ಬೆಂಗಳೂರು: ಅಂತೂ ಇಂತೂ ಆಂಕರ್ ಅನುಶ್ರೀ ವಿವಾಹವು ರೋಷನ್ ಜೊತೆಗೆ ನೆರವೇರಿದೆ. ಮದುವೆಯ ಬಳಿಕ ಆಂಕರ್ ಅನುಶ್ರೀ ಅವರು ರೋಷನ್ ಹಾಗೂ ನನ್ನನ್ನು ಅಪ್ಪು ಸೇರಿಸಿದ್ದಾಗಿ ಆಂಕರ್ ಅನುಶ್ರೀ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಇಂದು ಆಂಕರ್ ಅನುಶ್ರೀ ಹಾಗೂ ರೋಷನ್ ವಿವಾಹದ ಬಳಿಕ ನವ ದಂಪತಿಗಳು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರೋಷನ್ ರಾಮಮೂರ್ತಿ ಕುಶಾಲ ನಗರದವರಾಗಿದ್ದಾರೆ. ಅವರು ಬೆಂಗಳೂರಲ್ಲಿ ಕೆಲಸ ಮಾಡ್ತಿದ್ದಾರೆ ಎಂದರು.
ರೋಷನ್ ಅಪ್ಪು ಸರ್ ಅಭಿಮಾನಿಯಾಗಿದದಾರೆ. ಪುನೀತ್ ಪರ್ವದಲ್ಲಿ ನಾನು ಅವರನ್ನು ಭೇಟಿ ಮಾಡಿದ್ದೆನು. ಪುನೀತ್ ಅವರೇ ನಮ್ಮನ್ನು ಸೇರಿಸಿದ್ದಾರೆ ಎಂಬುದಾಗಿ ಪುನೀತ್ ರಾಜ್ ಕುಮಾರ್ ನೆನೆದು ಆಂಕರ್ ಅನುಶ್ರೀ ಭಾವುಕರಾಗಿ ಕಣ್ಣೀರಾಕಿದರು.
ಶಿವಮೊಗ್ಗ: ಆ.30ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut