ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಶ್ರೀಲಂಕಾದಲ್ಲಿ ಭಾನುವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಮಾರ್ಕ್ಸ್ವಾದಿ ನಾಯಕ ಅನುರಾ ಕುಮಾರ ದಿಸ್ಸಾನಾಯಕ ಅವರು ಹಾಲಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರನ್ನು ಸೋಲಿಸಿ ಗೆಲುವು ಸಾಧಿಸಿದ್ದಾರೆ.
ಶನಿವಾರ ನಡೆದ ಚುನಾವಣೆಯಲ್ಲಿ 55 ವರ್ಷದ ದಿಸ್ಸಾನಾಯಕ 42.31% ಮತಗಳನ್ನು ಪಡೆದಿದ್ದಾರೆ ಎಂದು ಶ್ರೀಲಂಕಾದ ಚುನಾವಣಾ ಆಯೋಗ ಔಪಚಾರಿಕವಾಗಿ ಘೋಷಿಸಿದ್ರೆ, ವಿರೋಧ ಪಕ್ಷದ ನಾಯಕ ಸಜಿತ್ ಪ್ರೇಮದಾಸ ಎರಡನೇ ಸ್ಥಾನದಲ್ಲಿದ್ದಾರೆ. ಹಾಲಿ ಅಧ್ಯಕ್ಷ ವಿಕ್ರಮಸಿಂಘೆ ಮೂರನೇ ಸ್ಥಾನದಲ್ಲಿದ್ದಾರೆ.
ಚುನಾವಣಾ ಆಯೋಗವು ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಫಲಿತಾಂಶಗಳನ್ನು ದೃಢಪಡಿಸಿದೆ.
BREAKING : ‘ಇಂಡೋ-ಪೆಸಿಫಿಕ್ ವಿದ್ಯಾರ್ಥಿ’ಗಳಿಗೆ 4 ಕೋಟಿ ಮೌಲ್ಯದ ‘ವಿದ್ಯಾರ್ಥಿವೇತನ’ ಘೋಷಿಸಿದ ‘ಭಾರತ’
ನಿಮಗಿದು ಗೊತ್ತಾ? ಭಾರತದ ‘ನೋಟು’ಗಳಲ್ಲಿ ಈ ವಿಶೇಷಗಳಿವೆ | Indian Currency Note
ಇರೋದಾದ್ರೆ ತೆಪ್ಪಗಿರಿ, ಇಲ್ಲ ಮೂಟೆ ಕಟ್ಕೋಂಡು ಹೊರಡಿ : ಕನ್ನಡಿಗರನ್ನ ಕೆಣಕಿದ ಮಹಿಳೆಗೆ ಚುರುಕು ಮುಟ್ಟಿಸಿದ ಕರವೇ