Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹೊಸ ಮಾದರಿಯ ‘ಡಿಜಿಟಲ್ ಅರೆಸ್ಟ್’: ಮುಂಬೈ ಮಹಿಳೆಯನ್ನು ಖುದ್ದಾಗಿ ಭೇಟಿಯಾಗಿ 60 ಲಕ್ಷ ರೂ. ಲೂಟಿ ಮಾಡಿದ ವಂಚಕರು!

13/04/2026 6:43 PM

ಬೆಂಗಳೂರಿನಲ್ಲಿ ನಡೆಯುವ ಐಪಿಎಲ್ 2026 ಪಂದ್ಯದ ಪ್ರಯುಕ್ತ ಮೆಟ್ರೋ ಸೇವೆ ವಿಸ್ತರಣೆ

13/04/2026 6:30 PM

​’21ನೇ ಶತಮಾನದ ಅತ್ಯಂತ ಮಹತ್ವದ ನಿರ್ಧಾರ’: ಮಹಿಳಾ ಮೀಸಲಾತಿ ಕುರಿತು ಪ್ರಧಾನಿ ಮೋದಿ ಬಣ್ಣನೆ!

13/04/2026 6:18 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Watch Video: ಏರ್ ಇಂಡಿಯಾ ದುರಂತದ ಮತ್ತೊಂದು ಭಯಾನಕ ವೀಡಿಯೋ ವೈರಲ್ | Air India plane crash
INDIA

Watch Video: ಏರ್ ಇಂಡಿಯಾ ದುರಂತದ ಮತ್ತೊಂದು ಭಯಾನಕ ವೀಡಿಯೋ ವೈರಲ್ | Air India plane crash

By kannadanewsnow0916/06/2025 5:12 PM

ಗುಜರಾತ್: ಜೂನ್.12ರಂದು ಅಹಮದಾಬಾದಿನ ವಿಮಾನ ನಿಲ್ದಾಣದ ಸಮೀಪದಲ್ಲೇ ಏರ್ ಇಂಡಿಯಾ ವಿಮಾನ ಪತನಗೊಂಡಿತ್ತು. ಈ ದುರಂತದಲ್ಲಿ ಓರ್ವ ಪ್ರಯಾಣಿಕ ಹೊರತುಪಡಿಸಿ 241 ಮಂದಿ ಸಾವನ್ನಪ್ಪಿದ್ದರು. ಈ ದುರಂತದಲ್ಲಿ ಬಚಾವ್ ಆಗಿ ಬಂದಂತ ಪ್ರಯಾಣಿಕರ ಮತ್ತೊಂದು ಭಯಾನಕ ವೀಡಿಯೋ ವೈರಲ್ ಆಗಿದೆ.

ಅಹಮದಾಬಾದ್‌ನ ಏರ್ ಇಂಡಿಯಾ ವಿಮಾನ ಅಪಘಾತ ಸ್ಥಳದಿಂದ ಹೊಸ ವೀಡಿಯೊ ಹೊರಬಿದ್ದಿದ್ದು, ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ವಿಶ್ವಾಸ್, ಅಪಘಾತ ಸ್ಥಳದಿಂದ ನಡೆದುಕೊಂಡು ಹೋಗುತ್ತಿರುವುದನ್ನು ಇದು ತೋರಿಸುತ್ತದೆ. ಆ ವೀಡಿಯೋ ಕೆಳಗಿದೆ ನೋಡಿ.

A new video from the Air India plane crash site in Ahmedabad has emerged, showing Vishwas, the sole survivor in the accident, walking away from the crash site. 😥pic.twitter.com/yERCC30joF

— Pookie Blunders (@TheGemsofX) June 16, 2025

ಅಂದಹಾಗೇ ಗುಜರಾತಿನ ಅಹಮದಾಬಾದಿನಲ್ಲಿ ನಡೆದಂತ ಏರ್ ಇಂಡಿಯಾ ವಿಮಾನ ಪತನ ದುರಂತದಲ್ಲಿ 241 ಮಂದಿ ಸಾವನ್ನಪ್ಪಿದ್ದಾರೆ. ಈ ದುರಂತದ ಬಳಿಕ ಈವರೆಗೆ 99 ಮೃತದೇಹಗಳ ಡಿಎನ್ಎ ಮ್ಯಾಚ್ ಆಗಿದ್ದು, ಕೆಲ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಇನ್ನೂ ಹಲವರ ಡಿಎನ್ಎ ಪರಿಶೀಲನೆಯನ್ನು ಮಾಡಲಾಗುತ್ತಿದೆ.

ಬೆಂಗಳೂರು ಜನತೆ ಗಮನಕ್ಕೆ: ಜೂ.19ರಂದು ನಗರ ಈ ಪ್ರದೇಶಗಳಲ್ಲಿ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ

BIG NEWS: ಸಾಗರದಲ್ಲಿ ‘ಸದಾನಂದ ಹತ್ಯೆ’ ಪ್ರಕರಣದಲ್ಲಿ ಮೂವರ ವಿರುದ್ಧ ಕೇಸ್ ದಾಖಲು: ‘FIR’ನಲ್ಲಿ ಏನಿದೆ?

