧಿಕೃತವಾಗಿ ಮುಚ್ಚಿರುವುದಾಗಿ ಇರಾನ್ ಘೋಷಿಸಿದೆ.

ಇದುವರೆಗೆ ಮಧ್ಯಸ್ಥಿಕೆ ರಾಷ್ಟ್ರಗಳ ಮೂಲಕ ನಡೆಯುತ್ತಿದ್ದ ಪರೋಕ್ಷ ಮಾತುಕತೆಗಳಿಗೂ ಇರಾನ್ ಬ್ರೇಕ್ ಹಾಕಿದೆ. “ಬೆದರಿಕೆ ಮತ್ತು ಅಂತಿಮ ಗಡುವುಗಳ ನಡುವೆ ಮಾತುಕತೆ ಸಾಧ್ಯವಿಲ್ಲ” ಎಂದು ಇರಾನ್ ಸ್ಪಷ್ಟಪಡಿಸಿದೆ.

 ಇಂದು ರಾತ್ರಿ (ಏಪ್ರಿಲ್ 7, 2026) ಗಡುವು ಮುಕ್ತಾಯವಾಗಲಿದ್ದು, ಈ ಅವಧಿಯೊಳಗೆ ಇರಾನ್ ಶರಣಾಗದಿದ್ದರೆ ಭೀಕರ ದಾಳಿ ನಡೆಸುವುದಾಗಿ ಟ್ರಂಪ್ ಎಚ್ಚರಿಸಿದ್ದರು. ಆದರೆ, ಇರಾನ್ ಈ ಗಡುವನ್ನು ತಿರಸ್ಕರಿಸಿದ್ದು, ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಾರಿದೆ.

ಈ ಹಿಂದೆ ಮಾತುಕತೆ ನಡೆಯುತ್ತಿದ್ದಾಗಲೇ ಅಮೆರಿಕವು ಇರಾನ್ ಮೇಲೆ ಬಾಂಬ್ ದಾಳಿ ನಡೆಸಿದ್ದನ್ನು ಉಲ್ಲೇಖಿಸಿರುವ ಇರಾನ್ ಅಧಿಕಾರಿಗಳು, “ನಾವು ಇನ್ನು ಮುಂದೆ ಟ್ರಂಪ್ ಸರ್ಕಾರವನ್ನು ನಂಬುವುದಿಲ್ಲ” ಎಂದು ತಿಳಿಸಿದ್ದಾರೆ.ಮಾತುಕತೆಯ ಹಾದಿ ಮುಚ್ಚಿದ ಬೆನ್ನಲ್ಲೇ ಇರಾನ್ ತನ್ನ ಸೇನೆಗೆ ‘ಫೈನಲ್ ಆರ್ಡರ್’ ನೀಡಿದೆ ಎನ್ನಲಾಗಿದೆ. ಅಮೆರಿಕ ಏನಾದರೂ ದಾಳಿ ಮಾಡಿದರೆ ಕೇವಲ ರಕ್ಷಣೆಯಲ್ಲ, ಭೀಕರ ಪ್ರತ್ಯಾಕ್ರಮಣ ಮಾಡುವುದಾಗಿ ಇರಾನ್ ಎಚ್ಚರಿಸಿದೆ.

As Deadline Looms Iran Says It Has Shut All Channels Of Talks With US: Report
Share. Facebook Twitter LinkedIn WhatsApp Email

Related Posts

ಇರಾನ್‌ನಲ್ಲಿರುವ ಭಾರತೀಯರಿಗೆ ಹೈ-ಅಲರ್ಟ್: ‘ವಿದ್ಯುತ್ ಕೇಂದ್ರಗಳಿಂದ ದೂರವಿರಿ, ಬಹುಮಹಡಿ ಕಟ್ಟಡದ ಮೇಲ್ಭಾಗಕ್ಕೆ ಹೋಗಬೇಡಿ’ : ರಾಯಭಾರ ಕಚೇರಿ ಸೂಚನೆ!

07/04/2026 8:16 PM1 Min Read

​’ದೇಶಕ್ಕಾಗಿ 1.4 ಕೋಟಿ ಇರಾನಿಯನ್ನರು ಪ್ರಾಣತ್ಯಾಗಕ್ಕೆ ಸಿದ್ಧ’: ಟ್ರಂಪ್ ಗಡುವಿಗೆ ಇರಾನ್ ಅಧ್ಯಕ್ಷರ ಸವಾಲು!

07/04/2026 7:50 PM1 Min Read

ಇರಾನ್‌ನಲ್ಲಿರುವ ಭಾರತೀಯರಿಗೆ ಹೈ ಅಲರ್ಟ್: ಪವರ್ ಪ್ಲಾಂಟ್ ಮತ್ತು ಎತ್ತರದ ಕಟ್ಟಡಗಳಿಂದ ದೂರವಿರಲು ಸೂಚನೆ!

07/04/2026 7:47 PM1 Min Read
Recent News

ಕಲಬುರ್ಗಿಯಲ್ಲಿ ಭೀಕರ ರಸ್ತೆ ಅಪಘಾತ; ಸಿಮೆಂಟ್ ಮಿಕ್ಸರ್ ವಾಹನ ಡಿಕ್ಕಿಯಾಗಿ ತಂದೆ-ಮಗಳು ಸ್ಥಳದಲ್ಲೇ ಸಾವು

07/04/2026 8:21 PM

BREAKING: ಅಮೆರಿಕ ಜೊತೆಗಿನ ಮಾತುಕತೆ ಸಂಪೂರ್ಣ ಬಂದ್: ಟ್ರಂಪ್ ಗಡುವು ಮುಗಿಯುವ ಮುನ್ನವೇ ಇರಾನ್ ಕಠಿಣ ನಿರ್ಧಾರ!

07/04/2026 8:19 PM

ಇರಾನ್‌ನಲ್ಲಿರುವ ಭಾರತೀಯರಿಗೆ ಹೈ-ಅಲರ್ಟ್: ‘ವಿದ್ಯುತ್ ಕೇಂದ್ರಗಳಿಂದ ದೂರವಿರಿ, ಬಹುಮಹಡಿ ಕಟ್ಟಡದ ಮೇಲ್ಭಾಗಕ್ಕೆ ಹೋಗಬೇಡಿ’ : ರಾಯಭಾರ ಕಚೇರಿ ಸೂಚನೆ!

07/04/2026 8:16 PM

​’ದೇಶಕ್ಕಾಗಿ 1.4 ಕೋಟಿ ಇರಾನಿಯನ್ನರು ಪ್ರಾಣತ್ಯಾಗಕ್ಕೆ ಸಿದ್ಧ’: ಟ್ರಂಪ್ ಗಡುವಿಗೆ ಇರಾನ್ ಅಧ್ಯಕ್ಷರ ಸವಾಲು!

07/04/2026 7:50 PM
State News
KARNATAKA

ಕಲಬುರ್ಗಿಯಲ್ಲಿ ಭೀಕರ ರಸ್ತೆ ಅಪಘಾತ; ಸಿಮೆಂಟ್ ಮಿಕ್ಸರ್ ವಾಹನ ಡಿಕ್ಕಿಯಾಗಿ ತಂದೆ-ಮಗಳು ಸ್ಥಳದಲ್ಲೇ ಸಾವು

By kannadanewsnow0907/04/2026 8:21 PM KARNATAKA 1 Min Read

ಕಲಬುರ್ಗಿ: ನಗರದ ರಿಂಗ್ ರಸ್ತೆಯಲ್ಲಿ ಇಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸಿಮೆಂಟ್ ಮಿಕ್ಸರ್ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದ…

CRIME NEWS: ಬೆಂಗಳೂರಲ್ಲಿ ರಾಪಿಡೋ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿ ಸುಲಿಗೆ ಮಾಡಿದ್ದ ಆರೋಪಿಯ ಬಂಧನ!

07/04/2026 7:32 PM

ಮಂಡ್ಯದಲ್ಲಿ ಕೃಷಿ ವಿಶ್ವ ವಿದ್ಯಾಲಯ ಸ್ಥಾಪನೆ; ಯುವ ರೈತರಿಗೆ ಶಕ್ತಿ – ಸಚಿವ ಎನ್.ಚಲುವರಾಯಸ್ವಾಮಿ

07/04/2026 7:23 PM

BIG NEWS: ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವರ ವಿರುದ್ಧ ಈ ಗಂಭೀರ ಆರೋಪ ಮಾಡಿದ ಕೈ ಶಾಸಕ

07/04/2026 7:20 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.