ಶಿವಮೊಗ್ಗ : ಮೊನ್ನೆ ಶಿವಮೊಗ್ಗದಲ್ಲಿ ಶಂಕಿತ ಐಸಿಎಸ್‌   ಉಗ್ರರೆಂದು  ಅರೆಸ್ಟ್‌ ಆದವರೆಲ್ಲರೂ ಬಿಜೆಪಿಯವರಾ? ʻ ಶಂಕಿತ ಉಗ್ರರಿಗೆ ಕುಮ್ಮಕ್ಕು ಕೊಟ್ಟದ್ದು ಯಾರು ಎಂದು ಕೆ.ಎಸ್‌ ಈಶ್ವರಪ್ಪ ಪ್ರಶ್ನಿಸುವ ಮೂಲಕ ಕಿಡಿಕಾರಿದ್ದಾರೆ.

BIGG NEWS : ಡಿ.ಜೆ ಹಳ್ಳಿ & ಕೆ.ಜಿ ಹಳ್ಳಿ ಗಲಭೆ ಕೇಸ್ : ಮೂವರು `PFI’ ಮುಖಂಡರು ಪೊಲೀಸರ ವಶಕ್ಕೆ

ದೇಶದ್ರೋಹಿಗಳು ಕಚ್ಚಾ ಬಾಂಬ್‌ ತಯಾರಿಸಿ ಎಸೆಯುತ್ತಾರೆ. ಈ ವಿಚಾರದಲ್ಲಿ ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್‌ ಕಿತ್ತಾಡಬಾರದು. ಬೆಂಗಳೂರಿನಲ್ಲಿ ಮಾಜಿ ಸಚಿವ ಕೆ.ಎಸ್‌ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

BIGG NEWS : ಡಿ.ಜೆ ಹಳ್ಳಿ & ಕೆ.ಜಿ ಹಳ್ಳಿ ಗಲಭೆ ಕೇಸ್ : ಮೂವರು `PFI’ ಮುಖಂಡರು ಪೊಲೀಸರ ವಶಕ್ಕೆ

ಶಿವಮೊಗ್ಗ ಜಿಲ್ಲೆಯಲ್ಲಿ ಐಸಿಸ್ ಜೊತೆ ನಂಟು ಹೊಂದಿದ್ದ ಇಬ್ಬರು ಶಂಕಿತ ಉಗ್ರರನ್ನು (Terrorist) ಪೊಲೀಸರು (Police) ಬಂಧಿಸಲಾಗಿದೆ. ಇನ್ನೊರ್ವನಿಗಾಗಿ ತೀವ್ರ ಶೋಧ ಕಾರ್ಯ ನಡೆಸಲಾಗುತ್ತಿದೆ. ಟ್ರಯಲ್ ಬ್ಲಾಸ್ಟ್ ನಡೆಸುತ್ತಿದ್ದ ಸ್ಥಳಕ್ಕೆ ಶಂಕಿತ ಉಗ್ರರನ್ನು ಕರೆತಂದು ಮಹಜರು ನಡೆಸಿದ್ದಾರೆ.

 

 

Share.
Exit mobile version