ಹೈದ್ರಾಬಾದ್: ಅಭಿಮಾನಿಗಳೇ ಜವಾಬ್ದಾರಿಯಿಂದ ನಡೆದುಕೊಳ್ಳಿ. ನನ್ನ ವಿಚಾರವಾಗಿ ಯಾವುದೇ ರೀತಿಯ ನಿಂದನಾತ್ಮಕ ಭಾಷೆ ಬಳಸಬೇಡಿ. ಗೌರವಯುತವಾಗಿ ನಡೆದುಕೊಳ್ಳಿ. ಯಾವುದೇ ಭಾವನೆಗೂ ಧಕ್ಕೆ ತರುವ ಕೆಲಸ ಮಾಡಬೇಡಿ ಎಂಬುದಾಗಿ ನಟ ಅಲ್ಲು ಅರ್ಜುನ್ ಮನವಿ ಮಾಡಿದ್ದಾರೆ.
ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ನನ್ನ ಎಲ್ಲಾ ಅಭಿಮಾನಿಗಳು ತಮ್ಮ ಭಾವನೆಗಳನ್ನು ಯಾವಾಗಲೂ ಜವಾಬ್ದಾರಿಯುತವಾಗಿ ವ್ಯಕ್ತಪಡಿಸಬೇಕು. ಆನ್ಲೈನ್ ಮತ್ತು ಆಫ್ಲೈನ್ ಎರಡರಲ್ಲೂ ಯಾವುದೇ ರೀತಿಯ ನಿಂದನಾತ್ಮಕ ಭಾಷೆ ಅಥವಾ ನಡವಳಿಕೆಯನ್ನು ತೋರಬೇಡಿ ಎಂಬುದಾಗಿ ಮನವಿ ಮಾಡಿದ್ದಾರೆ.
Actor Allu Arjun tweets, "I appeal to all my fans to express their feelings responsibly, as always and not resort to any kind of abusive language or behaviour both online and offline." pic.twitter.com/PmUkejuifB
— ANI (@ANI) December 22, 2024
BREAKING: ಪ್ರಧಾನಿ ಮೋದಿಗೆ ಕುವೈತ್ ನಿಂದ ಅತ್ಯುನ್ನತ ‘ಮುಬಾರಕ್ ಅಲ್-ಕಬೀರ್’ ಗೌರವ | PM Modi
BREAKING : ಕಲಬುರ್ಗಿಯ ‘ಹೈಟೆಕ್ ಜಯದೇವ ಹೃದ್ರೋಗ’ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಿದ CM ಸಿದ್ದರಾಮಯ್ಯ