Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯಾದ್ಯಂತ ಮಾರ್ಚ್ 18 ರಿಂದ `SSLC’ ಪರೀಕ್ಷೆ, ಆರಂಭ : ವಿದ್ಯಾರ್ಥಿಗಳು ಈ ನಿಯಮಗಳ ಪಾಲನೆ ಕಡ್ಡಾಯ.!

05/02/2026 12:17 PM

ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಬೇಸತ್ತ ರೈತ : ತುಮಕೂರಲ್ಲಿ ಮೂಲಂಗಿಯನ್ನೆ ಲಂಚವಾಗಿ ಕೊಡ್ತೇನೆ ಬನ್ನಿ ಎಂದು ಆಕ್ರೋಶ!

05/02/2026 12:16 PM

ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : `8ನೇ ವೇತನ ಆಯೋಗ’ದ ವೇತನ ಹೆಚ್ಚಳದ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ

05/02/2026 12:12 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ALERT : ಮೊಬೈಲ್ ನಲ್ಲಿ ಅಪರಿಚಿತ `ಲಿಂಕ್ ಕ್ಲಿಕ್’ ಮಾಡುವ ಮುನ್ನ ಎಚ್ಚರ : `OTP’ ಇಲ್ಲದೇ 9.7 ಲಕ್ಷ ಕದ್ದ ಸೈಬರ್ ವಂಚಕರು!
KARNATAKA

ALERT : ಮೊಬೈಲ್ ನಲ್ಲಿ ಅಪರಿಚಿತ `ಲಿಂಕ್ ಕ್ಲಿಕ್’ ಮಾಡುವ ಮುನ್ನ ಎಚ್ಚರ : `OTP’ ಇಲ್ಲದೇ 9.7 ಲಕ್ಷ ಕದ್ದ ಸೈಬರ್ ವಂಚಕರು!

By kannadanewsnow5730/10/2024 11:03 AM

ವಿಜಯನಗರ : ಇತ್ತೀಚಿಗೆ ಈ ಆನ್ಲೈನ್ ವಂಚನೆ, ಸೈಬರ್ ವಂಚನೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇದೀಗ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನಲ್ಲಿ ಗ್ರಾಹಕರೊಬ್ಬರ ಬ್ಯಾಂಕ್ ನಲ್ಲಿದ್ದ 9.7 ಲಕ್ಷ ರೂಪಾಯಿಯನ್ನು ಸೈಬರ್ ವಂಚಕರು ಓಟಿಪಿ ಕೂಡ ಇಲ್ಲದೆ ದೋಚಿರುವ ಘಟನೆ ಬೆಳಕಿಗೆ ಬಂದಿದೆ.

ಹೌದು ಈ ಒಂದು ಘಟನೆ ನಡೆದಿದ್ದು, ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ನಂದಿಹಳ್ಳಿಯ ಕಂಠಿ ವಿರೂಪಾಕ್ಷ ಹಣ ಕಳೆದುಕೊಂಡಿರುವರು. ಎರಡು ದಿನಗಳ ಹಿಂದೆಯಷ್ಟೇ ಜಮೀನು ಮಾರಾಟದ ಹಣ ಇವರ ಖಾತೆಗೆ ಜಮೆ ಆಗಿತ್ತು. ಆದರೆ ಅವರಿಗೆ ಬಂದಂತಹ ಒಂದು ಲಿಂಕ್ ನಿಂದ ಅವರ ಖಾತೆಯಲ್ಲಿದ್ದ ಲಕ್ಷಾಂತರ ರೂಪಾಯಿಯನ್ನು ಸೈಬರ್ ವಂಚಕರು ದೋಚಿದ್ದಾರೆ.

ಕೆನರಾ ಬ್ಯಾಂಕ್ ಲೋಗೋ ಇರುವ ಆಯಪ್‌ನ ಲಿಂಕ್ ಇವರ ಮೊಬೈಲ್‌ಗೆ ಸಂದೇಶ ಬಂದಿದೆ. ಬ್ಯಾಂಕ್ ಸಂದೇಶವೆಂದು ತಿಳಿದು ಲಿಂಕ್ ಬಳಸಿ ಆಯಪ್ ಡೌನ್‌ಲೋಡ್ ಮಾಡಿದ್ದಾರೆ. ನಂತರದ 30 ನಿಮಿಷದಲ್ಲಿ ಖಾತೆಯಲ್ಲಿದ್ದ ಹಣವೆಲ್ಲ ಖಾಲಿಯಾಗಿದೆ.ಖಾತೆಯಲ್ಲಿಹಣ ಇಲ್ಲದಿರುವುದು ತಿಳಿದು, ಬ್ಯಾಂಕ್‌ಗೆ ಹೋಗಿ ವಿಚಾರಿಸಿದಾಗ ವಂಚನೆಯಾಗಿರುವುದು ತಿಳಿದಿದೆ.

ಬ್ಯಾಂಕ್ ಸಂದೇಶವೆಂದು ತಿಳಿದು ಲಿಂಕ್ ಓಪನ್ ಮಾಡಿದೆ. ಅಷ್ಟರಲ್ಲಿ ಆನ್ ಲೈನ್ ವಂಚಕರು ಹಣ ಲಪಟಾಯಿಸಿದ್ದಾರೆ. ಆರ್ಥಿಕ ತೊಂದರೆ ಇದ್ದುದರಿಂದ ಜಮೀನು ಮಾರಾಟ ಮಾಡಿದ್ದೆ. ಹಣವನ್ನೆಲ್ಲ ಕಳ್ಳರು ದೋಚಿದ್ದಾರೆ ಎಂದು ಅಳಲು ತೋಡಿಕೊಂಡಿದ್ದು, ಈ ಕುರಿತು ವಿರೂಪಾಕ್ಷಿ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಪ್ರಕರಣವನ್ನು ಸೈಬರ್ ಕ್ರೈಂ ವಿಭಾಗಕ್ಕೆ ವರ್ಗಾಯಿಸಿದ್ದಾರೆ.