Share. Facebook Twitter LinkedIn WhatsApp Email

Related Posts

ಹೊಸ ಮಾದರಿಯ ‘ಡಿಜಿಟಲ್ ಅರೆಸ್ಟ್’: ಮುಂಬೈ ಮಹಿಳೆಯನ್ನು ಖುದ್ದಾಗಿ ಭೇಟಿಯಾಗಿ 60 ಲಕ್ಷ ರೂ. ಲೂಟಿ ಮಾಡಿದ ವಂಚಕರು!

13/04/2026 6:43 PM1 Min Read

​’21ನೇ ಶತಮಾನದ ಅತ್ಯಂತ ಮಹತ್ವದ ನಿರ್ಧಾರ’: ಮಹಿಳಾ ಮೀಸಲಾತಿ ಕುರಿತು ಪ್ರಧಾನಿ ಮೋದಿ ಬಣ್ಣನೆ!

13/04/2026 6:18 PM1 Min Read

​ನೋಯ್ಡಾದಲ್ಲಿ ನಡುರಸ್ತೆಯಲ್ಲೇ ‘ಸಂಬಳ’ದ ಸಮರ: ಉಗ್ರರೂಪ ತಾಳಿದ ಕಾರ್ಮಿಕರ ಪ್ರತಿಭಟನೆ, ವಾಹನಗಳ ಧ್ವಂಸ!

13/04/2026 6:15 PM1 Min Read
Recent News

ಹೊಸ ಮಾದರಿಯ ‘ಡಿಜಿಟಲ್ ಅರೆಸ್ಟ್’: ಮುಂಬೈ ಮಹಿಳೆಯನ್ನು ಖುದ್ದಾಗಿ ಭೇಟಿಯಾಗಿ 60 ಲಕ್ಷ ರೂ. ಲೂಟಿ ಮಾಡಿದ ವಂಚಕರು!

13/04/2026 6:43 PM

ಬೆಂಗಳೂರಿನಲ್ಲಿ ನಡೆಯುವ ಐಪಿಎಲ್ 2026 ಪಂದ್ಯದ ಪ್ರಯುಕ್ತ ಮೆಟ್ರೋ ಸೇವೆ ವಿಸ್ತರಣೆ

13/04/2026 6:30 PM

​’21ನೇ ಶತಮಾನದ ಅತ್ಯಂತ ಮಹತ್ವದ ನಿರ್ಧಾರ’: ಮಹಿಳಾ ಮೀಸಲಾತಿ ಕುರಿತು ಪ್ರಧಾನಿ ಮೋದಿ ಬಣ್ಣನೆ!

13/04/2026 6:18 PM

​ನೋಯ್ಡಾದಲ್ಲಿ ನಡುರಸ್ತೆಯಲ್ಲೇ ‘ಸಂಬಳ’ದ ಸಮರ: ಉಗ್ರರೂಪ ತಾಳಿದ ಕಾರ್ಮಿಕರ ಪ್ರತಿಭಟನೆ, ವಾಹನಗಳ ಧ್ವಂಸ!

13/04/2026 6:15 PM
State News
KARNATAKA

ಬೆಂಗಳೂರಿನಲ್ಲಿ ನಡೆಯುವ ಐಪಿಎಲ್ 2026 ಪಂದ್ಯದ ಪ್ರಯುಕ್ತ ಮೆಟ್ರೋ ಸೇವೆ ವಿಸ್ತರಣೆ

By kannadanewsnow0913/04/2026 6:30 PM KARNATAKA 3 Mins Read

ಬೆಂಗಳೂರು: ಟಾಟಾ ಐಪಿಎಲ್ ಟಿ-20 ಕ್ರಿಕೆಟ್ ಪಂದ್ಯಗಳು 2026ರ ಏಪ್ರಿಲ್ 15, 18 ಹಾಗೂ 24ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಪ್ರಯಾಣಿಕರಿಗೆ ಸುರಕ್ಷಿತ…

ಪತ್ರಕರ್ತರ ಸಂಘಟನೆಗೆ ಶಿವಮೊಗ್ಗದ ‘ಡಬಲ್ ಇಂಜಿನ್’ ಬಲ: KUWJ ರಾಜ್ಯ ನಿರ್ದೇಶಕರಾಗಿ ಎನ್.ರವಿಕುಮಾರ್ ಟೆಲೆಕ್ಸ್ ಆಯ್ಕೆ!

13/04/2026 6:05 PM

ಪಂಚಮಸಾಲಿಗಳು ಪ್ರಬಲರಾಗುತ್ತಿರುವುದಕ್ಕೆ ನಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆ: ಉಚ್ಚಾಟನೆ ಬಳಿಕ ವಚನಾನಂದ ಶ್ರೀಗಳ ಆಕ್ರೋಶ

13/04/2026 5:57 PM

BREAKING: 2026-27ನೇ ಸಾಲಿನ ಶೈಕ್ಷಣಿಕ ಕ್ಯಾಲೆಂಡರ್ ಪ್ರಕಟ: ಹೀಗಿದೆ ರಾಜ್ಯದಲ್ಲಿ ಶಾಲೆ ಆರಂಭ ಮತ್ತು ರಜೆಗಳ ಸಂಪೂರ್ಣ ಪಟ್ಟಿ

13/04/2026 5:40 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.