ನವದೆಹಲಿ : ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನ ಸಾಮಾನ್ಯರಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಸಿಕ್ಕಿದ್ದು, ದೇಶಾದ್ಯಂತ ಮೊಟ್ಟೆಗಳ ಬೆಲೆ ತೀವ್ರವಾಗಿ ಏರಿದೆ. ಅದ್ರಂತೆ, ಸಗಟು ಮಾರುಕಟ್ಟೆಗಳಲ್ಲಿ 5.90 ನಂತೆ ಎನ್ಇಸಿಸಿ ನಿಗದಿಪಡಿಸಿದೆ. ಇದರೊಂದಿಗೆ, ಚಿಲ್ಲರೆ ಮಾರುಕಟ್ಟೆಯಲ್ಲಿ, ಇದು 6.50 ರೂ.ಗಳಿಂದ 7 ರೂ.ಗೆ ಏರುವ ಸಾಧ್ಯತೆಯಿದೆ.
ಚಳಿಗಾಲದಲ್ಲಿ ಮೊಟ್ಟೆ ಸೇವನೆಯ ಹೆಚ್ಚಳ ಮತ್ತು ಕ್ರಿಸ್ಮಸ್ ಮತ್ತು ಹೊಸ ವರ್ಷಕ್ಕೆ ಕೇಕ್ಗಳನ್ನ ತಯಾರಿಸಲು ಕೋಳಿ ಮೊಟ್ಟೆಗಳ ಬಳಕೆಯು ದರಗಳನ್ನು ಹೆಚ್ಚಿಸಿದೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ, ಮುಂದಿನ ದಿನಗಳಲ್ಲಿ ಮೊಟ್ಟೆಗಳ ಬೆಲೆಗಳು ಮತ್ತಷ್ಟು ಹೆಚ್ಚಾಗಬಹುದು ಎಂದು ವ್ಯಾಪಾರ ಮೂಲಗಳು ನಿರೀಕ್ಷಿಸುತ್ತಿವೆ.
ರಾಜ್ಯಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ: ಸಿಎಂ ಸಿದ್ದರಾಮಯ್ಯ
ಪ್ರಯಾಣಿಕರ ಗಮನಕ್ಕೆ: ಈ ರೈಲುಗಳ ಸಂಚಾರ ತಾತ್ಕಾಲಿಕವಾಗಿ ರದ್ದು, ನಿಯಂತ್ರಣ
ಫೆಂಗಲ್ ಚಂಡಮಾರುತರ ಎಫೆಕ್ಟ್: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ, ಚಳಿಗಾಳಿ ಆರಂಭ | Cyclone Fengal