ALERT : ಮೊಬೈಲ್ ನಲ್ಲಿ ಅಪರಿಚಿತ `ಲಿಂಕ್ ಕ್ಲಿಕ್' ಮಾಡುವ ಮುನ್ನ ಎಚ್ಚರ : `OTP' ಇಲ್ಲದೇ 9.7 ಲಕ್ಷ ಕದ್ದ ಸೈಬರ್ ವಂಚಕರು! ALERT: Be careful before clicking on an unknown link on your mobile: Cyber ​​crooks have stolen 9.7 lakhs without OTP!
Share. Facebook Twitter LinkedIn WhatsApp Email

Related Posts

ರಾಜ್ಯಾದ್ಯಂತ ಮಾರ್ಚ್ 18 ರಿಂದ `SSLC’ ಪರೀಕ್ಷೆ, ಆರಂಭ : ವಿದ್ಯಾರ್ಥಿಗಳು ಈ ನಿಯಮಗಳ ಪಾಲನೆ ಕಡ್ಡಾಯ.!

05/02/2026 12:17 PM2 Mins Read

ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಬೇಸತ್ತ ರೈತ : ತುಮಕೂರಲ್ಲಿ ಮೂಲಂಗಿಯನ್ನೆ ಲಂಚವಾಗಿ ಕೊಡ್ತೇನೆ ಬನ್ನಿ ಎಂದು ಆಕ್ರೋಶ!

05/02/2026 12:16 PM1 Min Read

ಬೆಳಗಾವಿ : ಪತ್ನಿಗಾಗಿ ಕೈಯಲ್ಲಿ ಆಕ್ಸಿಜನ್ ಹಿಡಿದುಕೊಂಡು ಚಿಂಚಲಿ ಮಾಯಕ್ಕ ದೇವಿ ದರ್ಶನ ಪಡೆದ ಪತಿ!

05/02/2026 12:09 PM1 Min Read
Recent News

ರಾಜ್ಯಾದ್ಯಂತ ಮಾರ್ಚ್ 18 ರಿಂದ `SSLC’ ಪರೀಕ್ಷೆ, ಆರಂಭ : ವಿದ್ಯಾರ್ಥಿಗಳು ಈ ನಿಯಮಗಳ ಪಾಲನೆ ಕಡ್ಡಾಯ.!

05/02/2026 12:17 PM

ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಬೇಸತ್ತ ರೈತ : ತುಮಕೂರಲ್ಲಿ ಮೂಲಂಗಿಯನ್ನೆ ಲಂಚವಾಗಿ ಕೊಡ್ತೇನೆ ಬನ್ನಿ ಎಂದು ಆಕ್ರೋಶ!

05/02/2026 12:16 PM

ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : `8ನೇ ವೇತನ ಆಯೋಗ’ದ ವೇತನ ಹೆಚ್ಚಳದ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ

05/02/2026 12:12 PM

ಬೆಳಗಾವಿ : ಪತ್ನಿಗಾಗಿ ಕೈಯಲ್ಲಿ ಆಕ್ಸಿಜನ್ ಹಿಡಿದುಕೊಂಡು ಚಿಂಚಲಿ ಮಾಯಕ್ಕ ದೇವಿ ದರ್ಶನ ಪಡೆದ ಪತಿ!

05/02/2026 12:09 PM
State News
KARNATAKA

ರಾಜ್ಯಾದ್ಯಂತ ಮಾರ್ಚ್ 18 ರಿಂದ `SSLC’ ಪರೀಕ್ಷೆ, ಆರಂಭ : ವಿದ್ಯಾರ್ಥಿಗಳು ಈ ನಿಯಮಗಳ ಪಾಲನೆ ಕಡ್ಡಾಯ.!

By kannadanewsnow5705/02/2026 12:17 PM KARNATAKA 2 Mins Read

ಬೆಂಗಳೂರು: ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪ್ರಕ್ರಿಯೆಯು ಮಾರ್ಚ್ 18 ರಂದು ಪ್ರಾರಂಭವಾಗಿ ಏಪ್ರಿಲ್ 2 ರಂದು ಮುಕ್ತಾಯಗೊಳ್ಳಲಿದ್ದು, ಮೇ 8…

ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಬೇಸತ್ತ ರೈತ : ತುಮಕೂರಲ್ಲಿ ಮೂಲಂಗಿಯನ್ನೆ ಲಂಚವಾಗಿ ಕೊಡ್ತೇನೆ ಬನ್ನಿ ಎಂದು ಆಕ್ರೋಶ!

05/02/2026 12:16 PM

ಬೆಳಗಾವಿ : ಪತ್ನಿಗಾಗಿ ಕೈಯಲ್ಲಿ ಆಕ್ಸಿಜನ್ ಹಿಡಿದುಕೊಂಡು ಚಿಂಚಲಿ ಮಾಯಕ್ಕ ದೇವಿ ದರ್ಶನ ಪಡೆದ ಪತಿ!

05/02/2026 12:09 PM

ಬೆಂಗಳೂರಿನಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ : ಕಾರಿನ ಮಿರರ್ ಮುರಿದು ಬೈಕ್ ಸವಾರ ಅಸಭ್ಯ ವರ್ತನೆ

05/02/2026 12:07 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.