ಬೆಂಗಳೂರು: ಸೆಲ್ಫಿ ವೀಡಿಯೋ ಮಾಡಿಟ್ಟು ಬೆಂಗಳೂರಲ್ಲಿ ಖಾಸಗಿ ಬ್ಯಾಂಕ್ ಉದ್ಯೋಗಿಯೊಬ್ಬ ನೇಣಿಗೆ ಶರಣಾಗಿರುವಂತ ಘಟನೆ ನಡೆದಿದೆ.
ಬೆಂಗಳೂರಲ್ಲಿ ಸೆಲ್ಫಿ ವೀಡಿಯೋ ಮಾಡಿಟ್ಟು ಖಾಸಗಿ ಬ್ಯಾಂಕ್ ಉದ್ಯೋಗಿಯಾಗಿದ್ದಂತ ಮನೋಜ್ ಕುಮಾರ್(25) ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್ ನಿಂದ ಲೋನ್ ಪೆಡದು ಬೆಟ್ಟಿಂಗ್ ಆಡಿ ಕಳೆದುಕೊಂಡಿದ್ದನು ಎನ್ನಲಾಗಿದೆ. ಲಕ್ಷಾಂತರ ಹಣ ಬೆಟ್ಟಿಂಗ್ ನಲ್ಲಿ ಕಳೆದುಕೊಂಡಿದ್ದ ಕಾರಣಕ್ಕಾಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮೃತ ಮನೋಜ್ ಕುಮಾರ್ ಶರೀರವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಈ ಸಂಬಂಧ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೃಹೋಪಯೋಗಿ ಉಪಕರಣಗಳ ಬ್ರಾಂಡ್ ‘ಕೆಲ್ವಿನೇಟರ್’ ಸ್ವಾಧೀನಪಡಿಸಿಕೊಂಡ ‘ರಿಲಯನ್ಸ್ ರಿಟೇಲ್’ | Reliance Retail
ಹರತಾಳು ಹಾಲಪ್ಪನವೇ ನೀವು ಬಳಸಿದ ಭಾಷೆ ಮತದಾರರು, ಶಾಸಕರಿಗೆ ಮಾಡಿದ ಅವಮಾನ: ನಾಗೋಡಿ ವಿಶ್ವನಾಥ್